ETV Bharat / sitara

ಅಲ್ಲು ಅರ್ಜುನ್​​ ಪುತ್ರಿ ಬರ್ತ್​​​ ಡೇ: ಅಂಜಲಿ ಅಂಜಲಿ ಸಾಂಗ್​ ರೀ ಕ್ರಿಯೇಟ್​, ರಿಲೀಸ್​​ - ಅಲ್ಲು ಅರ್ಹಾ ಹುಟ್ಟು ಹಬ್ಬ

ಇಂದು ಅಲ್ಲು ಅರ್ಜುನ್​​​ ಪುತ್ರಿ ಅಲ್ಲು ಅರ್ಹಾ ನಾಲ್ಕನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಇದರ ವಿಶೇಷವಾಗಿ ಅಂಜಲಿ ಅಂಜಲಿ ಎಂಬ ಸಾಂಗ್​ ರಿಲೀಸ್​ ಆಗಿದೆ.

Allu Arjun shares reprised version of Anjali Anjali, featuring daughter Allu Arha on her birthday
ಅಲ್ಲು ಅರ್ಜುನ್​​ ಪುತ್ರಿ ಬರ್ತ್​​​ ಡೇ : ರಿಲೀಸ್​ ಆಯ್ತು ಅಂಜಲಿ ಅಂಜಲಿ ಸಾಂಗ್​​
author img

By

Published : Nov 21, 2020, 4:57 PM IST

ಇಂದು ತೆಲುಗು ಸೂಪರ್​​ ಸ್ಟಾರ್​​ ಅಲ್ಲು ಅರ್ಜುನ್​ ಪುತ್ರಿ ಅಲ್ಲು ಅರ್ಹಾ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಮಗಳ ಹುಟ್ಟುಹಬ್ಬಕ್ಕೆ ಶುಭ ಕೋರಿರುವ ಅಲ್ಲು ಅರ್ಜುನ್,​​​ ತಮ್ಮ ಇನ್​​ಸ್ಟಾಗ್ರಾಂ ಖಾತೆಯ​ನಲ್ಲಿ ಎರಡು ಫೋಟೋಗಳನ್ನು ಪೋಸ್ಟ್​​ ಮಾಡಿದ್ದಾರೆ.

ಒಂದು ಫೋಟೋದಲ್ಲಿ ಗೊಂಬೆ ಗಿಫ್ಟ್​​ ಮಾಡುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಕುದುರೆ ಮೇಲೆ ಅರ್ಹಾ ಕೂತಿದ್ದು, ಅಲ್ಲು ಅರ್ಜುನ್​ ನಿಂತಿದ್ದಾರೆ. ಇನ್ನು ಬರ್ತ್​​ ಡೇಗೆ ಶುಭ ಕೋರಿರುವ ನಟ, ಹುಟ್ಟುಹಬ್ಬದ ಶುಭಾಷಯಗಳು. ನೀನು ನನಗೆ ನೀಡಿದ ಸಂತೋಷ, ಮುದ್ದು ಮುದ್ದಾದ ತುಂಟಾಟಗಳಿಗೆ ಧನ್ಯವಾದಗಳು ಎಂದು ಬರೆದಿದ್ದಾರೆ. ಇದೇ ಪೋಸ್ಟ್​​ನಲ್ಲಿ, ನನ್ನ ಮುದ್ದು ರಾಜಕುಮಾರಿಗೆ ಹುಟ್ಟುಹಬ್ಬದ ಶುಭಾಷಯಗಳು ಎಂದಿದ್ದಾರೆ.

ಮತ್ತೊಂದು ವಿಶೇಷ ಏನಂದ್ರೆ ಅರ್ಹಾ ಹುಟ್ಟುಹಬ್ಬದ ಪ್ರಯುಕ್ತ ತೆಲುಗಿನ ಅಂಜಲಿ ಅಂಜಲಿ ಎಂಬ ಹಾಡನ್ನು ರೀ ಕ್ರಿಯೇಟ್​​ ಮಾಡಿ ರಿಲೀಸ್​​ ಮಾಡಲಾಗಿದೆ. ಇಳಯರಾಜ ಸಂಗೀತ ನೀಡಿರುವ ಈ ಹಾಡಿನಲ್ಲಿ ಅಲ್ಲು ಅರ್ಜುನ್​ ಪುತ್ರಿ ಅರ್ಹಾ ಕಾಣಿಸಿದ್ದಾರೆ. ಈ ಹಾಡು ಈ ಹಿಂದೆ ತೆರೆ ಕಂಡಿದ್ದ ತೆಲುಗು ಸಿನಿಮಾ 'ಅಂಜಲಿ'ಯಲ್ಲಿ ಬಳಸಲಾಗಿದ್ದು, ಅರ್ಹಾ ಹುಟ್ಟುಹಬ್ಬಕ್ಕೆ ರೀ ಕ್ರಿಯೇಟ್​​ ಮಾಡಲಾಗಿದೆ. ಈ ಹಾಡನ್ನು ಅಲ್ಲು ಅರ್ಜುನ್​ ಯೂಟ್ಯೂಬ್​​ ಚಾನೆಲ್​ನಲ್ಲಿ ಹಾಕಲಾಗಿದೆ.

  • " class="align-text-top noRightClick twitterSection" data="">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.