ETV Bharat / sitara

ಬೆಕ್ಕಿನ ಜೊತೆ ಬಿಳಿ ಬಣ್ಣದ ಸೀರೆಯಲ್ಲಿ ಮಿಂಚಿದ ಆಲಿಯಾ.. ಗಂಗೂಬಾಯಿ ಫೋಟೋಸ್​ - ಗಂಗೂಬಾಯಿ ಕಥಿಯಾವಾಡಿ ಆಲಿಯಾ ಭಟ್​ ಮುಂದಿನ ಸಿನಿಮಾ

ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ಮುಂಬರುವ ಚಿತ್ರ ಗಂಗೂಬಾಯಿ ಕಥಿಯಾವಾಡಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದು, ಬಿಳಿ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ಆಲಿಯಾ ಮುಂಬರುವ ಬಹು ನಿರೀಕ್ಷಿತ ಗಂಗೂಬಾಯಿ ಕಥಿಯಾವಾಡಿ ಸಿನಿಮಾ ಫೆ.25ರಂದು ಬಿಡುಗಡೆಯಾಗಲಿದೆ.

Alia Bhatt looks resplendent in this white floral saree
ಬಿಳಿ ಬಣ್ಣದ ಸೀರೆಯಲ್ಲಿ ಮಿಂಚಿದ ಆಲಿಯಾ
author img

By

Published : Feb 9, 2022, 3:53 PM IST

ಹೈದರಾಬಾದ್ : ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ಮುಂಬರುವ ಚಿತ್ರ ಗಂಗೂಬಾಯಿ ಕಥಿಯಾವಾಡಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದು, ಬಣ್ಣ - ಬಣ್ಣದ ಸೀರೆಗಳಲ್ಲಿ ಕಂಗೊಳಿಸಿದ್ದಾರೆ. ಆಲಿಯಾ ಸಾಮಾಜಿಕ ಜಾಲತಾಣದಲ್ಲಿ ಬಿಳಿ ಸೀರೆಯುಟ್ಟಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಬಿಳಿ ಬಣ್ಣದ ಸೀರೆಯನ್ನು ಅಂಜುಲ್​​ ಭಂಡಾರಿಯವರು ಡಿಸೈನ್​ ಮಾಡಿದ್ದಾರೆ.

Alia Bhatt looks resplendent in this white floral saree
ಬಿಳಿ ಬಣ್ಣದ ಸೀರೆಯಲ್ಲಿ ಮಿಂಚಿದ ಆಲಿಯಾ

ಒಂದು ಫೋಟೋದಲ್ಲಿ ಆಲಿಯಾ ತಮ್ಮ ಮುದ್ದಿನ ಬೆಕ್ಕು ಎಡ್ವರ್ಡ್‌ನೊಂದಿಗೆ ಪೋಸ್​​ ನೀಡಿದ್ದಾರೆ. ''ಎಡ್ವರ್ಡ್ ಭಾಯ್ ಔರ್ ಗಂಗೂಬಾಯಿ. ಫೆಬ್ರವರಿ. 25ರಂದು ಚಿತ್ರಮಂದಿರಗಳಲ್ಲಿ'' ಎಂದು ಬರೆದುಕೊಂಡಿದ್ದಾರೆ.

ಕೊರೊನಾ ಕಾರಣದಿಂದಾಗಿ ಆಲಿಯಾ ಅಭಿನಯದ ಗಂಗೂಬಾಯಿ ಕಥಿಯಾವಾಡಿ ಸಿನಿಮಾವನ್ನು ರಿಲೀಸ್​ ಮಾಡುವಲ್ಲಿ ವಿಳಂಬ ಮಾಡಲಾಗಿತ್ತು. ಇದೀಗ ಫೆಬ್ರವರಿ 25ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರದಲ್ಲಿ ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಚಲನಚಿತ್ರದ ಸ್ಕ್ರಿಪ್ಟ್ ಅನ್ನು ಹೆಸರಾಂತ ಲೇಖಕ ಹುಸೇನ್ ಜೈದಿ ಅವರ ಪುಸ್ತಕ, ಮಾಫಿಯಾ ಕ್ವೀನ್ಸ್ ಆಫ್ ಮುಂಬೈನ ಅಧ್ಯಾಯಗಳಲ್ಲಿ ಒಂದನ್ನು ಅಳವಡಿಸಲಾಗಿದೆ. 1960ರ ದಶಕದಲ್ಲಿ ಕಾಮಾಟಿಪುರದ ಅತ್ಯಂತ ಶಕ್ತಿಶಾಲಿ, ಪ್ರೀತಿಪಾತ್ರ ಮತ್ತು ಗೌರವಾನ್ವಿತ ಮೇಡಮ್‌ಗಳಲ್ಲಿ ಒಬ್ಬರಾದ ಗಂಗೂಬಾಯಿ ಅವರ ಪ್ರಮುಖ ಪಾತ್ರದಲ್ಲಿ ಆಲಿಯಾ ಕಾಣಿಸಿಕೊಂಡಿದ್ದಾರೆ.

ಗಂಗೂಬಾಯಿ ಕಥಿವಾಡಿ ಚಿತ್ರದಲ್ಲಿ ವಿಜಯ್ ರಾಝ್, ಇಂದಿರಾ ತಿವಾರಿ ಮತ್ತು ಸೀಮಾ ಪಹ್ವಾ ಕೂಡ ನಟಿಸಿದ್ದಾರೆ. ಚಿತ್ರವನ್ನು ಬನ್ಸಾಲಿ ಮತ್ತು ಜಯಂತಿಲಾಲ್ ಗಡ (ಪೆನ್ ಸ್ಟುಡಿಯೋಸ್) ನಿರ್ಮಿಸಿದ್ದಾರೆ.

ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ದಂಪತಿ ಗುರ್ಮೀತ್ ಚೌಧರಿ, ಡೆಬಿನಾ ಬೊನ್ನರ್ಜಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.