ETV Bharat / sitara

ಭೂತಾನ್​​ನಲ್ಲಿ ಬೇಸಿಗೆ ಎಂಜಾಯ್ ಮಾಡುತ್ತಿರುವ ಸೋನುಗೌಡ - undefined

'ಗುಳ್ಟು' ನಾಯಕಿ ಸೋನುಗೌಡ ಭೂತಾನ್ ಪ್ರವಾಸದಲ್ಲಿದ್ದಾರೆ. ತನ್ನ ಸ್ನೇಹಿತೆಯೊಂದಿಗೆ ಟ್ರಿಪ್ ಎಂಜಾಯ್ ಮಾಡುತ್ತಿರುವ ಸೋನುಗೌಡ ಉಪೇಂದ್ರ ಜೊತೆ 'ಐ ಲವ್​​ ಯು' ಸಿನಿಮಾದಲ್ಲಿ ನಟಿಸಿದ್ದು ಸಿನಿಮಾ ಬಿಡುಗಡೆಗೆ ಕಾಯುತ್ತಿದ್ಧಾರೆ.

ಸೋನುಗೌಡ ಭೂತಾನ್ ಪ್ರವಾಸ
author img

By

Published : Mar 20, 2019, 12:36 PM IST

ಬೇಸಿಗೆ ಬಂದರೆ ಸಾಕು ಎಲ್ಲಾದರೂ ಕೂಲ್ ಇರುವ ಪ್ರದೇಶಕ್ಕೆ ಒಂದು ಟ್ರಿಪ್ ಹೋಗಿ ಬರೋಣ ಎಂದು ಎಲ್ಲರೂ ಪ್ಲ್ಯಾನ್ ಮಾಡುತ್ತಾರೆ. ಅದರಲ್ಲೂ ಸೆಲಬ್ರಿಟಿಗಳಂತೂ ಗ್ಯಾಪಲ್ಲಿ ಒಂದು ಟ್ರಿಪ್ ಎನ್ನುವಂತೆ ಸ್ವಲ್ಪ ಬಿಡುವು ಸಿಕ್ಕರೆ ಸಾಕು ವಿದೇಶಕ್ಕೆ ಹಾರುತ್ತಾರೆ.

ಸೋನುಗೌಡ ಭೂತಾನ್ ಪ್ರವಾಸ

'ಗುಳ್ಟು' ಬೆಡಗಿ ಸೋನುಗೌಡ ಇದೀಗ ಭೂತಾನ್​​​ ಪ್ರವಾಸದಲ್ಲಿದ್ದಾರೆ. ಸ್ನೇಹಿತೆಯೊಂದಿಗೆ ಭೂತಾನ್ ತೆರಳಿರುವ ಸೋನು ಅಲ್ಲಿನ ಸುಂದರ ತಾಣಗಳನ್ನು ಎಂಜಾಯ್ ಮಾಡುತ್ತಿದ್ದಾರೆ. 'ಗುಳ್ಟು' ಸಿನಿಮಾದ ಬಳಿಕ ಸಖತ್ ಬ್ಯುಸಿ ಇರುವ ಸೋನು ಶೂಟಿಂಗ್ ಬ್ಯುಸಿ ನಡುವೆಯೂ ಭೂತಾನ್​​​​​ಗೆ ತೆರಳಿ 7 ದಿನಗಳಿಂದ ಅಲ್ಲೇ ಉಳಿದುಕೊಂಡಿದ್ದಾರೆ. ಅಲ್ಲಿ ತೆಗೆಸಿಕೊಂಡಿರುವ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸೋನು ಷೇರ್ ಮಾಡಿದ್ಧಾರೆ.

sonu 2
ಸೋನುಗೌಡ ಭೂತಾನ್ ಪ್ರವಾಸ

ಸದ್ಯಕ್ಕೆ ಸೋನು ಐ ಲವ್ ಯು ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಇದರೊಂದಿಗೆ ಶಾಲಿನಿ ಐಪಿಎಸ್ ಚಿತ್ರದ ಶೂಟಿಂಗ್​​​ನಲ್ಲೂ ಅವರು ಬ್ಯುಸಿಯಿದ್ದಾರೆ.

ಭೂತಾನ್ ನಲ್ಲಿ ಸಮ್ಮರ್ ನ ಎಂಜಾಯ್ ಮಾಡಿದ ಗುಳ್ಟು ಬೆಡಗಿ

ಸಮ್ಮರ್ ಬಂದ್ರೆ ಸಾಕು ಎಲ್ಲಾರು ಒಂದು ಫಾರಿನ್ ಟ್ರಿಪ್ ಹಾಕಿ ಬರೋಣ ಅಂತ ಪ್ಲಾನ್ ಮಾಡ್ತಾರೆ.ಅದರಲ್ಲೂ ಸ್ಟಾರ್. ನಟ‌ನಟಿಯರು ಶೂಟಿಂಗ್ ಇಲ್ಲ ಅಂದ್ರೆ ಸಾಕು ಗ್ಯಾಫ್ ನಲ್ಲಿ ಸ್ನೇಹಿತರು ಇಲ್ಲ ಫ್ಯಾಮಿಲಿ ಜೊತೆ ಫಾರಿನ ಸುತ್ತಿ ಎಂಜಾಯ್ ಮಾಡ್ಕೊಂಡ್ ಬರ್ತಾರೆ.ಅದೇರೀತಿ ಗುಳ್ಟು ಬೆಡಗಿ ಸೋನು ಗೌಡ ತನ್ನ‌ ಸ್ನೇಹಿತೆ ಜೊತೆ ಭೂತಾನ್ ಸುತ್ತಿ ಬೆಸಿಗೆಯನ್ನು ಎಂಜಾಯ್ ಮಾಡಿಕೊಂಡು ಬಂದ್ದಿದ್ದಾರೆ.ಎಸ್ ಗುಳ್ಟು ಚಿತ್ರದ ನಂತ್ರ ಸಖತ್ ಬ್ಯಸಿ ಇರುವ ಮುದ್ದು ಮುಖದ ‌ಬೆಡಗಿ ಸೋನು ಸಖತ್ ಬ್ಯುಸಿ ಈ ಗ್ಯಾಫ್ ನಲ್ಲಿ ಕಳೆದ ಮಂಗಳವಾರ ಭೂತನ್ ಗೆ ಹೋಗಿ ೭ ದಿನಗಳ ಕಾಲ ಭೂತನ್ ನಲ್ಲಿ ಎಂಜಾಯ್ ಮಾಡಿ ಕೊಂಡು ಬಂದಿದ್ದಾರೆ.ಸದ್ಯ ಸೋನು ಅಭಿನಯದ ಐ ಲವ್ ಯೂ ಚಿತ್ರ ರಿಲೀಸ್ ಗೆ ರೆಡಿಯಿದ್ದು ಶಾಲಿನಿ ಐಪಿಎಸ್ ಚಿತ್ರದ ಶೂಟಿಂಗ್ ನಲ್ಲಿ ಸೋನು ಬ್ಯುಸಿಯಾಗಿದ್ದಾರೆ.

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.