ETV Bharat / sitara

ಚಾಕೋಲೆಟ್-ವೆನಿಲಾ ಸಮಾಗಮ.. ಸೆನ್ಷೆಷನ್ ಕ್ರಿಯೇಟ್​ ಮಾಡ್ತಿದೆ ಸಂಯುಕ್ತಾ ಹೆಗ್ಡೆ ನ್ಯೂ ಲುಕ್! - ವೆನಿಲಾ

ನಟಿ ಸಂಯಕ್ತಾ ಹೆಗ್ಡೆ ಅವರ ಇನ್​ಸ್ಟಾಗ್ರಾಂನಲ್ಲಿ ಬೋಲ್ಡ್​​ ಫೋಟೋಗಳ ರಾಶಿಯೇ ಬಿದ್ದಿದೆ. ಅವುಗಳಲ್ಲಿಯ ಒಂದು ಫೋಟೋ ಸದ್ಯ ಸಖತ್ ವೈರಲ್ ಆಗುತ್ತಿದೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ
author img

By

Published : Jun 7, 2019, 11:51 AM IST

ಕನ್ನಡದ ಹುಡುಗಿ ಸಂಯುಕ್ತಾ ಹೆಗ್ಡೆ ಸೋಷಿಯಲ್ ಮೀಡಿಯಾದಲ್ಲಿ ಸೆನ್ಷೆಷನ್​​ ಕ್ರಿಯೇಟ್ ಮಾಡುವ ನಟಿ. ಅಂದ-ಚಂದದ ತುಂಡು ಉಡುಗೆ ತೊಟ್ಟು ಹುಡುಗರ ಹಾರ್ಟಿಗೆ ಕೈ ಹಾಕೋ ಚೆಲುವೆ.

ಇನ್​ಸ್ಟಾಗ್ರಾಂನಲ್ಲಿ ಬೋಲ್ಡ್​ ಫೋಟೋಗಳನ್ನು ಧಾರಾಳವಾಗಿ ಹರಿಬಿಡುವುದರಲ್ಲಿ ಈ ಕಿರಿಕ್ ಹುಡುಗಿ ಸದಾ ಮುಂದೆ. ಯಾರು ಏನೇ ಅಂದ್ರೂ ಕೂಡ ತಲೆಗೆ ಹಚ್ಚಿಕೊಳ್ಳದ ಶ್ಯಾಂ​ ಮತ್ತಷ್ಟು ಮತ್ತೇರಿಸುವಂತಹ ಲುಕ್​​ಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ.

ಫ್ರೆಂಡ್ಸ್​ ಜತೆ ಯುರೋಪ್​, ಜರ್ಮನಿಗಳಲ್ಲಿ ಹಾಲಿಡೇ ಎಂಜಾಯ್ ಮಾಡ್ತಿರುವ ಆರ್ಯ, ಅಲ್ಲಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವುಗಳಲ್ಲಿ ಷಾರ್ಟ್ಸ್​​ ಹಾಗೂ ಬಿಕಿನಿಯಲ್ಲಿಯ ಫೋಟೋಗಳು ಸೇರಿಕೊಂಡಿವೆ. ತನ್ನ ಸ್ನೇಹಿತನ ಕೊರಳಿಗೆ ಕೈ ಹಾಕಿ ಬಳಸಿಕೊಂಡು ಆತನ ಮೇಲೆ ಕಾಲು ಹಾಕಿ ಕುಳಿತುಕೊಂಡಿರುವ ಪಟವಂತೂ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಗಮನ ಸೆಳೆಯುತ್ತಿದೆ. ಈ ಲುಕ್​ನೊಂದಿಗೆ ಚಾಕೋಲೆಟ್ ಹಾಗೂ ವೆನಿಲಾ ಐಸ್​ಕ್ರಿಮ್​​ಗಳ ಉತ್ತಮ ಸಮಾಗಮ ಎಂದು ಕಾಮೆಂಟ್ ಮಾಡಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.