ETV Bharat / sitara

ಸುದೀಪ್ ಅವರೇ ನಿಮಗೆ ವಯಸ್ಸೇ ಆಗೋಲ್ವಾ.. ನಟಿ ರಮ್ಯಾ ಎತ್ತಿದರು ಪ್ರಶ್ನೆ.. - ಸುದೀಪ್​ ಬಗ್ಗೆ ರಮ್ಯಾ ಹೇಳಿದ್ದೇನು

ಅ.14ಕ್ಕೆ ರಾಜ್ಯಾದ್ಯಂತ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿದೆ‌. ಚಿತ್ರದ ಟ್ರೈಲರ್​ ನೋಡಿ ಕಿಚ್ಚನ ಅಭಿಮಾನಿಗಳು ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೀಗ ನಟಿ ರಮ್ಯಾ ಟ್ರೈಲರ್​ ನೋಡಿ ಸುದೀಪ್​​ ಗೆಟಪ್​ ಹಾಗೂ ಎನರ್ಜಿಗೆ ಫಿದಾ ಆಗಿದ್ದಾರೆ..

Ramya, Sudeep
ರಮ್ಯಾ, ಸೂದೀಪ್​
author img

By

Published : Oct 9, 2021, 10:47 PM IST

ಕನ್ನಡ ಚಿತ್ರರಂಗದ ಸ್ಯಾಂಡಲ್​ವುಡ್​ ಕ್ವೀನ್​​ ರಮ್ಯಾ ಅವರು ನಟ ಸುದೀಪ್​ ಅಭಿನಯದ ಕೋಟಿಗೊಬ್ಬ-3 ಸಿನಿಮಾ ಟ್ರೈಲರ್​ ನೋಡಿ ಮನಸೋತಿದ್ದಾರೆ. ಸಿನಿಮಾ, ರಾಜಕೀಯದಿಂದ ಕೊಂಚ ದೂರ ಉಳಿದಿರುವ ರಮ್ಯಾ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.

ಆಗಾಗ ಕನ್ನಡ ಚಿತ್ರರಂಗದ ಸ್ನೇಹಿತರು ಹಾಕುವ ಪೋಸ್ಟ್​ಗಳಿಗೆ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಇದೀಗ ಕಿಚ್ಚ ಸುದೀಪ್​ ಅಭಿನಯದ ಕೋಟಿಗೊಬ್ಬ-3 ಸಿನಿಮಾದ ಟ್ರೇಲರ್​ ನೋಡಿ, ಸುದೀಪ್​ ಅವರೇ ನಿಮಗೆ ವಯಸ್ಸೇ ಆಗೋಲ್ವಾ.. ದಿನದಿಂದ ದಿನಕ್ಕೆ ಯಂಗ್ ಆಗಿ ಕಾಣುತ್ತಿದ್ದೀರಾ.. ಎಂದು ತಮ್ಮ ಇಸ್ಟಾಗ್ರಾಮ್​ನಲ್ಲಿ ದಿವ್ಯ ಸ್ಪಂದನಾ ಬರೆದುಕೊಂಡಿದ್ದಾರೆ.

ramya commented on kotigobba 3 movie
ಕೋಟಿಗೊಬ್ಬ-3 ಸಿನಿಮಾ ನೋಡಿ ಕಮೆಂಟ್​ ಮಾಡಿದ ರಮ್ಯಾ

ಅ.14ಕ್ಕೆ ರಾಜ್ಯಾದ್ಯಂತ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿದೆ‌. ಚಿತ್ರದ ಟ್ರೈಲರ್​ ನೋಡಿ ಕಿಚ್ಚನ ಅಭಿಮಾನಿಗಳು ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೀಗ ನಟಿ ರಮ್ಯಾ ಟ್ರೈಲರ್​ ನೋಡಿ ಸುದೀಪ್​​ ಗೆಟಪ್​ ಹಾಗೂ ಎನರ್ಜಿಗೆ ಫಿದಾ ಆಗಿದ್ದಾರೆ.

ರಮ್ಯಾ ಸುದೀಪ್ ಜೊತೆ ರಂಗ ಎಸ್​ಎಸ್​ಎಲ್​ಸಿ, ಜಸ್ಟ್​ ಮಾತ್​ ಮಾತಲ್ಲಿ, ಮುಸ್ಸಂಜೆ ಮಾತು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸುವ ಮೂಲಕ ಹಿಟ್ ಜೋಡಿ ಎಂದು ಕರೆಯಿಸಿಕೊಂಡಿದ್ದರು.

ಇದನ್ನೂ ಓದಿ: ಎಸ್ ​​​ನಾರಾಯಣ್ ಫೇಸ್​​ಬುಕ್ ಅಕೌಂಟ್​​​​ ಹ್ಯಾಕ್ ಮಾಡಿ ವಂಚನೆ : ಸೈಬರ್ ಕ್ರೈಂ ಪೊಲೀಸರಿಗೆ ದೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.