ತೂಕ ಇಳಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಆದರೆ ದಕ್ಷಿಣ ಭಾರತದ ಖ್ಯಾತ ನಟಿ, ರಾಜಕಾರಣಿ ಖುಷ್ಬೂ ಸುಂದರ್ ಅವರು ಬರೋಬ್ಬರಿ 20 ಕೆಜಿ ತೂಕ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಹೊಸ ಲುಕ್ ಕಂಡ ನೆಟ್ಟಿಗರು ಫಿದಾ ಆಗಿದ್ದಾರೆ.
-
From there to here. 20kgs lighter, I m at my healthiest best. Look after urself,remember, health is wealth. N those who ask if I am sick, thanks for ur concern. I never been so fit ever before. If I inspire even 10 of u out here to lose weight n get fit,I know I have succeeded ❤️ pic.twitter.com/tbho2TRBxE
— KhushbuSundar (@khushsundar) December 5, 2021 " class="align-text-top noRightClick twitterSection" data="
">From there to here. 20kgs lighter, I m at my healthiest best. Look after urself,remember, health is wealth. N those who ask if I am sick, thanks for ur concern. I never been so fit ever before. If I inspire even 10 of u out here to lose weight n get fit,I know I have succeeded ❤️ pic.twitter.com/tbho2TRBxE
— KhushbuSundar (@khushsundar) December 5, 2021From there to here. 20kgs lighter, I m at my healthiest best. Look after urself,remember, health is wealth. N those who ask if I am sick, thanks for ur concern. I never been so fit ever before. If I inspire even 10 of u out here to lose weight n get fit,I know I have succeeded ❤️ pic.twitter.com/tbho2TRBxE
— KhushbuSundar (@khushsundar) December 5, 2021
ಈ ಬಗ್ಗೆ ಟ್ವಿಟರ್ನಲ್ಲಿ ತಮ್ಮ ಅಂದಿನ ಹಾಗೂ ಇಂದಿನ ಫೋಟೋಗಳನ್ನು ಖುಷ್ಬೂ ಹಂಚಿಕೊಂಡಿದ್ದಾರೆ. "ನಾನು ಅತ್ಯುತ್ತಮ ಆರೋಗ್ಯವಂತಳಾಗಿದ್ದೇನೆ. ಆರೋಗ್ಯವೇ ಸಂಪತ್ತು ಎಂಬುದು ನೆನಪಿರಲಿ. ನೀವು ಅನಾರೋಗ್ಯದಿಂದ ಬಳಲುತ್ತಿದ್ದೇನಾ ಎಂದು ಕೇಳುವವರಿದ್ದರೆ ನಿಮ್ಮ ಕಾಳಜಿಗೆ ಧನ್ಯವಾದಗಳು. ನಾನು ಹಿಂದೆಂದೂ ಇಷ್ಟು ಫಿಟ್ ಆಗಿರಲಿಲ್ಲ" ಎಂದು ನಟಿ ಟ್ವೀಟ್ ಮಾಡಿದ್ದಾರೆ.
-
#NewProfilePic fresh and happy me. ❤ pic.twitter.com/t22RsMTF9S
— KhushbuSundar (@khushsundar) December 5, 2021 " class="align-text-top noRightClick twitterSection" data="
">#NewProfilePic fresh and happy me. ❤ pic.twitter.com/t22RsMTF9S
— KhushbuSundar (@khushsundar) December 5, 2021#NewProfilePic fresh and happy me. ❤ pic.twitter.com/t22RsMTF9S
— KhushbuSundar (@khushsundar) December 5, 2021
ಇದನ್ನೂ ಓದಿ: ಧೋನಿ ಮತ್ತು ನನ್ನ ನಡುವಿನ ಸಂಬಂಧ ಒಂದು ಕಲೆ: ನಟಿ ಲಕ್ಷ್ಮಿ ರೈ
ಈ ಫೋಟೋಗಳನ್ನು ಕಂಡ ಕೆಲವರು ನಟಿಯ ಸೌಂದರ್ಯವನ್ನು ಹೊಗಳಿದ್ದು, ಇನ್ನೂ ಕೆಲವರು ತೂಕ ಇಳಿಸಿಕೊಳ್ಳಲು ಟಿಪ್ಸ್ ಕೊಡಿ ಅಂತಾ ಕೇಳಿದ್ದಾರೆ. ಇದಕ್ಕೆ ಖುಷ್ಬೂ, ಹಾರ್ಡ್ ವರ್ಕ್ ಮತ್ತು ಡಯಟ್ ಜೊತೆಗೆ ವರ್ಕ್ ಔಟ್ ಮಾಡಿ ಎಂದು ಉತ್ತರ ನೀಡಿದ್ದಾರೆ.