ETV Bharat / sitara

ಹಂಪಿ ಪ್ರವಾಸಿ ಮಂದಿರದಲ್ಲಿ ಸಿಲುಕಿದ್ದ ನಟಿ ಜಯಂತಿ, ಪುತ್ರ ಕೃಷ್ಣಕುಮಾರ್ ಬೆಂಗಳೂರಿನತ್ತ ಪ್ರಯಾಣ - ಹೋಟೆಲ್​​ನಲ್ಲಿದ್ದ ಹಿರಿಯ ನಟಿ ಜಯಂತಿ ಬೆಂಗಳೂರಿನತ್ತ ಪಯಣ

ಜಯಂತಿ ಪುತ್ರ ಕೃಷ್ಣಕುಮಾರ್ ಹಂಪಿ ಬೈ ನೈಟ್ ಜವಾಬ್ದಾರಿ ಹೊತ್ತಿದ್ದರು. ಜೊತೆಗೆ ಜಯಂತಿ ಹುಟ್ಟೂರು ಬಳ್ಳಾರಿ ಆದ್ದರಿಂದ ಜಯಂತಿ ಕೂಡಾ ಪುತ್ರನೊಂದಿಗೆ ಬಳ್ಳಾರಿಗೆ ತೆರಳಿದ್ದರು. ಈಗ ಜಿಲ್ಲಾಡಳಿತ ಅವರಿಗೆ ಬೆಂಗಳೂರಿಗೆ ಹೋಗಲು ಅನುಮತಿ ನೀಡಿರುವ ಕಾರಣ ಜಯಂತಿ ಹಾಗೂ ಪುತ್ರ ಕೃಷ್ಣಕುಮಾರ್ ಬೆಂಗಳೂರಿಗೆ ಹೊರಟಿದ್ದಾರೆ.

actress jayanti return to Bangalore
: ಹೋಟೆಲ್​​ನಲ್ಲಿದ್ದ ಹಿರಿಯ ನಟಿ ಜಯಂತಿ ಬೆಂಗಳೂರಿನತ್ತ ಪಯಣ
author img

By

Published : Apr 20, 2020, 6:09 PM IST

Updated : Apr 20, 2020, 6:43 PM IST

ಹೊಸಪೇಟೆ(ಬಳ್ಳಾರಿ): ಲಾಕ್​​ಡೌನ್​​​​​​​​ ಘೋಷಣೆಯಾದ ವೇಳೆ ಹಂಪಿ ಬಳಿಯ ಪ್ರವಾಸಿ ಮಂದಿರದಲ್ಲೇ ಉಳಿದುಕೊಂಡಿದ್ದ ಸ್ಯಾಂಡಲ್​​ವುಡ್​ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ಹಾಗೂ ಪುತ್ರ ಕೃಷ್ಣಕುಮಾರ್ ಇದೀಗ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಲಾಕ್​​​ಡೌನ್​​​ಗೂ ಮುನ್ನ ಜಯಂತಿ ತಮ್ಮ ಪುತ್ರನೊಂದಿಗೆ ಹಂಪಿಗೆ ತೆರಳಿದ್ದರು. ಆದರೆ ವಾಪಸ್ ಬರುವಷ್ಟರಲ್ಲಿ ಲಾಕ್​ಡೌನ್​ ಘೊಷಣೆಯಾದ ಕಾರಣ ಈ ಸಮಯದಲ್ಲಿ ಪ್ರಯಾಣಿಸುವುದು ಸೂಕ್ತವಲ್ಲ ಎಂದು ಅರಿತ ಇಬ್ಬರೂ ಹಂಪಿ ಬಳಿಯ ಕಮಲಾಪುರದ ಪ್ರವಾಸಿ ಮಂದಿರದಲ್ಲೇ ಉಳಿದುಕೊಳ್ಳುವ ಮೂಲಕ ಲಾಕ್​​ಡೌನ್​​​​ಗೆ ಸಹಕರಿಸಿದ್ದರು. ಆದರೆ ಇದೀಗ ಜಿಲ್ಲಾಡಳಿತ ಅವರಿಗೆ ಬೆಂಗಳೂರಿಗೆ ಹೋಗಲು ಅನುಮತಿ ನೀಡಿರುವ ಕಾರಣ ಜಯಂತಿ ಹಾಗೂ ಪುತ್ರ ಕೃಷ್ಣಕುಮಾರ್ ಬೆಂಗಳೂರಿಗೆ ಹೊರಟಿದ್ದಾರೆ.

ಜಯಂತಿ ಪುತ್ರ ಕೃಷ್ಣಕುಮಾರ್ ಹಂಪಿ ಬೈ ನೈಟ್ ಜವಾಬ್ದಾರಿ ಹೊತ್ತಿದ್ದರು. ಜೊತೆಗೆ ಜಯಂತಿ ಹುಟ್ಟೂರು ಬಳ್ಳಾರಿ ಆದ್ದರಿಂದ ಜಯಂತಿ ಕೂಡಾ ಪುತ್ರನೊಂದಿಗೆ ಬಳ್ಳಾರಿಗೆ ತೆರಳಿದ್ದರು. ಆದರೆ ಆ ವೇಳೆಗೆ ಲಾಕ್​​ಡೌನ್​ ಘೋಷಣೆಯಾದ ಕಾರಣ ಸುಮಾರು ಒಂದು ತಿಂಗಳ ಕಾಲ ಕಮಲಾಪುರದ ಪ್ರವಾಸೋದ್ಯಮ ನಿಗಮದ ಮಯೂರ ಭುವನೇಶ್ವರಿ ಹೋಟೆಲ್‌ನಲ್ಲಿ ಉಳಿದಿದ್ದರು. ಇದೀಗ ಜಿಲ್ಲಾಡಳಿತ ಅನುಮತಿ ನೀಡಿರುವ ಹಿನ್ನೆಲೆ ಸಿಲಿಕಾನ್ ಸಿಟಿಯತ್ತ ಪ್ರಯಾಣ ಬೆಳೆಸಿದ್ದಾರೆ.

Last Updated : Apr 20, 2020, 6:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.