ETV Bharat / sitara

‘ಕಾವೇರಿ ಕೂಗು’ ಅಭಿಯಾನಕ್ಕೆ ದನಿಯಾದ ಬೆಲ್​​ ಬಾಟಮ್​​ ಕುಸುಮ - ಕಾವೇರಿ ಕೂಗು

ಕಾವೇರಿ ನದಿಯ ಪುನಶ್ಚೇತನದ ಸಲುವಾಗಿ ನಡೆಯುತ್ತಿರುವ ‘ಕಾವೇರಿ ಕೂಗು’ ಅಭಿಯಾನಕ್ಕೆ ಸ್ಯಾಂಡಲ್​​ವುಡ್ ಬ್ಯೂಟಿ ಕ್ವೀನ್ ಹರಿಪ್ರಿಯಾ ಕೈ ಜೋಡಿಸಿದ್ದಾರೆ.

ಹರಿಪ್ರಿಯಾ
author img

By

Published : Aug 18, 2019, 12:20 PM IST

ಕಾವೇರಿ ನದಿಯ ಪುನಶ್ಚೇತನದ ಸಲುವಾಗಿ ನಡೆಯುತ್ತಿರುವ ‘ಕಾವೇರಿ ಕೂಗು’ ಅಭಿಯಾನಕ್ಕೆ ಸ್ಯಾಂಡಲ್​​ವುಡ್ ಬ್ಯೂಟಿ ಕ್ವೀನ್ ಹರಿಪ್ರಿಯಾ ಕೈ ಜೋಡಿಸಿದ್ದಾರೆ. ಶತಮಾನದಿಂದ ಕೋಟ್ಯಂತರ ಕನ್ನಡಿಗರಿಗೆ ಜೀವನದಿ ಕಾವೇರಿ. ಆದರೆ ಕಳೆದ 17 ವರ್ಷಗಳಿಂದ ಕಾವೇರಿ ಹರಿವು ತುಂಬಾ ಕಡಿಮೆಯಾಗಿದೆ. ಇದಕ್ಕೆ ಕಾರಣ ಅಂದ್ರೆ ನಿರಂತರವಾಗಿ ಅರಣ್ಯ ನಾಶ. ನಮ್ಮ ವ್ಯವಸಾಯ ಭೂಮಿಯಲ್ಲಿ ಫಲವತ್ತತೆ ಕಡಿಮೆಯಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿರುವುದು.

‘ಕಾವೇರಿ ಕೂಗು’ ಅಭಿಯಾನಕ್ಕೆ ಕೈ ಜೋಡಿಸಿದ ಹರಿಪ್ರಿಯಾ

ನಮ್ಮ ತಾತ, ಮುತ್ತಾತಂದಿರು ನಮ್ಮ ಕಾವೇರಿಯನ್ನು ಸ್ವಚ್ಛವಾಗಿ ನಮಗೆ ಕೊಟ್ಟಿದ್ದರು. ಈಗ ನಾವು ಸಹ ನಮ್ಮ ಮುಂದಿನ ಪೀಳಿಗೆಗೆ ಸ್ವಚ್ಛವಾಗಿ ಕೊಡಬೇಕು. ಈಗ ಇದಕ್ಕಾಗಿ ‘ಕಾವೇರಿ ಕೂಗು’ ಅಭಿಯಾನ ಶುರುವಾಗಿದೆ. ಈ ಅಭಿಯಾನಕ್ಕೆ ನಾನು ಕೈ ಜೋಡಿಸುತ್ತೇನೆ. ನೀವು ಸಹ ಕೈ ಜೋಡಿಸಿ. ವ್ಯವಸಾಯದಲ್ಲಿ ರಾಸಾಯನಿಕ ಬಳಕೆ ಕಡಿಮೆ ಮಾಡಿ. ನಿಮ್ಮ ಬೇಸಾಯದ ಭೂಮಿಯಲ್ಲಿ ಮರಗಳನ್ನು ಬೆಳೆಸಿ ಎಂದು ಕನ್ನಡಿಗರಿಗೆ ಬೆಲ್ ಬಾಟಮ್ ಕುಸುಮ‌ ಮನವಿ ಮಾಡಿದ್ದಾರೆ.

ಇನ್ನು ಈ ಕಾವೇರಿ ಕೂಗು ಅಭಿಯಾನ ಸೆ. 3ರಿಂದ ಚಾಲನೆ ಪಡೆಯಲಿದೆ. ಇದರ ಜೊತೆಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು ಕೂಡ ಈ ಅಭಿಯಾನಕ್ಕೆ ಕೈಜೋಡಿಸಲಿವೆ. ಸಾರ್ವಜನಿಕರು ₹42 ನೀಡಿದರೆ ಅವರ ಹೆಸರಲ್ಲಿ ಒಂದು ಸಸಿ ನೆಡಲಾಗುತ್ತದೆ. ಒಬ್ಬರು ಎಷ್ಟು ಸಸಿಗಳನ್ನು ಬೇಕಾದರೂ ನೆಡಲು ನೆರವಾಗಬಹುದು.

kannada.cauverycalling.org ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಮೊಬೈಲ್‌ ಸಂಖ್ಯೆ 80009 80009ಕ್ಕೆ ಕರೆ ಮಾಡಿ ಪ್ರತಿ ಗಿಡಕ್ಕೆ 42 ರೂ.ನಂತೆ ಪಾವತಿಸಿ ‘ಕಾವೇರಿ ಕೂಗು’ ಬೆಂಬಲಿಸಬಹುದು. ನಾನೂ ಈ ಅಭಿಯಾನದಲ್ಲಿ ಜತೆಯಾಗಿದ್ದೇನೆ, ನೀವು ಕೂಡ ಭಾಗಿಯಾಗಿ ಎಂದು ನಟಿ ಹರಿಪ್ರಿಯಾ ಕರುನಾಡಿನ ಜನತೆಗೆ ಕರೆ ನೀಡಿದ್ದಾರೆ.

Intro:ಕಾವೇರಿ ಕೂಗಿ್ಗೆಗೆ ದನಿಯಾದ ಬೆಲ್ ಬಾಟಮ್ ಕುಸುಮ.!!!

ಕಾವೇರಿ ನದಿಯ ಪುನಶ್ಚೇತನದ ಸಲುವಾಗಿ ನಡೆಯುತ್ತಿರುವ 'ಕಾವೇರಿ ಕೂಗು' ಅಭಿಯಾನಕ್ಕೆ ಸ್ಯಾಂಡಲ್ ವುಡ್ ಬ್ಯೂಟಿ ಕ್ವೀನ್ ಹರಿಪ್ರಿಯಾ ಕೈ ಜೋಡಿಸಿದ್ದಾರೆ. ಶತಮಾನದಿಂದ ಕೋಟ್ಯಾಂತರ ಕನ್ನಡಿಗರನ್ನ ದೇಶದ ಜನರನ್ನ ಸಾಕುತ್ತ ಬಂದಿದ್ದಾಳೆ.
ಅದ್ರೆ ಕಳೆದ ಹದಿನೇಳು ವರ್ಷಗಳಿಂದ ಕಾವೇರಿ ಪ್ಲೋ ತುಂಭಾ ಕಡಿಮೆಯಾಗಿದೆ.ಇದಕ್ಕೆ ಕಾರಣ ಅಂದ್ರೆ ನಿರಂತರವಾಗಿ ಅರಣ್ಯ ನಾಶ ಮಾಡ್ತಿರುವುದು,ನಮ್ಮ ವ್ಯವಸಾಯ ಭೂಮಿಯಲ್ಲಿ ಫಲವತ್ತತೆ ಕಡಿಮೆಯಾಗಿ
,ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿರುವುದು.ಈಗ ನಾವು ಎಚ್ಚೆತ್ತು ಕೊಳ್ಳ ಬೇಕಾದ ಸಮಯ ಬಂದಿದೆ.
ನಮ್ಮ. ತಾತ ಮುತ್ತಾಂದಿರು ನಮ್ಮ ಕಾವೇರಿಯನ್ನು ಸ್ವಚ್ಚವಾಗಿ ನಮಗೆ ಕೊಟ್ಟಿದ್ದರು.ಈಗ ನಾವು ಸಹ ನಮ್ನ ಮುಂದಿನ ಪೀಳಿಗೆಗೆ ಸ್ವಚ್ಚವಾಗಿ ಕೊಡಬೇಕು.ಈಗ ಇದಕ್ಕಾಗಿ ಕಾವೇರಿ ಕೂಗು ಅಭಿಯಾನ ಶುರುವಾಗಿದೆ.
ಈ ಅಭಿಯಾನಕ್ಕೆ ನಾನು ಕೈ ಜೋಡಿಸ್ತಿನಿ ನೀವು ಸಹ ಕೈ ಜೋಡಿಸಿ. Body:ಇನ್ನೂ ಈ ಅಭಿಯಾನಕ್ಕೆ ನೀವು ಯಾವ ರೀತಿ ಬೆಂಬಲ‌ ನೀಡ ಬೇಕು ಅಂದ್ರೆ ನೀವು ವ್ಯವಸಾಯ ದಲ್ಲಿ ರಾಸಾಯನಿಕ ಬಳಕೆ ಮಡಿಮೆ ಮಾಡಿ.ನಿಮ್ನ ಬೇಸಾಯದ ಭೂಮಿಯಲ್ಲಿ ಮರಗಳನ್ನು ಬೆಳೆಸಿ ಎಂದು ಕನ್ನಡಿಗರಿಗೆ ಬೆಲ್ ಬಾಟಮ್ ಕುಸುಮ‌ ಮನವಿ ಮಾಡಿ್್ಧಾದ್ದಾರೆ. ಇನ್ನೂ ಈ ಕಾವೇರಿ ಕೂಗು ಅಭಿಯಾನ ಸೆ.3ರಿಂದ ಚಾಲನೆ ಪಡೆಯಲಿದೆ. ಇದರ ಜೊತೆಗೆ, ಸಾರ್ವಜನಿಕರು, ಸಂಘಸಂಸ್ಥೆಗಳು,ಶಾಲಾಕಾಲೇಜುಗಳು
ಕೂಡ ಈ ಅಭಿಯಾನದಲ್ಲಿ ಕೈಜೋಡಿಸಬಹುದಾಗಿದೆ. ಸಾರ್ವಜನಿಕರು ₹42 ನೀಡಿದರೆ ಅವರ ಹೆಸರಲ್ಲಿ ಒಂದು ಸಸಿ ನೆಡಲಾಗುತ್ತದೆ. ಒಬ್ಬರು ಎಷ್ಟು ಸಸಿಗಳನ್ನು ಬೇಕಾದರೂ ನೆಡಲು ನೆರವಾಗಬಹುದು.
kannada.cauverycalling.org ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಮೊಬೈಲ್‌ ಸಂಖ್ಯೆ 80009 80009ಕ್ಕೆ ಕರೆ ಮಾಡಿ ಪ್ರತಿ ಗಿಡಕ್ಕೆ 42 ರೂ.ನಂತೆ ಪಾವತಿಸಿ 'ಕಾವೇರಿ ಕೂಗು' ಅಭಿಯಾನ ಬೆಂಬಲಿಸಬಹುದು. ನಾನೂ ಈ ಅಭಿಯಾನದಲ್ಲಿ ಜತೆಯಾಗಿದ್ದೇನೆ, ನೀವು ಕೂಡ ಭಾಗಿಆಗಿ ಎಂದು ನಟಿ ಹರಿಪ್ರಿಯಾ ಕರುನಾಡಿನ ಜನತೆಗೆ ಕರೆ ನೀಡಿದ್ದಾರೆ.

ಸತೀಶ ಎಂಬಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.