ETV Bharat / sitara

ಅರೇ.. ಹರಿಪ್ರಿಯಾಗೆ ಯಾವ್​​​ ಬಟ್ಟೆ ತೊಡಬೇಕು ಅನ್ನೋದೆ ಗೊತ್ತಾಗ್ತಿಲ್ವಂತೆ! - ಹರಿಪ್ರಿಯಾ ಬಟ್ಟೆ ವಿಚಾರ ಕುರಿತ ಫೇಸ್​ಬುಕ್​ ಪೋಸ್ಟ್

ನೀರ್​ದೋಸೆ ಬೆಡಗಿ ಹರಿಪ್ರಿಯಾಗೆ ಯಾವ ಬಟ್ಟೆ ತೊಡಬೇಕು ಎಂಬ ಗೊಂದಲ ಶುರುವಾಗಿದೆಯಂತೆ. ಈ ಬಗ್ಗೆ ತಮ್ಮ ಫೇಸ್​​​ಬುಕ್ ಖಾತೆಯಲ್ಲಿ ಪೋಸ್ಟ್​​ ಒಂದನ್ನು ಹಾಕಿದ್ದು, ಅದ್ರಲ್ಲಿ ಎರಡು ಫೋಟೋಗಳಿವೆ. ಈ ಪೋಸ್ಟ್​​ನಲ್ಲಿ ಬರೆದಿರುವ ಅವರು, ನಾನು ಯಾವ ಔಟ್​​ಫಿಟ್​​ ತೊಡಬೇಕು ಮೊದಲನೆಯದೋ ಅಥವಾ ಎರಡನೆಯದೋ ಎಂದು ಕೇಳಿದ್ದಾರೆ.

'One or two? Which outfit should I go with?'  hiripriya questions
ಅರೇ.. ಹರಿಪ್ರಿಯಾಗೆ ಯಾವ್​​​ ಬಟ್ಟೆ ತೊಡಬೇಕು ಗೊತ್ತಾಗ್ತಿಲ್ವಂತೆ!
author img

By

Published : Oct 23, 2020, 1:02 PM IST

ಸದ್ಯ 'ಪೆಟ್ರೋಮ್ಯಾಕ್ಸ್​​' ಶೂಟಿಂಗ್​​ನಲ್ಲಿ 'ನೀರ್​ ದೋಸೆ' ಬೆಡಗಿ ಫುಲ್​​​ ಬ್ಯುಸಿಯಾಗಿದ್ದಾರೆ. ವಿಜಯ್​​ ಪ್ರಸಾದ್​​ ನಿರ್ದೇಶನದ, ನೀನಾಸಂ ಸತೀಶ್​ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಪೆಟ್ರೋಮ್ಯಾಕ್ಸ್​​. ಈ ಚಿತ್ರದ ಶೂಟಿಂಗ್​ ಸದ್ಯ ಮೈಸೂರಿನಲ್ಲಿ ನಡೆಯುತ್ತಿದೆ.

ಈ ನಡುವೆ ನಟಿ ಹರಿಪ್ರಿಯಾಗೆ ಯಾವ ಬಟ್ಟೆ ತೊಡಬೇಕು ಎಂಬ ಗೊಂದಲ ಶುರುವಾಗಿದೆಯಂತೆ. ಈ ಬಗ್ಗೆ ತಮ್ಮ ಫೇಸ್​​​ಬುಕ್ ಖಾತೆಯಲ್ಲಿ ಪೋಸ್ಟ್​​ ಒಂದನ್ನು ಹಾಕಿದ್ದು, ಅದ್ರಲ್ಲಿ ಎರಡು ಫೋಟೋಗಳು ಇವೆ. ಈ ಪೋಸ್ಟ್​​ನಲ್ಲಿ ಬರೆದಿರುವ ಅವರು, ನಾನು ಯಾವ ಔಟ್​​ಫಿಟ್​​ ತೊಡಬೇಕು ಮೊದಲನೆಯದೋ ಅಥವಾ ಎರಡನೆಯದೋ ಎಂದು ಕೇಳಿದ್ದಾರೆ.

  • " class="align-text-top noRightClick twitterSection" data="">

ಎರಡು ಫೊಟೋದಲ್ಲಿಯೂ ಸೊಂಟದ ಮೇಲೆ ಕೈ ಇಟ್ಟು ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಹರಿಪ್ರಿಯಾ ಆ ಫೋಟೋಗಳನ್ನು ಸೋಷಿಯಲ್​​ ಮೀಡಿಯಾದಲ್ಲಿ ಶೇರ್​​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.