ETV Bharat / sitara

ಕುಟುಂಬ ಸಮೇತರಾಗಿ ಕಟೀಲು ದೇಗುಲಕ್ಕೆ ನಟ ವಿಜಯ ರಾಘವೇಂದ್ರ ಭೇಟಿ - ಜಾರಿಗೆಕಟ್ಟೆ ಕೊರಗಜ್ಜನ ಕಟ್ಟೆ

ಶಾಲಾ ಮಕ್ಕಳು ತಮ್ಮ ನೆಚ್ಚಿನ ನಟನೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಆ ಬಳಿಕ ನಟ ವಿಜಯ ರಾಘವೇಂದ್ರ, ಜಾರಿಗೆಕಟ್ಟೆ ಕೊರಗಜ್ಜನ ಕಟ್ಟೆಗೆ ಆಗಮಿಸಿ ಅಜ್ಜನ‌ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು‌.

Actor Vijaya Raghavendra visits Kateel Temple
ನಟ ವಿಜಯ ರಾಘವೇಂದ್ರ ಭೇಟಿ
author img

By

Published : Feb 20, 2021, 9:47 PM IST

ಮಂಗಳೂರು: ನಟ ವಿಜಯ ರಾಘವೇಂದ್ರ ಕುಟುಂಬ ಸಮೇತರಾಗಿ ಬಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಅಲ್ಲದೆ ದೇವಿಗೆ ಪಟ್ಟೆ ಸೀರೆ ಹರಕೆ ಒಪ್ಪಿಸಿದರು.

Actor Vijaya Raghavendra visits Kateel Temple
ನಟ ವಿಜಯ ರಾಘವೇಂದ್ರ

ಓದಿ: ಅವಕಾಶ ಸಿಕ್ಕರೆ ಖಂಡಿತಾ ಕನ್ನಡ ಚಿತ್ರಗಳಲ್ಲಿ ನಟಿಸುವೆ: ಈಟಿವಿ ಭಾರತ ಜತೆ 'ರಾಧೆಶ್ಯಾಮ್' ನಟಿ ಪೂಜಾ ಹೆಗ್ಡೆ ಮಾತು!

ಈ ಸಂದರ್ಭ ದೇಗುಲಕ್ಕೆ ಬಂದಿರುವ ಭಕ್ತರು, ಶಾಲಾ ಮಕ್ಕಳು ತಮ್ಮ ನೆಚ್ಚಿನ ನಟನೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಆ ಬಳಿಕ ನಟ ವಿಜಯ ರಾಘವೇಂದ್ರ, ಜಾರಿಗೆಕಟ್ಟೆ ಕೊರಗಜ್ಜನ ಕಟ್ಟೆಗೆ ಆಗಮಿಸಿ ಅಜ್ಜನ‌ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.