ETV Bharat / sitara

ರವಿಮಾಮನ ಮುಂದೆ ಸುದೀಪ್ ಇಟ್ರು ಆ ಬೇಡಿಕೆ - ರವಿಚಂದ್ರನ್

ಮಾಣಿಕ್ಯ ಹಾಗೂ ಹೆಬ್ಬುಲಿ ಚಿತ್ರಗಳ ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತೊಮ್ಮೆ ತೆರೆಯ ಮೇಲೆ ಒಂದಾಗುತ್ತಿದ್ದಾರೆ.

ravichandran
author img

By

Published : Aug 19, 2019, 6:45 PM IST

Updated : Aug 19, 2019, 7:25 PM IST

ಮಾಣಿಕ್ಯ ಚಿತ್ರದಲ್ಲಿ ಸುದೀಪ್ ಅವರ ನಿರ್ದೇಶನದಲ್ಲಿ ಪ್ರೇಮಲೋಕದ ದೊರೆ ರವಿಚಂದ್ರನ್ ನಟಿಸಿದ್ದರು. ಈಗ ರವಿಮಾಮನ ಡೈರೆಕ್ಷನ್​​ನ​ 'ರವಿ ಬೋಪಣ್ಣ' ಚಿತ್ರದಲ್ಲಿ ಗೆಸ್ಟ್ ರೋಲ್ ಪ್ಲೇ ಮಾಡಿದ್ದಾರೆ ಸ್ಯಾಂಡಲ್​​ವುಡ್​​ನ ರನ್ನ.

ಮಾಧ್ಯಮಗೋಷ್ಠಿಯಲ್ಲಿ ರವಿಚಂದ್ರನ್ ಹಾಗೂ ಸುದೀಪ್

ನಿನ್ನೆಯಷ್ಟೆ ರವಿ ಬೋಪಣ್ಣ ಶೂಟಿಂಗ್ ಸೆಟ್​ಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ಹಾಗೂ ರವಿಚಂದ್ರನ್​ ಒಟ್ಟಾಗಿ ಕಾಣಿಸಿಕೊಂಡ್ರು. ಜತೆಗೆ ತಮ್ಮ ಸ್ನೇಹ-ಸಂಬಂಧ ಹಾಗೂ ಸಿನಿಮಾಗಳ ಬಗ್ಗೆ ಸಾಕಷ್ಟು ಮಾತಾಡಿದರು. ಈ ವೇಳೆ ಕಿಚ್ಚ ಸುದೀಪ್ ಅವರು ರವಿಚಂದ್ರನ್​ ಅವರಲ್ಲಿ ಒಂದು ಬೇಡಿಕೆ ಕೂಡ ಇಟ್ರು. 'ರವಿ ಸರ್ ಅವರು ಅವರ ಸ್ಟೈಲ್​ನಲ್ಲಿ ಸಿನಿಮಾ ಮಾಡಲಿ. ಏಕಾಂಗಿ ತರದ ಸಿನಿಮಾಗಳನ್ನು ಬಿಟ್ಟು ಮತ್ತೆ ನಿಮ್ಮ ಶೈಲಿಯಲ್ಲಿ ಕಲರ್​​ಫುಲ್ ಆಗಿ ಸಿನಿಮಾ ಮಾಡಿ. ಒಳ್ಳೆ ನಟಿ ಜೊತೆ ಗ್ಲಾಮರ್ ಆಗಿ ಸೂಪರ್ ಆಗಿರೋ ಹಾಡುಗಳು ಹಾಕಿಕೊಂಡು ಸಿನಿಮಾ ಮಾಡಿ ಎಂದು ಕಿಚ್ಚ ಕೇಳಿಕೊಂಡ್ರು.

Intro:ಸ್ಯಾಂಡಲ್ ವುಡ್ ನ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದ ಮಾಣಿಕ್ಯ ಸಿನಿಮಾ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದ. ಅಲ್ಲದೆ ಇದೇ ಜೋಡಿ ಮತ್ತೆ ಹೆಬ್ಬುಲಿ ಚಿತ್ರದಲ್ಲಿ ಕಾಣಿಸಿದ್ದರು. ಹೆಬ್ಬುಲಿ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗುಲ್ಲೆಬ್ಬಿಸಿ. ವಿಷಯ ಅಂದ್ರೆ ಮಾಣಿಕ್ಯ ಚಿತ್ರದಲ್ಲಿ ಸುದೀಪ್ ಅವರ ಡೈರೆಕ್ಷನ್ ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಆಕ್ಟ್ ಮಾಡಿದ್ರು. ಆದರೆ ಈಗ ಕಿಚ್ಚ ಸುದೀಪ್ ರವಿಚಂದ್ರನ್ ಅವರ ಡೈರೆಕ್ಷನ್ ನಲ್ಲಿ ರವಿ ಬೋಪಣ್ಣಒಂದು ಗೆಸ್ಟ್ ರೋಲ್ ಪ್ಲೇ ಮಾಡಿದ್ದಾರೆ. ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ ಕಿಚ್ಚ ಸುದೀಪ್ ಹಾಗೂ ಕ್ರೇಜಿಸ್ಟಾರ್ ಅವರ ಕಾಂಬಿನೇಷನ್ ನಲ್ಲಿ ಮುಂದಿನ ದಿನಗಳಲ್ಲಿ ಸಿನಿಮಾ ಗಳು ನೋಡಿ ಬರುವ ಮುನ್ಸೂಚನೆ ಕೊಟ್ಟರು. ಎಸ್ ನಿನ್ನೆ ನಡೆದ ರವಿಬೋಪಣ್ಣ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಿಚ್ಚ
ನಮ್ಮೆಲ್ಲರ ಉದ್ದೇಶ ರವಿ ಸರ್ ಅವರು ಮತ್ತೆ ಅವರ ಸ್ಟೈಲ್ ನಲ್ಲಿ ಸಿನಿಮಾ ಮಾಡಲಿ ಎಂಬುದು ಆಸೆ. ಏಕಾಂಗಿ ತರದ ಸಿನಿಮಾಗಳನ್ನು ಬಿಟ್ಟು ಮತ್ತೆ ನಿಮ್ಮ ಸ್ಟೈಲೇ ಕಲರ್ಫುಲ್ ಆಗಿ ಸಿನಿಮಾ ಮಾಡಿ ಕೇಳುತ್ತಿದ್ದೇವೆ. ಒಳ್ಳೆ ಹಿರೋಹಿನ್ ಜೊತೆ ಕಲರ್ ಫುಲ್ ಆಗಿ ಗ್ಲಾಮರ್ ಆಗಿ ಸೂಪರ್ ಆಗಿರೋ ಹಾಡುಗಳು ಹಾಕಿಕೊಂಡು ಸಿನಿಮಾ ಮಾಡಿ ಎಂದು ರವಿ ಸರ್ ಅವರನ್ನು ಕೆದಕುತ್ತಿದ್ದೇವೆ ಎಂದು ಕಿಚ್ಚ ಸುದೀಪ್ ಹೇಳಿದರು.

Body:ಅಲ್ಲದೆ ಆ ವೇಳೆ ಕಿಚ್ಚ ಸುದೀಪ್ ಗೆ ಕ್ರೇಜಿಸ್ಟಾರ್
ರವಿಚಂದ್ರನ್ ಅವರ ಡೈರೆಕ್ಷನ್ ನಲ್ಲಿ ಕಿಚ್ಚ ಸುದೀಪ್ ಫುಲ್ ಪ್ಲಡ್ಜ್ ಹೀರೋ ಕಾಣಿಸ್ತಾರ ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್ ಕೂಲ್ ಆಗಿ ಅನ್ಸರ್ ಮಾಡಿದರು.‌ನಾನು ಈ ವಿಚಾರದಲ್ಲಿ ಫೇಲ್ ಆಗ್ತಿನಿ ರವಿ ಸರ್ ಅವ್ರು ತುಂಬಾ ರೋಮ್ಯಾಂಟಿಕ್ ನಾವು ಸೆಟ್ಲ್ ಆಗಿರ್ತೀವಿ.ಅದ್ರೆ ರವಿ ಸರ್ ಆಗಲ್ಲ. ರವಿ ಸರ್ ಅವರ ಒಳಗೆ ತುಂಭಾ ಕಥೆ ಇದೆ. ಕೆಲವೊಂದು ಏಜ್ ಗ್ರೂಪ್ ಗೆ ಸಂಭದಿಸಿದ ಸಿನಿಮಾಗಳಿವೆ ಅದನ್ನು ಮಾಡವು ಕೆಪಾಸಿಟಿ ಇರೋದು ರವಿಸರ್ ಒಬ್ಬರಿಗೆ.ಅದ್ರೆ‌ ಒಳ್ಳೆ ಟೈಂಮ್ ಬಂದ್ರೆ ನಾನು ರವಿ ಸರ್ ಜೊತೆ ಸಿನಿಮಾ ಮಾಡ್ತಿನಿ ಎಂದು ಕಿಚ್ಚ ಸುದೀಪ್ ಹೇಳಿದ್ರು. ಇನ್ನೂ ವಿಚಾರಕದಕೆ ಪ್ರತಿಕ್ರಿಯೆ ನೀಡಿದ ಕ್ರೇಜಿಸ್ಟಾರ್ ನಾನು ಸುದೀಪ್ ಕಾಂಬಿನೇಷನ್ ಗೆ ಯಾವುದೇ ಅಡೆತಡೆಗಳಿಲ್ಲ.ನಾಳೆ ಅಂದ್ರೆ ನಾಳೆನೆ ಒಕೆ .ಯಾವುದೇ ಟೈಮ್ ನಲ್ಲೂ ನಾನು ಸುದೀಪ್ ಜೊತೆ ಮಾತಡ್ತಿನಿ.ಅದ್ರೆ ಅವಕಾಶ ಗಳು ಹೆಂಗೆಂಗೆ ಬರುತ್ತೊ ಗೊತ್ತಿಲ್ಲ. ಅಲ್ಲದೆ ರವಿಬೋಪಣ್ಣ ಚಿತ್ರದಲ್ಲಿ ಸುದೀಪ್ ಆಕ್ಟ್ ಮಾಡಿದ್ದು ಅಚಾನಾಕ್ ಆಗಿಯೇ.ಅಲ್ಲದೆ ನಾನು ಯಾವುದೇ ಪ್ರಾಜೆಕ್ಟ್ ಮಾಡ ಬೇಕಾದರೂ ಒಂದು ಪಾಸಿಟಿವ್ ವೈಬ್ಸ್ ಬೇಕು.ಸುದೀಪ್ ಹಾಗೂ ನನ್ನ ನಡುವೆ ಆ ಪಾಸಿಟಿವ್ ವೈಬ್ಸ್ ಇದೆ ಸೋ ಹಾಗಗಿ ಏನ್ ಬೇಕಾದ್ರು ಆಗಬಹುದು ಎಂದು ಹೇಳುವ ಮೂಲಕ ಪ್ಯೂಚರ್ ನಲ್ಲಿ ಕ್ರೇಜಿಸ್ಟಾರ್ ಡೈರೆಕ್ಷನ್ ನಲ್ಲಿಕಿಚ್ಚನಾಯಕನಾಗಿ
ಆಕ್ಟ್ ಮಾಡಬಹುದು ಎಂದು ರವಿಮಾಮ ಕ್ಲೂ ಕೊಟ್ಟರು..

ಸತೀಶ ಎಂಬಿ

Conclusion:
Last Updated : Aug 19, 2019, 7:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.