ETV Bharat / sitara

'ಅಯ್ಯೋ,ನಾವು ಖಂಡಿತ ಸಲಿಂಗಕಾಮಿಗಳಲ್ಲ': ನೀನಾಸಂ ಸತೀಶ್ ಸ್ಪಷ್ಟನೆ - ಬ್ಯೂಟಿಫುಲ್​​​​ ಮನಸ್ಸುಗಳು ನಿರ್ಮಾಪಕ

'ನಾವು ಸಲಿಂಗಕಾಮಿಗಳಲ್ಲ...'ಚಿತ್ರದ ಟೈಟಲ್ ಕಾರ್ಡ್ ವಿಭಿನ್ನವಾಗಿ ಬರಲೆಂದು ನಿರ್ದೇಶಕ ವಿಜಯ್ ಪ್ರಸಾದ್ ಹೀಗೆ ಮಾಡಿದ್ದಾರೆ. ಎಲ್ಲಾ ಕಡೆ ಇದೇ ಚರ್ಚೆ ನಡೆಯುತ್ತಿದೆ. ಹೀಗೆಲ್ಲಾ ಮಾಡಬೇಡಿ ಎಂದು ಹೇಳಿದ್ದಾರೆ.

ನೀನಾಸಂ ಸತೀಶ್
author img

By

Published : Aug 29, 2019, 7:13 PM IST

ನಿನ್ನೆಯಷ್ಟೇ ವಿಜಯ್​ ಪ್ರಸಾದ್ ನಿರ್ದೇಶಿಸುತ್ತಿರುವ 'ಪರಿಮಳ ಲಾಡ್ಜ್​​​' ಸಿನಿಮಾ ಸೆಟ್ಟೇರಿದೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಬ್ಯೂಟಿಫುಲ್​​​​ ಮನಸ್ಸುಗಳು ನಿರ್ಮಾಪಕ ಪ್ರಸನ್ನ ಪರಿಮಳ ಲಾಡ್ಜ್ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

ಚಿತ್ರದ ಟೈಟಲ್ ಕಾರ್ಡ್ ಬಗ್ಗೆ ಸ್ಪಷ್ಟನೆ ನೀಡಿದ ನೀನಾಸಂ ಸತೀಶ್

ಈ ಚಿತ್ರದ ಟೀಸರ್ ಸದ್ಯಕ್ಕೆ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬರೋಬ್ಬರಿ ಐದು ಲಕ್ಷ ಜನ ಒಂದೇ ದಿನದಲ್ಲಿ ಈ ಟೀಸರ್ ನೋಡಿದ್ದಾರೆ. ಚಿತ್ರದ ಟೀಸರ್​​​ ಆರಂಭದ ಟೈಟಲ್ ಕಾರ್ಡಿನಲ್ಲಿ 'ಲಾಡ್ಜ್​​​ನಲ್ಲಿ ಸಲಿಂಗಕಾಮಿಗಳು' ಎಂಬ ಹೆಡ್​​ಲೈನ್​​ ಕೆಳಗೆ ನೀನಾಸಂ ಸತೀಶ್ ಹಾಗೂ ಯೋಗೇಶ್​​ (ಲೂಸ್ ಮಾದ) ಎಂದು ಬರೆಯಲಾಗಿದೆ. ಇದು ಟ್ರೋಲ್ ಪೇಜ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಹಾಗಾದ್ರೆ ಈ ಚಿತ್ರದಲ್ಲಿ ನೀನಾಸಂ ಸತೀಶ್ ಹಾಗೂ ಲೂಸ್ ಮಾದ ಯೋಗೇಶ್ ಸಲಿಂಗಕಾಮಿಗಳಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರಾ ಎಂಬ ಅನುಮಾನ ಹುಟ್ಟಿದೆ. ಇನ್ನು ಕೆಲವರಂತೂ ಇಲ್ಲಸಲ್ಲದ ಕಮೆಂಟ್ ಕೂಡಾ ಮಾಡುತ್ತಿದ್ದಾರೆ.

ಇದನ್ನು ಗಮನಿಸಿರುವ ನೀನಾಸಂ ಸತೀಶ್ 'ನಾವು ಖಂಡಿತ ಸಲಿಂಗಕಾಮಿಗಳಲ್ಲ, ಚಿತ್ರದ ಟೈಟಲ್ ಕಾರ್ಡ್ ವಿಭಿನ್ನವಾಗಿ ಬರಲಿ ಎಂದು ನಿರ್ದೇಶಕ ವಿಜಯ್ ಪ್ರಸಾದ್ ಈ ರೀತಿ ಬಳಸಿಕೊಂಡಿದ್ದಾರೆ. ಸಿನಿಮಾದಲ್ಲಿ ಅಂಥಾದ್ದು ಏನೂ ಇಲ್ಲ. ಚಿತ್ರದಲ್ಲಿ ಯಾವುದೇ ವಲ್ಗಾರಿಟಿ ಕೂಡಾ ಇಲ್ಲ. ಕಮೆಂಟ್ ನೋಡಿ ನನಗೆ ನಿಜಕ್ಕೂ ಶಾಕ್ ಆಗಿದೆ. ಹೀಗೆಲ್ಲಾ ಮಾಡಬೇಡಿ, ವಿಜಯ್ ಪ್ರಸಾದ್ ಒಂದೊಳ್ಳೆ ಸಿನಿಮಾ ಮಾಡಲು ಹೊರಟಿದ್ದಾರೆ ಎಂದು ಸೆಲ್ಫಿ ವಿಡಿಯೋ ಮೂಲಕ ಜನರಿಗೆ ಮನವಿ ಮಾಡಿದ್ದಾರೆ.

Intro:ಅಯ್ಯೋಯೋ ನಾವು ಸಲಿಂಗಕಾಮಿಗಳು ಅಲ್ಲಾ ಕ್ವಾಟ್ಲೇ ಸತೀಶ್!!

ಸ್ಯಾಂಡಲ್​ವುಡ್​ನಲ್ಲಿ ಸಿದ್ಲಿಂಗು ಹಾಗು ನೀರ್​ದೋಸೆ ಸಿನಿಮಾಗಳನ್ನ, ಮಾಡಿ ಗಮನ ಸೆಳೆದಿದ್ದ ನಿರ್ದೇಶಕ ವಿಜಯ ಪ್ರಸಾದ್ ಈಗ ಪರಿಮಳ ಲಾಡ್ಜ್ ಎಂಬ ಸಿನಿಮಾ ಮೂಲಕ ನ್ಯೂಸ್ ನಲ್ಲಿದ್ದಾರೆ..ಡಬ್ಬಲ್ ಮಿನಿಂಗ್ ಡೈಲಾಗ್ ಹೊಂದಿರುವ ಪರಿಮಳ ಲಾಡ್ಜ್ ಟೀಸರ್ ಸದ್ಯಕ್ಕೆ, ಸೋಷಿಯಲ್ ಮೀಡಿಯಾದಲ್ಲಿ ಬರೋಬ್ಬರಿ ಐದು ಲಕ್ಷ ಜನ ನೋಡಿದ್ದಾರೆ.ಈ ಚಿತ್ರದ ಟೀಸರ್ ನ ಪಾತ್ರ ಪರಿಚಯದಲ್ಲಿ, ನೀನಾಸಂ ಸತೀಶ್ ಹಾಗು ಲೂಸ್ ಮಾದ ಸಲಿಂಗಕಾಮಿಗಳು ಟೈಟಲ್ ಕಾರ್ಡ್ ಬರುತ್ತೆ..ಇದು ಟ್ರೋಲ್ ಪೇಜ್ ಹಾಗು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ..ಹಾಗದ್ರೆ ಈ ಚಿತ್ರದಲ್ಲಿ ನೀನಾಸಂ ಸತೀಶ್ ಹಾಗು ಲೂಸ್ ಮಾದ ಯೋಗೇಶ್ ಸಲಿಂಗಕಾಮಿಗಳು ಆಗಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಅಂತಾ ಹೇಳಲಾಗುತ್ತದೆ.. ಇದ್ರ ಜೊತೆಗೆ ಪರಿಮಳ ಲಾಡ್ಜ್ ಟೀಸರ್ ನೋಡಿದವರೆಲ್ಲಾ ನೀನಾಸಂ ಸತೀಶ್ ಹಾಗು ಲೂಸ್ ಮಾದ ಯೋಗೇಶ್ ಸಲಿಂಗಕಾಮಿಗಳು ಅಂತಾ ಕಾಮೆಂಟ್ ಗಳು ಬರ್ತಾ ಇದೆ..Body:ಇದನ್ನ ಗಮನಿಸಿರೋ ನೀನಾಸಂ ಸತೀಶ್ ನಾವು ಸಲಿಂಗಕಾಮಿಗಳು ಅಲ್ಲಾ, ಇದು ಟೈಟಲ್ ನಲ್ಲಿ ಮಾತ್ರ ಬರುತ್ತೆ, ಸಿನಿಮಾ ಬೇರನೇ ಇದೆ, ಆದ್ರೆ ನಮ್ಮ ಬಗ್ಗೆ ಸಲಿಂಗಕಾಮಿಗಳು ಅಂತಾ ಎಲ್ಲಾ ಕಡೆ ಕಾಮೆಂಟ್ ನೋಡಿ ಶಾಕ್ ಆಗಿದೆ..ನೀರ್ ದೋಸೆ ನಿರ್ದೇಶಕ ವಿಜಯ ಪ್ರಸಾದ್ ಒಂದು ಒಳ್ಳೆ ಸಿನಿಮಾ ಮಾಡಿದ್ದಾರೆ ಅಂತಾ ಕ್ವಾಟ್ಲೇ ಸತೀಶ್ ಸ್ಪಷ್ಟ ಪಡಿಸಿದ್ದಾರೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.