ETV Bharat / sitara

ರಮೇಶ್​​ಗೆ ‘ರಣಗಿರಿ ರಹಸ್ಯ’ ಭೇದಿಸುವ ಸವಾಲು ! - undefined

ಸಸ್ಪೆನ್ಸ್ ಕಂ ಥ್ರಿಲ್ಲರ್ ಕಥೆಯ ಶಿವಾಜಿ ಸುರತ್ಕಲ್ ಚಿತ್ರಕ್ಕೆ 'ರಣಗಿರಿ ರಹಸ್ಯ' ಟ್ಯಾಗ್ ಲೈನ್ ನೀಡಲಾಗಿದೆ. ಈ ರಣಗಿರಿಯಲ್ಲಿರುವ ರಹಸ್ಯ ಏನು? ಅದನ್ನು ರಮೇಶ್  ಹೇಗೆ ಭೇದಿಸುತ್ತಾರೆ ಎಂಬುದೇ ಚಿತ್ರದ ಒನ್​ ಲೈನ್ ಸ್ಟೋರಿ.

ಚಿತ್ರಕೃಪೆ ಇನ್​ಸ್ಟಾಗ್ರಾಂ
author img

By

Published : May 11, 2019, 4:01 PM IST

ಸ್ಯಾಂಡಲ್​​​ವುಡ್ ಎವರ್‌ಗ್ರೀನ್ ಹೀರೋ ರಮೇಶ್ ಅರವಿಂದ್ ‘ಶಿವಾಜಿ ಸುರತ್ಕಲ್’ ಚಿತ್ರದಲ್ಲಿ ಡಿಟೆಕ್ಟಿವ್ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಆಕಾಶ್ ಶ್ರೀವಾತ್ಸವ್ ನಿರ್ದೇಶನದ ಈ ಚಿತ್ರದ ಶೂಟಿಂಗ್ ಬಹುತೇಕ ಕೊನೆಯ ಹಂತ ತಲುಪಿದೆ.

ಈ ವಿಷ್ಯಯವನ್ನು ಟ್ವಿಟರ್​​​​​ನಲ್ಲಿ ಹಂಚಿಕೊಂಡಿರುವ ರಮೇಶ್​​, ಶಿವಾಜಿ ಸುರತ್ಕಲ್ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದೆ. ಈ ಚಿತ್ರದಲ್ಲಿ ಕ್ಯೂರಿಯಾಸಿಟಿ ಹೆಚ್ಚಿಸುವಂತ ಪತ್ತೇದಾರಿ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಅಂತಾ ಬರೆದುಕೊಂಡಿದ್ದಾರೆ.

ಸಸ್ಪೆನ್ಸ್ ಕಂ ಥ್ರಿಲ್ಲರ್ ಕಥೆಯ ಶಿವಾಜಿ ಸುರತ್ಕಲ್ ಚಿತ್ರಕ್ಕೆ 'ರಣಗಿರಿ ರಹಸ್ಯ' ಟ್ಯಾಗ್ ಲೈನ್ ನೀಡಲಾಗಿದೆ. ಈ ರಣಗಿರಿಯಲ್ಲಿರುವ ರಹಸ್ಯ ಏನು? ಅದನ್ನು ರಮೇಶ್ ಹೇಗೆ ಭೇದಿಸುತ್ತಾರೆ ಎಂಬುದೇ ಚಿತ್ರದ ಒನ್​ ಲೈನ್ ಸ್ಟೋರಿ.

ಇನ್ನು ಚಿತ್ರದಲ್ಲಿ ನಾಯಕಿಯಾಗಿ ರಾಧಿಕಾ ಚೇತನ್ ನಟಿಸಿದ್ದಾರೆ. ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತವಿದ್ದು, ರೇಖಾ ಹಾಗೂ ಅನುಪ್ ಗೌಡ ಬಂಡವಾಳ ಹೂಡಿದ್ದಾರೆ.

Intro:
‘ರಣಗಿರಿ ರಹಸ್ಯ’ ಭೇದಿಸಲು ಬರ್ತೀದ್ದಾರೆ ತ್ಯಾಗರಾಜ ರಮೇಶ್ ಅರವಿಂದ್..!

ಸ್ಯಾಂಡಲ್ ವುಡ್ ಎವರ್‌ಗ್ರೀನ್ ಹೀರೋ ರಮೇಶ್ ಅರವಿಂದ್ ಸದ್ಯ ಡಿಟೆಕ್ಟಿವ್ ರೋಲ್​ನಲ್ಲಿ ಕಾಣಿಸಿಕೊಂಡಿರೋದು ಎಲ್ಲರಿಗೂ ಗೊತ್ತಿದೆ. ‘ಶಿವಾಜಿ ಸುರತ್ಕಲ್’ ಅನ್ನೋ ಸಿನಿಮಾದಲ್ಲಿ ತ್ಯಾಗರಾಜ ರಮೇಶ್ ಅರವಿಂದ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿದ್ದಾರೆ. ಆಕಾಶ್ ಶ್ರೀವಾತ್ಸವ್ ನಿರ್ದೇಶನದಲ್ಲಿ ಮೂಡಿಬರ್ತಿರು ಈ ಚಿತ್ರ ಸದ್ದಿಲ್ಲದೆ ಶೂಟಿಂಗ್ ಕಂಪ್ಲೀಟ್ ಮಾಡಿದೆ.ಇನ್ನೂ ಈ ವಿಷ್ಯವನ್ನು ರಮೇಶ್ ಅರವಿಂದ್​ ಟ್ವೀಟರ್​ನಲ್ಲಿ ತಿಳಿಸಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯದ ಹಂತ ತಲುಪಿದೆ. ಚಿತ್ರದಲ್ಲಿ ಕ್ಯೂರಿಯಾಸಿಟಿ ಹುಟ್ಟಿಸುವ ಪತ್ತೇದಾರಿ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಅಂತಾ ಬರೆದುಕೊಂಡಿದ್ದಾರೆ. ಶಿವಾಜಿ ಸುರತ್ಕಲ್ ಸಿನಿಮಾ ಸಸ್ಪೆನ್ಸ್ ಕಂ ಥ್ರಿಲ್ಲರ್ ಕಥೆಯನ್ನು ಹೊಂದಿದ್ದು, ಚಿತ್ರಕ್ಕೆ ರಣಗಿರಿ ರಹಸ್ಯ ಅನ್ನೋ ಟ್ಯಾಗ್ ಲೈನ್ ನೀಡಲಾಗಿದೆ. ಈಗಾಗಲೇ ಭೂತಗನ್ನಡಿ ಹಿಡಿದು ಕುಳಿತಿರೋ ಪೊಸ್ಟರ್​​ಗಳು ಚಿತ್ರದ ಮೇಲಿನ‌ ಕ್ಯೂರಿಯಾಸಿಟಿಯನ್ನು ಡಬಲ್ ಮಾಡಿದೆ.

Body:ಇನ್ನೂ ರಣಗಿರಿಯಲ್ಲಿ ಎಂತಹ ರಹಸ್ಯವನ್ಮು ರಮೇಶ್ ಅರವಿಂದ್ ಭೇದಿಸುತ್ತಾರೆ‌.ಎಂಬುದೇ ತುಂಭಾ ಕುತೂಹಲಕಾರಿಯಾಗಿದೆ ಇನ್ನು ಚಿತ್ರದಲ್ಲಿ ನಾಯಕಿಯಾಗಿ ರಾಧಿಕಾ ಚೇತನ್ ಜೊತೆಯಾಗಿದ್ದಾರೆ. ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತವಿದ್ದು, ರೇಖಾ ಹಾಗೂ ಅನುಪ್ ಗೌಡ ಬಂಡವಾಳ ಹೂಡಿದ್ದಾರೆ.

ಸತೀಶ ಎಂಬಿConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.