ಸಿನಿಮಾ ನಟ ನಟಿಯರು ವೀಕೆಂಡ್ ಬಂತು ಅಂದ್ರೆ ಸಾಕು ಎಲ್ಲಿಗಾದ್ರು ಸವಾರಿ ಕೈಗೊಂಡು ಸುಂದರ ಜಾಗಗಳನ್ನು ಮತ್ತು ಅದ್ಭುತ ತಿನಿಸುಗಳನ್ನು ಸವಿದು ಎಂಜಾಯ್ ಮಾಡ್ತಾರೆ. ಅಲ್ಲದೆ ತಾವು ತಿಂದ ತಿನಿಸಿನ ವಿಡಿಯೋವನ್ನು ಸಾಮಾಜಿಕ ಜಾಲತಣದಲ್ಲಿ ಹರಿಬಿಟ್ಟು ನೋಡುಗರ ಬಾಯಲ್ಲಿ ನೀರು ಬರುವಂತೆ ಮಾಡ್ತಾರೆ. ಇದೀಗ ತುಪ್ಪದ ಬೆಡಗಿ ರಾಗಿಣಿ ದೊಡ್ಡ ಗಾತ್ರದ ಬರ್ಗರ್ ತಿಂದು ಎಲ್ಲರ ನಾಲಿಗೆ ಮೇಲೆ ನೀರು ತರಿಸಿದ್ದಾರೆ.
-
Ragini dwivedi on Instagram: "Watch and see to know how this burger has set my appetite for a week 🤪 Had lunch at an amazing restaurant in d heart of the city ... from..."
9,353 Likes, 119 Comments - Ragini dwivedi (@rraginidwivedi) on Instagram: "Watch and see to know how this burger has set my appetite for a week 🤪 Had lunch at an amazing..."
" class="align-text-top noRightClick twitterSection" data="
">Ragini dwivedi on Instagram: "Watch and see to know how this burger has set my appetite for a week 🤪 Had lunch at an amazing restaurant in d heart of the city ... from..."
9,353 Likes, 119 Comments - Ragini dwivedi (@rraginidwivedi) on Instagram: "Watch and see to know how this burger has set my appetite for a week 🤪 Had lunch at an amazing..."
Ragini dwivedi on Instagram: "Watch and see to know how this burger has set my appetite for a week 🤪 Had lunch at an amazing restaurant in d heart of the city ... from..."
9,353 Likes, 119 Comments - Ragini dwivedi (@rraginidwivedi) on Instagram: "Watch and see to know how this burger has set my appetite for a week 🤪 Had lunch at an amazing..."
ಹೌದು ಬೆಂಗಳೂರಿನ ರೆಸ್ಟೋರೆಂಟ್ಗೆ ಲಗ್ಗೆ ಇಟ್ಟ ರಾಗಿಣಿ 'ಮುಕ್ ಬಂಗ್' ಎಂಬ ಬೃಹತ್ ಗಾತ್ರದ ಬರ್ಗರ್ ಅನ್ನು ಸಾಹಸ ಮಾಡಿ ತಿಂದಿದ್ದಾರೆ. ಈ ಬರ್ಗರ್ ಆರ್ಡರ್ ಮಾಡುವುದಕ್ಕಿಂತ ಮುಂಚೆ ರಾಗಿಣಿಗೆ ಆ ಬರ್ಗರ್ ಅಷ್ಟು ದೊಡ್ಡದಾಗಿರತ್ತೆ ಅಂತ ಗೊತ್ತೇ ಇರ್ಲಿಲ್ವಂತೆ. ಅಲ್ಲದೆ ಆ ದೊಡ್ಡ ಬರ್ಗರ್ ಸವಿದ ರಾಗಿಣಿ ಇದು ಇಡೀ ವಾರಕ್ಕಾಗುವಷ್ಟಿದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಇನ್ನು ಇವರು ತಿನ್ನುತ್ತಿರುವ ಬರ್ಗೆರ್ ಬೆಲೆ 500 ರೂಪಾಯಿಯಂತೆ. ಅಲ್ಲದೆ ಈ ಬರ್ಗರ್ ತಿಂದ್ರೆ ಒಂದು ವಾರ ಊಟ ಮಾಡುವ ಹಾಗೆ ಇಲ್ವಂತೆ ಅಷ್ಟು ಹೊಟ್ಟೆ ತುಂಬತ್ತೆ, ಹೀಗಂತ ರಾಗಿಣಿನೇ ಹೇಳಿದ್ರು...