ETV Bharat / sitara

ಜಬರ್ದಸ್ತ್​ ಆಗಿದೆ ಸಾಹೋ ಟ್ರೇಲರ್​ - ಸಾಹೋ ಟ್ರೇಲರ್

ಬಾಹುಬಲಿ ಖ್ಯಾತಿಯ ಪ್ರಭಾಸ್​​ ಹಾಗೂ ಬಾಲಿವುಡ್​ ನಟಿ ಶ್ರದ್ಧಾ ಕಪೂರ್​ ಜತೆಯಾಗಿ ನಟಿಸಿರುವ ಸಾಹೋ ಸಿನಿಮಾ ಇದೇ 30ರಂದು ರಿಲೀಸ್ ಆಗಲಿದೆ. ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ.

ಸಾಹೋ ಟ್ರೇಲರ್
author img

By

Published : Aug 10, 2019, 6:08 PM IST

ಬಹುನಿರೀಕ್ಷಿತ ಸಾಹೋ ಸಿನಿಮಾ ರಿಲೀಸ್​​ಗೆ ದಿನಗಣನೆ ಶುರುವಾಗಿದೆ. ಸಿನಿಮಾ ನೋಡಲು ಕಾತುರದರಿಂದ ಕಾಯುತ್ತಿರುವ ಪ್ರಭಾಸ್ ಅಭಿಮಾನಿಗಳಿಗಾಗಿ ಇಂದು ಟ್ರೇಲರ್​ ರಿಲೀಸ್ ಆಗಿದೆ.

ಏನೆಲ್ಲಾ ಇದೇ ಟ್ರೇಲರ್​​ಲ್ಲಿ ?

ಸದ್ಯ ರಿಲೀಸ್ ಆಗಿರುವ 2 ನಿಮಿಷ 46 ಸೆಕೆಂಡ್​​ಗಳ ಸಾಹೋ ಟ್ರೇಲರ್​​​ ಭರ್ಜರಿಯಾಗಿ ಮೂಡಿ ಬಂದಿದೆ. ಒಂದು ವಿಶೇಷ ಮಿಷನ್​​ ಹ್ಯಾಂಡಲ್​​ ಮಾಡಲು ಅಂಡರ್​​ ಕವರ್​​ ಆಫೀಸರ್​​ ಪ್ರಭಾಸ್​ ನೇಮಕವಾಗುತ್ತಾರೆ. ಈ ಕಾರ್ಯಾಚರಣೆಯಲ್ಲಿ ಅಮೃತಾ ನಾಯರ್​ (ಶ್ರದ್ಧಾ ಕಪೂರ್​ ) ಕೂಡ ಇರುತ್ತಾರೆ. ಮೋಸ್ಟ್​ ಡೇಂಜರಸ್​ ಗ್ಯಾಂಗ್​ಸ್ಟರ್​​ಗಳ ನಗರಕ್ಕೆ ಇವರಿಬ್ಬರನ್ನು ಕಳುಹಿಸುತ್ತಾರೆ. ಮಾಫಿಯಾ ಡಾನ್​​ಗಳ ಜತೆ ಪ್ರಭಾಸ್​ ಕದನ ಹೇಗಿರುತ್ತೆ ಎಂಬುದು ಪೂರ್ತಿ ಸಿನಿಮಾ ನೋಡಿದ್ರೆ ತಿಳಿಯುತ್ತೆ.

  • " class="align-text-top noRightClick twitterSection" data="">

ಎರಡು ವರ್ಷಗಳ ಅವಿರತ ಶ್ರಮದ ಫಲವಾಗಿ ಸಾಹೋ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ ಎಂಬುದು ಟ್ರೇಲರ್​ಲ್ಲಿ ಗೊತ್ತಾಗುತ್ತೆ. ಸ್ಟಾಂಡರ್ಡ್​​ ಟೆಕ್ನಾಲಾಜಿ ಹಾಗೂ ಸೌಂಡ್​ ಎಫೆಕ್ಟ್​​​​, ಆ್ಯಕ್ಷನ್ ಸೀನ್​​ಗಳ ಮಹಾಪೂರವೇ ಟ್ರೇಲರ್​ನಲ್ಲಿದೆ.

ಸಾಹೋದಲ್ಲಿ ಕನ್ನಡಿಗ

ಟಾಲಿವುಡ್ ಡಾರ್ಲಿಂಗ್ ಪ್ರಭಾಸ್​ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಕನ್ನಡದ ಪ್ರತಿಭಾವಂತ ನಟ, ರಂಗಕರ್ಮಿ ಪ್ರಕಾಶ್ ಬೆಳವಾಡಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಅವರದು ಹಿರಿಯ ಪೊಲೀಸ್ ಅಧಿಕಾರಿಯ ಪಾತ್ರ..

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.