ETV Bharat / sitara

​​​​​​​ಮತ್ತೇ ನಟ ನಂದನ್​ಗೆ 'ಗುರು'ವಾದ ಕಿಚ್ಚ ಸುದೀಪ್ - ಗುರು,ಕಿಚ್ಚ ಸುದೀಪ್

ನಟ ಗುರು ನಂದನ್​ ಅವರ ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿ ಕಿಚ್ಚ ಸುದೀಪ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಈ ಪಾಲ್ಗೊಳ್ಳುವಿಕೆ ಈ ಚಿತ್ರಕ್ಕೆ ಭಾರಿ ಮೈಲೇಜ್ ನೀಡಿತ್ತು.

ನಟ ಗುರುನಂದನ್​​​ ಅವರ ಮಿಸ್ಸಿಂಗ್ ಬಾಯ್​ ಚಿತ್ರಕ್ಕೆ ಸುದೀಪ್​ ಸಾಥ್
author img

By

Published : Mar 5, 2019, 6:21 PM IST

'ರಾಜು ಕನ್ನಡ ಮೀಡಿಯಂ' ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸಿ ಗೆಲುವಿಗೆ ಕಾರಣವಾಗಿದ್ದ ಸುದೀಪ್​, ಈಗ ಮತ್ತೊಮ್ಮೆ ನಟ ಗುರುನಂದನ್​​​ ಅವರ ಮಿಸ್ಸಿಂಗ್ ಬಾಯ್​ ಚಿತ್ರಕ್ಕೆ ಸಾಥ್ ನೀಡುತ್ತಿದ್ದಾರೆ.

ಹಾಗಂತಾ ಅವರು ಚಿತ್ರದಲ್ಲಿ ನಟಿಸುತ್ತಿಲ್ಲ, ಬದಲಾಗಿ ಮಿಸ್ಸಿಂಗ್ ಬಾಯ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಮತ್ತೆ ಗುರುನಂದನ್​​ಗೆ ಸಹಾಯ ಮಾಡಿದ್ದಾರೆ. ಈ ಬಗ್ಗೆ ನಿರ್ದೇಶಕ ರಘುರಾಮ್ ಟ್ವಿಟ್ ಮಾಡಿದ್ದಾರೆ.

ಇದೇ ತಿಂಗಳು 7 ರಂದು ನಮ್ಮ ಚಿತ್ರದ ಟ್ರೇಲರ್​​ನ್ನು ಕಿಚ್ಚ ಸುದೀಪ್ ಲಾಂಚ್ ಮಾಡಲಿದ್ದಾರೆ. ಮಕ್ಕಳು ತಾಯಿಯ ಹತ್ತಿರ, ವಿದ್ಯಾರ್ಥಿಗಳು ಶಿಕ್ಷಕರ ಹತ್ತಿರ ಪ್ರೀತಿ ಕಲಿಕೆಗೆ ಹೋಗುವುದು ವಾಡಿಕೆ. ನನ್ನಂಥ ನಿರ್ದೇಶಕನ ಕನಸಿಗೆ ಕಿಚ್ಚ ಹೆಗಲು ಕೊಡುತ್ತಾರೆ ಅಂತಾ ನಿರ್ದೇಶಕ ರಘುರಾಮ್​ ಬರೆದುಕೊಂಡಿದ್ದಾರೆ.

kiccha Sudeep 1
ಕಿಚ್ಚನ ಜತೆ ನಿರ್ದೇಶಕ ರಘರಾಮ್

ಮತ್ತೆ ಗುರುನಂದನ್ ಸಹಾಯಕ ಬಂದ ಕಿಚ್ಚ ಸುದೀಪ್..

ಟ್ರೇಲರ್ ನಿಂದ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡ್ತಾ ಇರೋ ಸಿನಿಮಾ ಮಿಸ್ಸಿಂಗ್ ಬಾಯ್.ಈಗ ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರ ಮಾಡಿ ಚಿತ್ರದ ಗೆಲುವಿಗೆ ಕಾರಣವಾಗಿದ್ದರು. ಈಗ ಮತ್ತೊಮ್ಮೆ ನಟ ಗುರುನಂದನ್ ಗೆ ಸಾಥ್ ನೀಡುತ್ತಿದ್ದಾರೆ. ಹಾಗಂತಾ ಅವರು ಒಟ್ಟಿಗೆ ನಟಿಸುತ್ತಿಲ್ಲ, ಗುರು ನಂದನ್ ಆಕ್ಟ್ ಮಾಡುತ್ತಿರುವ ಮಿಸ್ಸಿಂಗ್ ಬಾಯ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಮೂಲ್ಕ ಮತ್ತೆ ಗುರುನಂದನ್ ಗೆ ಸಹಾಯಕ್ಕೆ ನಿಂತಿದ್ದಾರೆ..ಈ ಬಗ್ಗೆ ನಿರ್ದೇಶಕ ರಘುರಾಮ್ ಇದೇ ತಿಂಗಳ 7 ರಂದು ನಮ್ಮ ಚಿತ್ರದ ಟ್ರೈಲರ್ ನ್ನ, ಕಿಚ್ಚ ಸುದೀಪ್ ಲಾಂಚ್ ಮಾಡಲಿದ್ದಾರೆ.. ಮಕ್ಕಳು ತಾಯಿಯ ಹತ್ತಿರ, ವಿದ್ಯಾರ್ಥಿಗಳು ಶಿಕ್ಷಕರ ಹತ್ತಿರ,ಪ್ರೀತಿಗೆ ಕಲಿಕೆಗೆ ಹೋಗದು ವಾಡಿಕೆ.ನನ್ನಂಥ ನಿರ್ದೇಶಕನ ಕನಸಿಗೆ ಕಿಚ್ಚ ಹೆಗಲು ಕೊಡತ್ತಾರೆ ಅನ್ನೋದು ಮಿಸ್ಸಿಂಗ್ ಬಾಯ್ ತಂಡದ ನಿರ್ದೇಶಕ ರಘುರಾಮ್ ನಂಬಿಕೆ..

--
Sent from Fast notepad

Sent from my Samsung Galaxy smartphone.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.