ETV Bharat / sitara

ಲಂಬೋದರನ ಡೈಲಾಗ್​ಗೆ ಆ್ಯಕ್ಷನ್ ಪ್ರಿನ್ಸ್ ಫಿದಾ!

author img

By

Published : Mar 22, 2019, 1:21 AM IST

ಆ್ಯಕ್ಷನ್ ಪ್ರಿನ್ಸ್ ಧೃವ ಸರ್ಜಾ 'ಲಂಡನ್​​ನಲ್ಲಿ ಲಂಬೋದರ' ಚಿತ್ರದ ಟ್ರೇಲರ್​ ವೀಕ್ಷಿಸಿ, ಡೈಲಾಗ್ ಮತ್ತು ಲವ್ ಸ್ಟೋರಿ ಕಥೆ ಮೆಚ್ಚಿಕೊಂಡಿದ್ದಾರೆ‌.

ಲಂಡನ್​​ನಲ್ಲಿ ಲಂಬೋದರ್ ಟ್ರೇಲರ್ ನೋಡಿದ ಧೃವ

ರಾಜ್​ಸೂರ್ಯ ನಿರ್ದೇಶನದ ಈ ಚಿತ್ರ ಇದೇ ಮಾರ್ಚ್ 29ರಂದು ತೆರೆ ಕಾಣುತ್ತಿದ್ದು, ಇಂದು ಆ್ಯಕ್ಷನ್ ಪ್ರಿನ್ಸ್​ ಟ್ರೇಲರ್ ನೋಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ.

ಈ ಚಿತ್ರದಲ್ಲಿ ಲಂಡನ್​​ನಲ್ಲಿ ನೆಲೆಸಿರುವ ಮೈಸೂರು ಮೂಲದ ಸಂತೋಷ್ ಹಾಗೂ ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸಿಂಪಲ್ ಸುನಿ ಬಳಿ ಹಲವು ವರ್ಷಗಳಿಂದ ಕೆಲಸ ಮಾಡಿರುವ ರಾಜ್ ಸೂರ್ಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಲಂಡನ್‍ನಲ್ಲಿ ನೆಲೆಸಿರುವ ಕನ್ನಡಿಗರಾದ ಕಲ್ಯಾಣ್, ಡಾ.ಸಚ್ಚಿ, ಡಾ. ವಿಶ್ವನಾಥ್ ಸೇರಿದಂತೆ ಹದಿನೈದು ಮಂದಿ ಸೇರಿಕೊಂಡು ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

ಲಂಡನ್‌‌ ಲಂಬೋದರನಿಗೆ ಆಕ್ಷನ್ ಪ್ರಿನ್ಸ್ ಸಪೋರ್ಟ್!!

ರಾಜ್ ಸೂರ್ಯ ನಿರ್ದಶನದ ಲಂಡನ್ ನಲ್ಲಿ ಲಂಬೋದರ ಚಿತ್ರ ಇದೇ ಮಾರ್ಚ್ 29ರಂದು ತೆರೆ ಕಾಣುತ್ತಿದ್ದು, ಈ ಹಿನ್ನೆಲೆಯಲ್ಲಿ ಆಕ್ಷನ್ ಪ್ರಿನ್ಸ್ ಲಂಡನ್‌ ಲಂಬೋದರ ಸಿನಿಮಾದ ಟ್ರೈಲರ್ ನೋಡಿ ಮೆಚ್ಚಿಕೊಂಡಿದ್ದಾರೆ..ಹಾಗೇ ಚಿತ್ರದ ಡೈಲಾಗ್ ಮತ್ತು ಲವ್ ಸ್ಟೋರಿ ಕಥೆಯನ್ನ ಮೆಚ್ಚಿಕೊಂಡಿದ್ದಾರೆ‌.ಲಂಡನ್ ನಲ್ಲಿ ನೆಲೆಸಿರುವ ಮೈಸೂರು ಮೂಲದ ಸಂತೋಷ್  ನಾಯಕನಾಗಿದ್ರೆ, ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಮುಖ್ಯಭೂಮಿಕೆಯಲ್ಲಿದ್ದಾರೆ..ಸಿಂಪಲ್ ಸುನಿ ಬಳಿ ಹಲವು ವರ್ಷಗಳಿಂದ ಕೆಲಸ ಮಾಡಿರೋ ರಾಜ್ ಸೂರ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ..ಲಂಡನ್‍ನಲ್ಲಿ ನೆಲೆಸಿರೋ ಕನ್ನಡಿಗರಾದ ಕಲ್ಯಾಣ್, ಡಾ. ಸಚ್ಚಿ, ಡಾ. ವಿಶ್ವನಾಥ್ ಸೇರಿದಂತೆ ಹದಿನೈದು ಮಂದಿ ಸೇರಿಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಗ್ರೂಪ್ ವಿಷ್ಯೂಲ್ಸ್ ಕಳುಹಿಸಲಾಗಿದೆ

.

--
Sent from Fast notepad

Sent from my Samsung Galaxy smartphone.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.