ETV Bharat / sitara

100 ವರ್ಷವಾದ್ರೂ ದೊಡ್ಮನೆ ದೊಡ್ಮನೆನೇ.. ನಾ ಹುಲ್ಲುಕಡ್ಡಿ ಅಷ್ಟೇ.. ನಮ್ಮಪ್ಪ ಬಂದಿದ್ದು ಅಲ್ಲಿಂದ್ಲೇ.. ನಟ ದರ್ಶನ್‌ - ಮೈಸೂರು

ನಾನು ಒಬ್ಬ ಲೈಟ್‌ ಬಾಯ್‌ ಆಗಿ ಸೇರಿಕೊಂಡಿದ್ದು ಕೂಡ ಇದೇ ಪೂರ್ಣಿಮಾ ಎಂಟರ್ಪ್ರೈಸಸ್‌ನಲ್ಲಿ ಬಂದ ಜನುಮದ ಜೋಡಿಯಿಂದ 175 ರೂಪಾಯಿ ಬಾಟಾದಿಂದ ನಾನು ಸ್ಟಾರ್ಟ್‌ ಮಾಡಿರೋದು. ಇನ್ನು, ನೂರು ವರ್ಷವಾದ್ರೂ ದೊಡ್ಮನೆ ದೊಡ್ಮನೆನೇ..

Actor Darshan reaction on producer Umapathy Srinivas in mysore
ನಮ್ಮ ಅಪ್ಪ ಬಂದಿರೋದು ದೊಡ್ಡ ಮನೆಯಿಂದಲೇ; ನಿರ್ಮಾಪಕ ಉಮಾಪತಿಗೆ ದರ್ಶನ್‌ ಟಾಂಗ್‌
author img

By

Published : Jul 17, 2021, 9:47 PM IST

ಮೈಸೂರು : ನಮ್ಮ ಅಪ್ಪ ಬಂದಿರೋದು ದೊಡ್ಡ ಮನೆಯಿಂದಲೇ.. ಇದೇ ರಾಜ್‌ಕುಮಾರ್‌ ಕಂಪನಿಯಿಂದ ನಮ್ಮ ಅಪ್ಪ ಬಂದಿರೋದು ಎಂದು ನಟ ದರ್ಶನ್‌ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ಗೆ ತಿರುಗೇಟು ನೀಡಿದ್ದಾರೆ.

ನಮ್ಮ ಅಪ್ಪ ಬಂದಿರೋದು ದೊಡ್ಡ ಮನೆಯಿಂದಲೇ; ನಿರ್ಮಾಪಕ ಉಮಾಪತಿಗೆ ದರ್ಶನ್‌ ಟಾಂಗ್‌

ಈ ಬಗ್ಗೆ ಇಂದು ಮೈಸೂರಿನ ತಮ್ಮ ಫಾರಂಹೌಸ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಒಬ್ಬ ಲೈಟ್‌ ಬಾಯ್‌ ಆಗಿ ಸೇರಿಕೊಂಡಿದ್ದು ಕೂಡ ಇದೇ ಪೂರ್ಣಿಮಾ ಎಂಟರ್ಪ್ರೈಸಸ್‌ನಲ್ಲಿ ಬಂದ ಜನುಮದ ಜೋಡಿಯಿಂದ 175 ರೂಪಾಯಿ ಬಾಟಾದಿಂದ ನಾನು ಸ್ಟಾರ್ಟ್‌ ಮಾಡಿರೋದು. ಇನ್ನು, ನೂರು ವರ್ಷವಾದ್ರೂ ದೊಡ್ಮನೆ ದೊಡ್ಮನೆನೇ ಎಂದು ಹೇಳಿದ್ದಾರೆ.

ನನ್ನ ಬಳಿ ಇರುವ ದೊಡ್ಮನೆ ಅವರ ಆಸ್ತಿ ಕೊಡಿ ಎಂದು ದರ್ಶನ್‌ ನನ್ನ ಬಳಿ ಕೇಳಿದ್ದರು ಎಂದು ನಿರ್ಮಾಮಕ ಉಪಮಾಪತಿ ಆರೋಪಿಸಿದ್ದರು.

ಇದನ್ನೂ ಓದಿ: ತಾಕತ್ತಿದ್ದರೆ ನನ್ನ Voice Record ಬಿಡುಗಡೆ ಮಾಡ್ಲಿ; ಇಂದ್ರಜಿತ್ ಲಂಕೇಶ್​​​ಗೆ ದರ್ಶನ್ ಸವಾಲು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.