ಸೆಲೆಬ್ರಿಟಿಗಳು ಅಂದ್ಮೇಲೆ ಒಂದಲ್ಲೊಂದು ಸಮಸ್ಯೆ ಬರುವುದು ಸಹಜ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಎದುರಾಗುವ ಕಾಮನ್ ಪ್ರಾಬ್ಲಂ ಅಂದ್ರೆ ಸಾಮಾಜಿಕ ಜಾಲತಾಣಗಳ ಖಾತೆಗಳು ಹ್ಯಾಕ್ ಆಗುವುದು!. ಇತ್ತೀಚೆಗಷ್ಟೇ ನಾಗಿಣಿ ಧಾರಾವಾಹಿಯ ಅಮೃತಾ ಪಾತ್ರಧಾರಿ, ಬಿಗ್‌ಬಾಸ್ ಸೀಸನ್-7 ರ ಸ್ಪರ್ಧಿ ದೀಪಿಕಾ ದಾಸ್ ಅವರ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿತ್ತು. ಅದರ ಬೆನ್ನಲ್ಲೇ ಮತ್ತೋರ್ವ ನಟಿಯು ಹ್ಯಾಕಿಂಗ್ ಸಮಸ್ಯೆ ಅನುಭವಿಸುತ್ತಿದ್ದಾರೆ.
ಬಿಗ್‌ಬಾಸ್ ಸ್ಪರ್ಧಿ ಭೂಮಿ ಶೆಟ್ಟಿ ಅಕೌಂಟ್ ಹ್ಯಾಕ್ - ನಟಿ ಭೂಮಿ ಶೆಟ್ಟಿ ಅಕೌಂಟ್ ಹ್ಯಾಕ್
ಇತ್ತೀಚೆಗೆ ಸೆಲೆಬ್ರೆಟಿಗಳ ಸಾಮಾಜಿಕ ಜಾಲತಾಣಗಳು ಹ್ಯಾಕ್ ಆಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಕಿನ್ನರಿ ಧಾರಾವಾಹಿಯ ಮಣಿ ಪಾತ್ರಧಾರಿ ಮತ್ತು ಬಿಗ್‌ಬಾಸ್-7 ರ ಸ್ಪರ್ಧಿ ಭೂಮಿ ಶೆಟ್ಟಿ ಫೇಸ್‌ಬುಕ್ ಖಾತೆಗೂ ಸೈಬರ್ ಕಳ್ಳರು ಕೈ ಹಾಕಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ಭೂಮಿಶೆಟ್ಟಿ ಅಕೌಂಟ್ ಹ್ಯಾಕ್
ಸೆಲೆಬ್ರಿಟಿಗಳು ಅಂದ್ಮೇಲೆ ಒಂದಲ್ಲೊಂದು ಸಮಸ್ಯೆ ಬರುವುದು ಸಹಜ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಎದುರಾಗುವ ಕಾಮನ್ ಪ್ರಾಬ್ಲಂ ಅಂದ್ರೆ ಸಾಮಾಜಿಕ ಜಾಲತಾಣಗಳ ಖಾತೆಗಳು ಹ್ಯಾಕ್ ಆಗುವುದು!. ಇತ್ತೀಚೆಗಷ್ಟೇ ನಾಗಿಣಿ ಧಾರಾವಾಹಿಯ ಅಮೃತಾ ಪಾತ್ರಧಾರಿ, ಬಿಗ್‌ಬಾಸ್ ಸೀಸನ್-7 ರ ಸ್ಪರ್ಧಿ ದೀಪಿಕಾ ದಾಸ್ ಅವರ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿತ್ತು. ಅದರ ಬೆನ್ನಲ್ಲೇ ಮತ್ತೋರ್ವ ನಟಿಯು ಹ್ಯಾಕಿಂಗ್ ಸಮಸ್ಯೆ ಅನುಭವಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಗಟ್ಟಿಮೇಳ ಧಾರಾವಾಹಿಯ ಆರತಿ ಪಾತ್ರಧಾರಿ ಅಶ್ವಿನಿ, ರಾಜೇಶ್ ಧ್ರುವ, ಸುಕೃತಾ ನಾಗ್, ಹಿರಿತೆರೆ ನಟ -ನಟಿಯರಾದ ವಸಿಷ್ಠ ಸಿಂಹ, ಆಶಿಕಾ ರಂಗನಾಥ್, ಮಾನ್ವಿತಾ ಹರೀಶ್ ಅವರ ಇನ್ಸ್ಟಾಗ್ರಾಂ ಖಾತೆಗಳು ಹ್ಯಾಕ್ ಆಗಿತ್ತು.