ETV Bharat / sitara

Arjun Sarja tested positive.. ಬಹುಭಾಷಾ ನಟ ಅರ್ಜುನ್ ಸರ್ಜಾಗೆ ಕೋವಿಡ್​ ದೃಢ - ಅರ್ಜುನ್ ಸರ್ಜಾ ಇನ್​ಸ್ಟಾಗ್ರಾಮ್​ ಪೋಸ್ಟ್

ಇತ್ತೀಚೆಗಷ್ಟೇ ಆಫ್ರಿಕನ್ ದ್ವೀಪಗಳಲ್ಲಿ 'ಸರ್ವೈವರ್ ತಮಿಳು' ಎಂಬ ರಿಯಾಲಿಟಿ ಶೋ ನಡೆಸಿಕೊಟ್ಟು ಭಾರತಕ್ಕೆ ಹಿಂದಿರುಗಿದ್ದ ನಟ ಅರ್ಜುನ್ ಸರ್ಜಾಗೆ ಕೋವಿಡ್​ ದೃಢಪಟ್ಟಿದೆ.

Arjun Sarja
ಅರ್ಜುನ್ ಸರ್ಜಾ
author img

By

Published : Dec 14, 2021, 12:41 PM IST

ಚೆನ್ನೈ (ತಮಿಳುನಾಡು): ಬಹುಭಾಷಾ ನಟ, ನಿರ್ದೇಶ ಹಾಗೂ ನಿರ್ಮಾಪಕ ಅರ್ಜುನ್ ಸರ್ಜಾ (59) ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಐಸೋಲೇಶನ್​ಗೆ ಒಳಗಾಗಿದ್ದಾರೆ.

ಈ ವಿಚಾರವನ್ನು ತಮ್ಮ ಇನ್​ಸ್ಟಾಗ್ರಾಮ್​ ಪೋಸ್ಟ್​ ಮೂಲಕ ಬಹಿರಂಗ ಪಡಿಸಿರುವ ಅರ್ಜುನ್ ಸರ್ಜಾ, "ನನಗೆ ಕೋವಿಡ್​ ತಗುಲಿದ್ದು, ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಐಸೋಲೇಶನ್​ಗೆ ಒಳಗಾಗಿದ್ದೇನೆ. ನನ್ನ ಸಂಪರ್ಕದಲ್ಲಿರುವ ಪ್ರತಿಯೊಬ್ಬರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ" ಎಂದು ಬರೆದುಕೊಂಡಿದ್ದಾರೆ.

Arjun Sarja Instagram Post
ಅರ್ಜುನ್ ಸರ್ಜಾ ಇನ್​ಸ್ಟಾಗ್ರಾಮ್​ ಪೋಸ್ಟ್

"ನಾನು ಚೆನ್ನಾಗಿದ್ದೇನೆ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ. ಮಾಸ್ಕ್ ಧರಿಸಲು ಮರೆಯಬೇಡಿ. ರಾಮ ಭಕ್ತ.. ಹನುಮಾನ್​ ಕಿ ಜೈ" ಎಂದು ನಟ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ''MeToo'' ಕೇಸ್​ನಲ್ಲಿ ಅರ್ಜುನ್ ಸರ್ಜಾಗೆ ರಿಲೀಫ್​.. ಶ್ರುತಿ ಹರಿಹರನ್​ಗೆ ನೋಟಿಸ್!

ಇತ್ತೀಚೆಗಷ್ಟೇ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ 'ಸರ್ವೈವರ್ ತಮಿಳು' ಎಂಬ ರಿಯಾಲಿಟಿ ಶೋ ಅನ್ನು ಆಫ್ರಿಕನ್ ದ್ವೀಪಗಳಲ್ಲಿ ಅರ್ಜುನ್ ಸರ್ಜಾ ನಡೆಸಿಕೊಟ್ಟು ಭಾರತಕ್ಕೆ ಹಿಂದಿರುಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.