ETV Bharat / sitara

ಅರ್ಜುನ್ ಸರ್ಜಾ ಮಗಳ ಹುಟ್ಟುಹಬ್ಬ ಆಚರಿಸಿದ ಆ್ಯಕ್ಷನ್ ಪ್ರಿನ್ಸ್: ರಾತ್ರಿ 12ಕ್ಕೆ ನಟನ ಮನೆಯಲ್ಲಿ ಸಂಭ್ರಮ - undefined

ಕಳೆದ ವಾರ ಅರ್ಜುನ್ ಸರ್ಜಾ ಬೆಂಗಳೂರಿಗೆ ಬಂದು ಅಮ್ಮನ ಬರ್ತಡೇ ಆಚರಿಸಿ ಅವರಿಗೆ ಉಂಗುರವೊಂದನ್ನು ಗಿಫ್ಟ್ ನೀಡಿದ್ದರು. ನಿನ್ನೆ ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಚೆನ್ನೈಗೆ ತೆರಳಿ ಅರ್ಜುನ್ ಪುತ್ರಿ ಅಂಜನಾ ಹುಟ್ಟುಹಬ್ಬ ಆಚರಿಸಿದ್ದಾರೆ.

ಅಂಜನಾ ಬರ್ತಡೇ
author img

By

Published : Apr 21, 2019, 8:09 AM IST

ದಕ್ಷಿಣ ಭಾರತದ ಸೂಪರ್ ಸ್ಟಾರ್, ಕರಾಟೆ ಕಿಂಗ್ ಅರ್ಜುನ್ ಸರ್ಜಾ ಕಳೆದ ವಾರ ಅಮ್ಮನ ಬರ್ತಡೇ ಆಚರಿಸಿ ಅವರಿಗೆ ಉಂಗುರವೊಂದನ್ನು ಗಿಫ್ಟ್ ನೀಡಿದ್ದರು. ಈ ವಿಡಿಯೋ ವೈರಲ್ ಆಗಿದ್ದು ಅರ್ಜುನ್ ತಾಯಿ ಮೇಲಿನ ಪ್ರೀತಿ, ಗೌರವಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.

arjun sarja
ಅರ್ಜುನ್ ಸರ್ಜಾ ಕುಟುಂಬ

ಅದೇ ದಿನ ಅರ್ಜುನ್ ಸರ್ಜಾ ಚೆನ್ನೈಗೆ ವಾಪಸಾಗಿ ಪತ್ನಿ ಆಶಾರಾಣಿ ಹುಟ್ಟುಹಬ್ಬ ಆಚರಿಸಿದ್ದರು. ನಿನ್ನೆ ಅರ್ಜುನ್ ಸರ್ಜಾ ಎರಡನೇ ಪುತ್ರಿ ಅಂಜನಾ ಹುಟ್ಟುಹಬ್ಬವಾಗಿದ್ದು ಆ್ಯಕ್ಷನ್ ಪ್ರಿನ್ಸ್ ಧ್ರುವಾಸರ್ಜಾ ಅಂಜನಾ ಹುಟ್ಟುಹಬ್ಬ ಆಚರಿಸಿದ್ದಾರೆ. ನಿನ್ನೆ ರಾತ್ರಿ ಇಡೀ ಕುಟುಂಬ ಸಂಭ್ರಮದಲ್ಲಿ ತೇಲಾಡಿದೆ. ಮಾವನ ಮಗಳ ಹುಟ್ಟುಹಬ್ಬ ಆಚರಿಸಲು ಧ್ರುವಾ ಚೆನ್ನೈಗೆ ಹಾರಿದ್ದಾರೆ. ಧ್ರುವಾಗೆ ಅವರ ಭಾವಿ ಪತ್ನಿ ಪ್ರೇರಣಾ ಕೂಡಾ ಸಾಥ್ ನೀಡಿದ್ದಾರೆ.

ಅಂಜನಾ ಬರ್ತಡೇ

'ಪೊಗರು' ಸಿನಿಮಾ ಶೂಟಿಂಗ್​​ನಲ್ಲಿ ಬ್ಯುಸಿಯಿರುವ ಧ್ರುವಾ ಬಿಡುವು ಮಾಡಿಕೊಂಡು ಚೆನ್ನೈಗೆ ಹಾರಿದ್ದಾರೆ. ರಾತ್ರಿ 12 ಗಂಟೆಗೆ ಹುಟ್ಟುಹಬ್ಬ ಆಚರಿಸಿ ಹಾಡು, ಕುಣಿತದಲ್ಲಿ ಭಾಗಿಯಾಗಿ ಎಂಜಾಯ್ ಮಾಡಿದ್ದಾರೆ.

arjun sarja
ಬರ್ತಡೇ ಸಂಭ್ರಮದಲ್ಲಿ ಅರ್ಜುನ್ ಸರ್ಜಾ ಫ್ಯಾಮಿಲಿ

ಮಾವನ ಮಗಳ ಹುಟ್ಟುಹಬ್ಬ ವನ್ನು ಸೆಲೆಬ್ರೇಟ್ ಮಾಡಿದ ಆಕ್ಷನ್ ಪ್ರಿನ್ಸ್...!!!!

ಸೌತ್ ಇಂಡಿಯಾದ ಸೂಪರ್ ಸ್ಟಾರ್ ಅರ್ಜುನ್ ಸರ್ಜಾ ಕಳೆದವಾರ ಅಮ್ಮನ ಹುಟ್ಟು ಹಬ್ಬವನ್ನು ಸಿಂಪಾಲಗಿ ಆಚರಿಸಿದ್ರು.ಅಲ್ಲದೆ ಅರ್ಜನ್ ಸರ್ಜಾ ಅವರ ಅಮ್ಮನಿಗೆ ರಿಂಗ್ ಅನ್ನು ಸರ್ಪ್ರೈಸ್ ಗಿಫ್ಟ್ ನೀಡಿ ಖುಷಿ ಪಟ್ಟಿದ್ರು. ಅಲ್ಲದೆ ಅರ್ಜುನ್​ ಸರ್ಜಾ ತಾಯಿ,ಹುಟ್ಟುಹಬ್ಬದ ಜೊತೆ ಪತ್ನಿಯ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸಿದ್ರು.ಇದರ ಖುಷಿಯಲ್ಲೇ ಇದ್ದ ಅರ್ಜುನ್ ಸರ್ಜಾ ಗೆ ಇಂದು ಮತ್ತೆ ಸಂಭ್ರಮದ ದಿನ‌.ಯಾಕಪ್ಪ ಅಂದ್ರೆ ಇಂದು ಅರ್ಜುನ್​ ಸರ್ಜಾ ದ್ವಿತೀಯ ಪುತ್ರಿ ಅಂಜನಾ ಹುಟ್ಟುಹಬ್ಬ . ಹೀಗಾಗಿ ನೆನ್ನೆ ರಾತ್ರಿಯೇ ಇಡೀ ಫ್ಯಾಮಿಲಿ ಜೋರು ಸೆಲೆಬ್ರೇಷನ್ ಆಚರಿಸಿದ್ದಾರೆ .ಇನ್ನೂ ಈ ಬರ್ತ್ ಡೇ ಸೆಲೆಬ್ರೇಟ್ ಗೆ ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಕೂಡ ಸಂಭ್ರಮದಲ್ಲಿದ್ದು, ಹಾಡು- ಕುಣಿತದಲ್ಲೂ ಭಾಗಿಯಾಗಿದ್ದಾರೆ. ಇನ್ನೂ ಧ್ರುವ ಸರ್ಜಾ ಗೆ ಫ್ಯೂಚರ್ ವೈಫ್ ಪ್ರೇರಣಾ ಸಹ ಸಾಥ್ ನೀಡಿದ್ದಾರೆ. ಸದ್ಯವ ‘ಪೊಗರು’ ಶೂಟಿಂಗ್​ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು ಸಹ ಧ್ರುವಾ ಮಾವನ ಮಗಳ ಹುಟ್ಟುಹಬ್ಬಕ್ಕೆ ಚೈನ್ನೈಗೆ ಹಾರಿ ಫ್ಯಾಮಿಲಿ ಜೊತೆ ಎಂಜಾಯ್ ಮಾಡಿದ್ದಾರೆ.

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.