ETV Bharat / sitara

ತೆರೆ ಮೇಲೂ ಅಪ್ಪ-ಮಗನಾದ ಅನಿಲ್‌ ಹಾಗೂ ಹರ್ಷಾ ಕಪೂರ್‌.. ಇದು ಬಿಂದ್ರಾ ಬಯೋಪಿಕ್..

author img

By

Published : Feb 6, 2021, 3:53 PM IST

ಈ ಹಿಂದೆ ಈ ಎರಡು ಪಾತ್ರಗಳಿಗೆ ಸಾಕಷ್ಟು ನಟರ ಹೆಸರು ಕೇಳಿ ಬಂದಿದ್ದವು. ರಿಶಿ ಕಪೂರ್​​ ಅಭಿನವ್​​ ಬಿಂದ್ರ ತಂದೆಯ ಪಾತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡಿದ್ದವು..

ಅಭಿನವ್​ ಬಿಂದ್ರ ಬಯೋಪಿಕ್​​ನಲ್ಲಿ ಅನಿಲ್​​ ಕಪೂರ್​​ ಮತ್ತು ಹರ್ಷ ಕಪೂರ್​​

ಒಲಂಪಿಕ್​ನ ಶೂಟರ್​ ವಿಭಾದಲ್ಲಿ ಚಿನ್ನದ ಪದಕ ಗೆದ್ದಿರುವ ಅಭಿನವ್​ ಬಿಂದ್ರ ಜೀವನಾಧಾರಿತ ಸಿನಿಮಾ ಬಾಲಿವುಡ್​​ನಲ್ಲಿ ಮೂಡಿ ಬರುತ್ತಿದೆ.

ಈ ಸಿನಿಮಾವನ್ನು ನಿರ್ದೇಶಕ ಹೀರಜ್​​​​ ಮರ್ಫಾಟಿಯಾ ಕಳೆದ ಮೂರು ವರ್ಷಗಳ ಹಿಂದೇ ಘೋಷಿಸಿದ್ದರು. ಆದ್ರೆ, ಈ ಸಿನಿಮಾ ಇನ್ನೂ ಸೆಟ್ಟೇರಿಲ್ಲ.

ಅಭಿನಬ್​ ಬಿಂದ್ರ ಹಾಗೂ ಅವರ ತಂದೆಯ ಪಾತ್ರವನ್ನು ಯಾರು ಮಾಡುತ್ತಾರೆ ಎಂಬ ವಿಷಯ ಚರ್ಚೆಯಲ್ಲಿದ್ದು, ಅದಕ್ಕೂ ಇದೀಗ ಉತ್ತರ ಸಿಕ್ಕಂತಾಗಿದೆ.

ಸದ್ಯ ಅಭಿನವ್​ ಬಿಂದ್ರ ಬಯೋಪಿಕ್​​ನಲ್ಲಿ ಅಭಿನವ್​​ ಪಾತ್ರದಲ್ಲಿ ಅನಿಲ್​ ಕಪೂರ್​​ ಮಗ ಹರ್ಷ ಕಪೂರ್​​ ನಟಿಸುತ್ತಿದ್ರೆ, ತಂದೆಯ ಪಾತ್ರಕ್ಕೆ ಅನಿಲ್​ ಕಪೂರ್​​ ಬಣ್ಣ ಹಚ್ಚುತ್ತಾರಂತೆ.

ಈ ಹಿಂದೆ ಈ ಎರಡು ಪಾತ್ರಗಳಿಗೆ ಸಾಕಷ್ಟು ನಟರ ಹೆಸರು ಕೇಳಿ ಬಂದಿದ್ದವು. ರಿಶಿ ಕಪೂರ್​​ ಅಭಿನವ್​​ ಬಿಂದ್ರ ತಂದೆಯ ಪಾತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡಿದ್ದವು.

ಇದಕ್ಕೆ ಕಾರಣ ರಣಬೀರ್​​ ಕಪೂರ್​​ ಮತ್ತು ಅಭಿನವ್​ ಒಂದೇ ಕಾಲಮಾನದವರಾಗಿದ್ದರೆಂದು. ಆದ್ರೆ, ಇದು ಸರಿ ಹೊಂದದ ಕಾರಣ, ಸದ್ಯ ಹರ್ಷ ಕಪೂರ್​​ ಅಭಿನವ್​ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ತಮ್ಮ ಪಾತ್ರಗಳ ಬಗ್ಗೆ ಖುಷಿ ವ್ಯಕ್ತಪಡಿಸಿರುವ ತಂದೆ ಮತ್ತು ಮಗ, ನಮಗೆ ಅಭಿನಯ್​ ಬಯೋಪಿಕ್​ನಲ್ಲಿ ನಟಿಸಲು ಆಸಕ್ತಿ ಇದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.