ETV Bharat / sitara

44ನೇ ವಸಂತಕ್ಕೆ ಕಾಲಿಟ್ಟ ಬಾಕ್ಸ್‌ಆಫೀಸ್ ಸುಲ್ತಾನ್.. ಫ್ಯಾನ್ಸ್‌ಗೆ ದಚ್ಚು ಕೇಳಿದ್ದೇನು? - darshan latest news

ರಾತ್ರಿಯೇ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡಿ ಬೆಳಗಿನ ಜಾವ 3 ಗಂಟೆ ತನಕವೂ ಇದ್ದ ದರ್ಶನ್‌, ಹಾರ-ಪಟಾಕಿ ಇಲ್ಲದೆ ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

44th Birthday celebration of Darhan !
44 ನೇ ವಸಂತಕ್ಕೆ ಕಾಲಿಟ್ಟ ಬಾಕ್ಸ್ ಆಫೀಸ್ ಸುಲ್ತಾನ್
author img

By

Published : Feb 16, 2020, 9:39 AM IST

ಬೆಂಗಳೂರು: 44ನೇ ವಸಂತಕ್ಕೆ ಕಾಲಿಟ್ಟಿರುವ ಡಿ ಬಾಸ್ ಬರ್ತ್​ಡೇಗೆ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿ ದೇವರುಗಳು ರಾತ್ರಿಯೇ ಬಂದು ತಮ್ಮ ನೆಚ್ಚಿನ ನಟನ ದರ್ಶನ ಮಾಡಿ ಹುಟ್ಟು ಹಬ್ಬಕ್ಕೆ ವಿಶ್ ಮಾಡಿ ಸಂಭ್ರಮಿಸಿದ್ದಾರೆ.

ರಾತ್ರಿಯೇ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡಿ ಬೆಳಗಿನ ಜಾವ 3 ಗಂಟೆ ತನಕವೂ ಇದ್ದ ದರ್ಶನ್‌, ಹಾರ-ಪಟಾಕಿ ಇಲ್ಲದೆ ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

44 ನೇ ವಸಂತಕ್ಕೆ ಕಾಲಿಟ್ಟ ಬಾಕ್ಸ್ ಆಫೀಸ್ ಸುಲ್ತಾನ್

ಹುಟ್ಟು ಹಬ್ಬಕ್ಕೆ ಹೂ-ಕೇಕ್, ಪಟಾಕಿ ಬದಲು ಅಕ್ಕಿ ಬೇಳೆ ದವಸಧಾನ್ಯಗಳನ್ನು ತಂದು ಕೊಡಿ ಅವನ್ನು ಅನಾಥಾಶ್ರಮಗಳಿಗೆ ಒಪ್ಪಿಸುವ ಜವಾಬ್ದಾರಿ ನನ್ನದು ಎಂದು ದಾಸ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಅದರಂತೆ ಅಭಿಮಾನಿ ದೇವರುಗಳು ಟನ್​ಗಟ್ಟಲೇ ದವಸಧಾನ್ಯಗಳನ್ನು ಈಗಾಗಲೇ ದರ್ಶನ್​ ಮನೆಗೆ ಸೇರಿಸಿದ್ದಾರೆ. ಇದರ ಜೊತೆಗೆ ದಚ್ಚು ಹುಟ್ಟುಹಬ್ಬದ ಸರ್ಪ್ರೈಜ್ ಗಿಫ್ಟ್ ಆಗಿ ರಾಬರ್ಟ್ ಚಿತ್ರದ ಟೀಸರ್ ಲಾಂಚ್ ಮಾಡಿದ ಚಿತ್ರತಂಡ, ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.