ETV Bharat / sitara

WTC ಫೈನಲ್​: 'ಬೆಡ್‌ರೂಮ್ ಬಾಲ್ಕನಿ'ಯಿಂದ ಟಾಸ್‌ನ ಫೋಟೋ ಹಂಚಿಕೊಂಡ ಅನುಷ್ಕಾ ಶರ್ಮಾ - ಭಾರತ ನ್ಯೂಜಿಲೆಂಡ್ ಪಂದ್ಯ

ನ್ಯೂಜಿಲ್ಯಾಂಡ್​ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ಗಾಗಿ ಇಂಗ್ಲೆಂಡ್‌ನ ಸೌತಾಂಪ್ಟನ್‌ಗೆ ಪತಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರೊಂದಿಗೆ ಆಗಮಿಸಿರುವ ನಟಿ ಅನುಷ್ಕಾ ಶರ್ಮಾ, 'ಬೆಡ್‌ರೂಮ್ ಬಾಲ್ಕನಿಯಲ್ಲಿ' ನಿಂತು ಟಾಸ್‌ ಫೋಟೋವನ್ನು ಹಂಚಿಕೊಂಡಿದ್ದಾರೆ.

anushka
anushka
author img

By

Published : Jun 19, 2021, 7:25 PM IST

ಹೈದರಾಬಾದ್​​: ಭಾರತ ನ್ಯೂಜಿಲ್ಯಾಂಡ್​​ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ ಪಂದ್ಯ ಇಂಗ್ಲೆಂಡ್‌ನ ಸೌತಾಂಪ್ಟನ್​ನಲ್ಲಿ ನಡೆಯುತ್ತಿದ್ದು, ಪತಿ ವಿರಾಟ್​ ಜೊತೆ ನಟಿ ಕಮ್​ ನಿರ್ಮಾಪಕಿ ಅನುಷ್ಕಾ ಶರ್ಮಾ ತಮ್ಮ 5 ತಿಂಗಳ ಮಗಳು ವಮಿಕಾ ಜೊತೆ ಆಗಮಿಸಿದ್ದಾರೆ.'ಬೆಡ್‌ರೂಮ್ ಬಾಲ್ಕನಿಯಲ್ಲಿ' ನಿಂತು ಮ್ಯಾಚ್​ ಟಾಸ್‌ನ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅನುಷ್ಕಾ ಹಂಚಿಕೊಂಡಿದ್ದಾರೆ.

ಶನಿವಾರ, ಅನುಷ್ಕಾ ತಮ್ಮ ಇನ್​​ಸ್ಟಾಗ್ರಾಂ ಸ್ಟೋರಿಯಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಟಾಸ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ""Toss from bedroom balcony today," ಎಂದು ಅನುಷ್ಕಾ ಕ್ಯಾಪ್ಷನ್​ ನೀಡಿದ್ದು, ಅದರ ಪಕ್ಕದಲ್ಲಿ ಸ್ಮೈಲಿ ಹಾಗೂ ಕ್ರಿಕೆಟ್​ ಬ್ಯಾಟ್​ನ ಇಮೋಜಿಯನ್ನು ಹಾಕಿಕೊಂಡಿದ್ದಾರೆ.

ಮೋಡ ಕವಿದ ವಾತಾವರಣದಲ್ಲಿ ಟಾಸ್​ ಗೆದ್ದಿರುವ ನ್ಯೂಜಿಲ್ಯಾಂಡ್​ ​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ವರದಿಗಳ ಪ್ರಕಾರ, ಅನುಷ್ಕಾ ಬಳಿ ಎರಡು ಸಿನಿಮಾ ಪ್ರಾಜೆಕ್ಟ್​ಗಳಿವೆ.. ನವದೀಪ್ ಸಿಂಗ್ ನಿರ್ದೇಶನದ ಜುಲಾನ್ ಗೋಸ್ವಾಮಿ ಅವರ ಬಯೋಪಿಕ್​ನಲ್ಲಿ ಅನುಷ್ಕಾ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ನೌಕಾಪಡೆ ಅಧಿಕಾರಿಯಾಗಿ ಯಶ್ ನಟನೆ?.. ರಾಕಿ ಭಾಯ್​ ಆಪ್ತರಿಂದ ಹೊರಬಿತ್ತು ಸ್ಪಷ್ಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.