ಮುಂಬೈ ಅಕ್ಕಪಕ್ಕ ನೆಲೆಸಿರುವ ಬಾಲಿವುಡ್ ಸೆಲಬ್ರಿಟಿಗಳು ಆಗಾಗ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ ರಣಧೀರ್ ಕಪೂರ್, ಶಾಹಿದ್ ಕಪೂರ್, ರೆಮೋ ಡಿಸೋಜಾ, ಸನ್ನಿ ಸಿಂಗ್ ಸೇರಿದಂತೆ ಮುಂತಾದ ನಟರು ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ.
ಸಾರ್ವಜನಿಕ ಸ್ಥಳಗಳಲ್ಲಿ ಕ್ಯಾಮರಾಕ್ಕೆ ಪೋಸ್ ಕೊಟ್ಟ ಬಾಲಿವುಡ್ ನಟರು: ವಿಡಿಯೋ - ಬಾಲಿವುಡ್ ಸೆಲಬ್ರಿಟಿಗಳು
ಮುಂಬೈನಲ್ಲಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ ಬಾಲಿವುಡ್ ಸೆಲಬ್ರಿಟಿಗಳ ಕುರಿತಾದ ವಿಡಿಯೋ.
ಕ್ಯಾಮರಾಕ್ಕೆ ಪೋಸ್ ಕೊಟ್ಟ ಬಾಲಿವುಡ್ ನಟರು