ETV Bharat / sitara

ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಪೋಸ್​ ಕೊಟ್ಟ ಬಾಲಿವುಡ್​ ನಟಿಯರು: ವಿಡಿಯೋ - ಕರಿಷ್ಮಾ ಕಪೂರ್

ಮುಂಬೈ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಬಾಲಿವುಡ್ ನಟಿಯರಾದ ಮಲೈಕಾ ಅರೋರಾ, ದಿವ್ಯಾ ಖೋಸ್ಲಾ ಕುಮಾರ್, ಭೂಮಿ ಪೆಡ್ನೇಕರ್ ​​​ಹಾಗೂ ಕರಿಷ್ಮಾ ಕಪೂರ್ ಪಾಪರಾಜಿಗಳ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ.

Bollywood
ಪೋಸ್​ ಕೊಟ್ಟ ಬಾಲಿವುಡ್​ ನಟಿಯರು
author img

By

Published : Mar 19, 2021, 11:24 AM IST

ಮುಂಬೈ: ಬಾಲಿವುಡ್ ನಟಿಯರಾದ ಮಲೈಕಾ ಅರೋರಾ, ದಿವ್ಯಾ ಖೋಸ್ಲಾ ಕುಮಾರ್, ಭೂಮಿ ಪೆಡ್ನೇಕರ್ ​​​ಹಾಗೂ ಕರಿಷ್ಮಾ ಕಪೂರ್ ಪಾಪರಾಜಿಗಳ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ.

ಮುಂಬೈ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಹೆಚ್ಚು ನೆಲೆಸಿರುವ ಸೆಲಬ್ರಿಟಿಗಳು ಆಗಾಗ್ಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ.

ಪೋಸ್​ ಕೊಟ್ಟ ಬಾಲಿವುಡ್​ ನಟಿಯರು

ಇನ್ನು ಮಾರ್ಚ್ 18 ರಂದು ಮುಂಬೈ ಮತ್ತು ಸುತ್ತಮುತ್ತ ನಟಿಯರು ಸುತ್ತಾಡುವ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ. ಮುದ್ರಿತ ಟಾಪ್ ಮತ್ತು ಡೆನಿಮ್ ಶಾರ್ಟ್ಸ್ ಧರಿಸಿ, ಮಲೈಕಾ ಅರೋರಾ ಅವರು ಬಾಂದ್ರಾದಲ್ಲಿನ ಸಲೂನ್ ಹೊರಗೆ ಕಾಣಿಸಿಕೊಂಡರು.

ದಿವ್ಯಾ ಖೋಸ್ಲಾ ಕುಮಾರ್ ಅವರು ವಿಶೇಶ್ ಫಿಲ್ಮ್ಸ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕ್ಯಾಮರಾಗೆ ಫೋಸ್​ ನೀಡಿದರು. ಭೂಮಿ ಪೆಡ್ನೇಕರ್ ತನ್ನ ಸ್ಟೈಲಿಶ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಳಿ ಶರ್ಟ್ ಮತ್ತು ಬೀಜ್ ಪ್ಯಾಂಟ್ ಧರಿಸಿದ ಕರಿಷ್ಮಾ ಕಪೂರ್ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.