ETV Bharat / sitara

ವಧುವಾದ ಬಾಲಿವುಡ್​ ಬೆಡಗಿ ಜಾಹ್ನವಿ ಕಪೂರ್.. ವಿಡಿಯೋ - ನಟಿ ಜಾಹ್ನವಿ ಕಪೂರ್ ಫೋಟೋಶೂಟ್

ಆಕೆಯ ಇತ್ತೀಚಿನ ಫೋಟೋಶೂಟ್‌ನ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ..

Janhvi Kapoor is a ravishing bride in latest photoshoot
ವಧುವಾದ ಬಾಲಿವುಡ್​ ಬೆಡಗಿ ಜಾಹ್ನವಿ ಕಪೂರ್
author img

By

Published : Apr 30, 2021, 11:55 AM IST

ಸಿನಿಮಾಗಳ ಜತೆಗೆ ನಟಿ ಜಾಹ್ನವಿ ಕಪೂರ್​ ಫೋಟೋಶೂಟ್​ಗಳಿಗೆ ಕೊಂಚ ಸಮಯ ಕೊಡುತ್ತಾರೆ. ಬಾಲಿವುಡ್​ ನಟಿ ಜಾಹ್ನವಿ ಕಪೂರ್ ಇತ್ತೀಚೆಗೆ ವಧುವಿನ ಅವತಾರವೊಂದರಲ್ಲಿ ನಿಯತಕಾಲಿಕೆಗಾಗಿ ಫೋಟೋಶೂಟ್​ ಮಾಡಿದ್ದಾರೆ.

ವಧುವಾದ ಬಾಲಿವುಡ್​ ಬೆಡಗಿ ಜಾಹ್ನವಿ ಕಪೂರ್

ಡಿಸೈನರ್ ಅಭಿನವ್ ಮಿಶ್ರಾ ತಯಾರಿಸಿದ ಈ ಉಡುಗೆಯಲ್ಲಿ ಜಾಹ್ನವಿ ಮಿಂಚಿಸದ್ದಾರೆ. ಆಕೆಯ ಇತ್ತೀಚಿನ ಫೋಟೋಶೂಟ್‌ನ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಜಾಹ್ನವಿ ಕಪೂರ್ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಕೊರೊನಾ ಜಾಗೃತಿ ಸಹ ಮೂಡಿಸಿದ್ದು, ‘ಮೇ1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆಗೆ ಅನುಮತಿಸಲಾಗಿದ್ದು, ಎಲ್ಲರೂ ವ್ಯಾಕ್ಸಿನ್​ ಹಾಕಿಸಿಕೊಳ್ಳಿ’ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.