ETV Bharat / sitara

ಇಲ್ಲಿದೆ ನೋಡಿ ಸಾರಾ ಅಲಿ ಖಾನ್​ 'ಅಸಲಿ ಟ್ಯಾಲೆಂಟ್' - ವಿಡಿಯೋ ​ - ಇನ್​ಸ್ಟಾಗ್ರಾಮ್​​ನಲ್ಲಿ ವಿಡಿಯೋ ಶೇರ್​ ಮಾಡಿದ ಸಾರಾ

ಬಾಲಿವುಡ್​ ನಟಿ ಸಾರಾ ಅಲಿ ಖಾನ್ ತಮ್ಮ ಕಿರಿಯ ಸಹೋದರ ಇಬ್ರಾಹಿಂ ಅಲಿ ಖಾನ್ ಅವರೊಂದಿಗೆ ಕಾಶ್ಮೀರದ ಗುಲ್ಮರ್ಗ್​​ನಲ್ಲಿ ಎಂಜಾಯ್​ ಮಾಡುತ್ತಿದ್ದಾರೆ. ಈ ವೇಳೆ ಅವರು ತಮ್ಮ ಅಸಲಿ ಟ್ಯಾಲೆಂಟ್​ ಪ್ರದರ್ಶಿಸಿದ್ದು, ಆ ವಿಡಿಯೋವನ್ನು ಇನ್​​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಾರೆ.

ಸಾರಾ ಅಲಿ ಖಾನ್
Sara Ali Khan
author img

By

Published : Apr 11, 2021, 1:16 PM IST

ಹೈದರಾಬಾದ್: ಬಾಲಿವುಡ್​ ನಟಿ ಸಾರಾ ಅಲಿ ಖಾನ್ ತಮ್ಮ ಕಿರಿಯ ಸಹೋದರ ಇಬ್ರಾಹಿಂ ಅಲಿ ಖಾನ್ ಅವರೊಂದಿಗೆ ಕಾಶ್ಮೀರದ ಗುಲ್ಮರ್ಗ್​​ನಲ್ಲಿ ಎಂಜಾಯ್​ ಮಾಡುತ್ತಿದ್ದು, ಅಲ್ಲಿನ ಖುಷಿಯ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಸಾರಾ ಶೇರ್​ ಮಾಡಿರುವ ವಿಡಿಯೋ

ಸಿನಿಮಾ ಚಿತ್ರೀಕರಣದಿಂದ ಕೊಂಚ ಬ್ರೇಕ್​ ಪಡೆದಿರುವ ಸಾರಾ, ಸಹೋದರನೊಂದಿಗೆ ಹಿಮದಿಂದ ಆವೃತವಾದ ಮಂಜಿನ ಶಿಖರದಲ್ಲಿ ವಿಹರಿಸುತ್ತಿದ್ದಾರೆ. ಅಲ್ಲಿನ ಕಳೆಯುತ್ತಿರುವ ಕ್ಷಣಗಳ ವಿಡಿಯೋ, ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚಿಗೆ ಸಾರಾ ಸೂಫಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಹಾಡುಗರ ಜೊತೆ ತಾವು ಹಾಡು ಹೇಳಿ ಆನಂದಿಸುತ್ತಿದ್ದು, ಅವರ ಹಾಗೇ ಹಾಡ ಹೇಳಲು ಪ್ರಯತ್ನಿಸುತ್ತಿದ್ದಾರೆ. ಈ ವಿಡಿಯೋಗೆ ''ಅಸ್ಲಿ ಟ್ಯಾಲೆಂಟ್ ಇದರ್ ಹೈ" (ಇದು ನಿಜವಾದ ಪ್ರತಿಭೆ) ಎಂದು ಬರೆದಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಫಿದಾ ಆಗಿದ್ದು, ವಿವಿಧ ರೀತಿಯ ಕಮೆಂಟ್​, ಲೈಕ್​​ ನೀಡುತ್ತಿದ್ದಾರೆ.

ಓದಿ: ಈ ವಾರ ಡಬಲ್‌ ಎಲಿಮಿನೇಷನ್‌ ಸಾಧ್ಯತೆ: ಬಿಗ್​ ಬಾಸ್ ಮನೆಯಿಂದ ಇಂದು ಯಾರು ಔಟ್​?

ಸದ್ಯ ಸಾರಾ ಅಲಿ ಖಾನ್​ ವಿಕ್ಕಿ ಕೌಶಲ್​ ಅಭಿನಯದ ಇಮ್ಮಾರ್ಟಲ್ ಅಶ್ವತ್ಥಾಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಅಕ್ಷಯ್​​ ಮತ್ತು ತಮಿಳು ನಟ ಧನುಷ್​ ಅಭಿನಯದ ಮಿಸ್ ಪಟೌಡಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಸಿನಿಮಾ ಆಗಸ್ಟ್ 6, ರಂದು ತೆರೆ ಕಾಣುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.