ETV Bharat / sitara

ಹಾಟ್​ ವಿಡಿಯೋ ಹಂಚಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಬಾಲಿವುಡ್​ ನಟಿ - ಹಾಟ್​ ವಿಡಿಯೋ ಹಂಚಿಕೊಂಡ ನಟಿ ವಾಣಿ ಕಪೂರ್​

ಬಾಲಿವುಡ್​ ನಟಿ ವಾಣಿ ಕಪೂರ್ ಸಪೂರ, ಬಳುಕುವ ದೇಹದಿಂದಲೇ ಹೆಸರಾದವರು. ಚಂದನವನದ ಈ ಚೆಲುವೆ ಇದೀಗ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಅವರ ಹಾಟ್​ ವಿಡಿಯೋವೊಂದನ್ನು ಹಂಚಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

Vaani Kapoor
ವಾಣಿ ಕಪೂರ್​
author img

By

Published : Feb 2, 2022, 7:26 AM IST

ಬಾಲಿವುಡ್​ ನಟಿ ವಾಣಿ ಕಪೂರ್ ಸಪೂರ, ಬಳುಕುವ ದೇಹದಿಂದಲೇ ಹೆಸರಾದವರು. ಚಂದನವನದ ಈ ಚೆಲುವೆ ಇದೀಗ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಅವರ ಹಾಟ್​ ವಿಡಿಯೋವೊಂದನ್ನು ಹಂಚಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ವಾಣಿ ಕಪೂರ್​ 5.2 ಮಿಲಿಯನ್​ ಫಾಲೋವರ್ಸ್​ ಹೊಂದಿರುವ ಇನ್​ಸ್ಟಾಗ್ರಾಮ್​ನಲ್ಲಿ ತಾವು ಫೋಟೋಗೆ ಸಖತ್​ ಹಾಟ್​ ಆಗಿ ಫೋಸ್​ ನೀಡುತ್ತಿರುವ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ಬಿಕಿನಿ ಮಾದರಿಯ ಟಾಪ್​ ಹಾಕಿಕೊಂಡಿರುವ ವಾಣಿ ಕಪೂರ್​ ಫೋಟೋಗಳಿಗೆ ವಿವಿಧ ಭಂಗಿಗಳನ್ನು ಪ್ರದರ್ಶಿಸುತ್ತಿರುವುದು ವಿಡಿಯೋದಲ್ಲಿದೆ.

ಹಾಟ್​ ವಿಡಿಯೋ ಹಂಚಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಬಾಲಿವುಡ್​ ನಟಿ ವಾಣಿ ಕಪೂರ್​

ಅಲ್ಲದೇ, ತಾವು ಸಿನಿಮಾಕ್ಕಾಗಿ ಮಾಡುತ್ತಿರುವ ವರ್ಕೌಟ್​ ಕೂಡ ಇದರಲ್ಲಿದೆ. 'ಜನರು ಚಿನ್ನದ ಹುಡುಕಾಟದಲ್ಲಿ ಬೆಳ್ಳಿಯ ಗೆರೆಗಳನ್ನು ಮರೆಯುತ್ತಾರೆ' ಎಂದು ಈ ವಿಡಿಯೋಗೆ ಕ್ಯಾಪ್ಷನ್​ ನೀಡಿದ್ದಾರೆ.

ಓದಿ: ಲವ್​​​​​​ ಮಾಕ್​​ಟೈಲ್-2 ಚಿತ್ರದ ಟ್ರೈಲರ್ ರಿಲೀಸ್​ : ನಿಧಿ ನೆನಪಲ್ಲಿ ಆದಿ

ವಾಣಿ ಕಪೂರ್​ರ ಈ ವಿಡಿಯೋಗೆ ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದು, ಸಖತ್​ ಹಾಟ್​ ಆಗಿ ಕಾಣುತ್ತಿರುವ ವಾಣಿಗೆ ಬಳುಕುವ ಬಳ್ಳಿ ಎಂದು ಕರೆದಿದ್ದಾರೆ. ನಟಿ ವಾಣಿ ಕಪೂರ್​ ಕರಣ್ ಮಲ್ಹೋತ್ರಾ ಅವರ 'ಶಂಶೇರಾ' ಸಿನಿಮಾದಲ್ಲಿ ರಣಬೀರ್ ಕಪೂರ್​ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.