ETV Bharat / sitara

ವರ್ಕೌಟ್ ವಿಡಿಯೋ ಹಂಚಿಕೊಂಡ ಬಾಲಿವುಡ್ ನಟಿ ಊರ್ವಶಿ ರೌಟೇಲಾ.. - ಊರ್ವಶಿ ರೌಟೇಲಾ ಇನ್ಸ್​​ಟಾಗ್ರಾಮ್​

ಬಾಲಿವುಡ್ ನಟ ಊರ್ವಶಿ ರೌಟೇಲಾ ವರ್ಕೌಟ್ ಔಟ್ ವಿಡಿಯೋವನ್ನು ಇನ್​​​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರ್ ಆಗಿದೆ.

Urvashi Rautela offers glimpse into her intense workout
ವರ್ಕೌಟ್ ವಿಡಿಯೋ ಹಂಚಿಕೊಂಡ ಬಾಲಿವುಡ್ ನಟಿ ಊರ್ವಶಿ ರೌಟೇಲಾ
author img

By

Published : Jan 19, 2022, 7:36 AM IST

ಇತ್ತೀಚೆಗೆ ಕೆಲವು ಸಿನಿಮಾ ತಾರೆಯರ ವರ್ಕ್​ ಔಟ್ ವಿಡಿಯೋಗಳು ಹೊರಬರುತ್ತಿವೆ. ಇತ್ತೀಚೆಗಷ್ಟೇ 'ಹೂ ಅಂತಿಯಾ' ಬೆಡಗಿ, ಟಾಲಿವುಡ್ ನಟಿ ಸಮಂತಾ ಜಿಮ್​ನಲ್ಲಿ ವರ್ಕೌಟ್ ಮಾಡುವ ವಿಡಿಯೋ ವೈರಲ್ ಆಗಿತ್ತು. ಈಗ ಬಾಲಿವುಡ್ ನಟ ಊರ್ವಶಿ ರೌಟೇಲಾ ವರ್ಕೌಟ್ ಔಟ್ ವಿಡಿಯೋ ಬಹಿರಂಗವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಊರ್ವಶಿ ರೌಟೇಲಾ ಜಿಮ್ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಕಷ್ಟಕರವಾದ ಕೆಲವು ಕಸರತ್ತುಗಳನ್ನು ಊರ್ವಶಿ ರೌಟೇಲಾ ಪ್ರದರ್ಶಿಸಿದ್ದಾರೆ. ಇದು ಅಭಿಮಾನಿಗಳನ್ನು ಆಕರ್ಷಿಸಿದೆ.

ನಟಿ ಊರ್ವಶಿ ರೌಟೇಲಾ ವರ್ಕೌಟ್

'ನಿಲ್ಲಿಸಲು ತಡೆಯಲು ಸಾಧ್ಯವಿಲ್ಲ' ಎಂಬ ಶೀರ್ಷಿಕೆಯನ್ನು ರೌಟೇಲಾ ವಿಡಿಯೋಗೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: 'ಯಶೋದೆ'ಗಾಗಿ ಗರ್ಭಿಣಿಯಾದ ಸಮಂತಾ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.