ETV Bharat / sitara

ಹೋಳಿ ಸಂಭ್ರಮ ಹಾಳು ಮಾಡಿ ಬಿಟ್ಟರು - ತಮ್ಮ ಉಡುಪಿನಿಂದ ಮತ್ತೆ ಟ್ರೋಲ್​ಗೊಳಗಾದ ಉರ್ಫಿ ಜಾವೇದ್ - ಉರ್ಫಿ ಜಾವೇದ್ ಬಟ್ಟೆ ಬಗ್ಗೆ ಕಮೆಂಟ್ಸ್

ಮುಂಬೈ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡಿದ್ದ ಉರ್ಫಿ ಜಾವೇದ್ ವಿಡಿಯೋ ವೈರಲ್​ ಆಗಿ ಸಖತ್​ ಟ್ರೋಲ್​​ ಆಗಿದೆ.

Urfi Javed gets trolled again
ಟ್ರೋಲ್​ಗೊಳಗಾದ ಉರ್ಫಿ ಜಾವೇದ್
author img

By

Published : Mar 19, 2022, 9:22 AM IST

ಬಿಗ್ ಬಾಸ್ OTT ಸೀಸನ್ 1ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಜನಪ್ರಿಯ ಕಿರುತೆರೆ ನಟಿ ಉರ್ಫಿ ಜಾವೇದ್ ಆಗಾಗ ಬೋಲ್ಡ್​ ಅಂಡ್​ ಹಾಟ್​ ಫೋಟೋ ಹಂಚಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡುತ್ತಿರುತ್ತಾರೆ. ವಿಭಿನ್ನ ಜೊತೆಗೆ ಕೊಂಚ ವಿಚಿತ್ರ ವೇಷಭೂಷಣಕ್ಕೆ ಹೆಸರಾಗಿರುವ ನಟಿ ಉರ್ಫಿ ಜಾವೇದ್ ಅವರನ್ನು ಕಟೌಟ್​ ನಟಿ ಎಂದೇ ಕರೆಯಲಾಗುತ್ತದೆ.

ತಮ್ಮ ಉಡುಪಿನ ಕಾರಣಕ್ಕಾಗಿ ಟ್ರೋಲ್​ಗೊಳಗಾದ ಉರ್ಫಿ ಜಾವೇದ್

ಚಿತ್ರ ವಿಚಿತ್ರ ಬಟ್ಟೆ ತೊಟ್ಟು ಅಭಿಮಾನಿಗಳಿಗಾಗಿ ಪೋಟೋ ಶೇರ್​ ಮಾಡಿಕೊಳ್ಳುವ, ಕೆಲವೊಮ್ಮ ಅಭಿಮಾನಿಗಳೆದುರು ಬರುವ ಉರ್ಫಿ ಜಾವೇದ್ ತಮ್ಮ ಉಡುಪಿನ ವಿಚಾರವಾಗಿಯೇ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಒಳಗಾಗುತ್ತಾರೆ. ಇದೀಗ ಮುಂಬೈ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡಿದ್ದ ಉರ್ಫಿ ಅವರ ವಿಡಿಯೋವೊಂದು ವೈರಲ್ ಆಗಿ ಸಖತ್​ ಟ್ರೋಲ್​​ ಆಗಿದೆ. ಇವತ್ತಾದರೂ ಮೈ ಮುಚ್ಚುವ ಉಡುಪು ಧರಿಸಬಾರದಿತ್ತಾ, ಹೋಳಿ ಸಂಭ್ರಮ ಹಾಳು ಮಾಡಿ ಬಿಟ್ಟರು ಎಂದು ನೆಟ್ಟಿಗರು ಕಮೆಂಟ್ಸ್ ಮಾಡಿದ್ದಾರೆ.

ಇದನ್ನೂ ಓದಿ: ದಂಪತಿಯಾಗಿ ಮೊದಲ ಹೋಳಿ ಆಚರಿಸಿಕೊಂಡ ಕತ್ರಿನಾ-ವಿಕ್ಕಿ

ಈ ಹಿಂದೆ ಪ್ಯಾಂಟ್​​ನ ಬಟನ್​ ಧರಿಸದ ರೀತಿಯಲ್ಲಿ ಅವರ ಉಡುಪು ಇದ್ದು, ಸಾಕಷ್ಟು ಟ್ರೋಲ್​ಗೆ ಒಳಗಾಗಿದ್ದರು. ಇದೊಂದೇ ಅಲ್ಲ, ಅವರ ಕೆಲ ಉಡುಪಿನ ಶೈಲಿಯಿಂದಲೇ ಹಲವು ಬಾರಿ ಟ್ರೋಲ್​ಗೆ ಒಳಗಾಗಿದ್ದಾರೆ. ಈ ಬಗ್ಗೆ ನೆಟ್ಟಿಗರು ಕಮೆಂಟ್​ಗಳ ಮಳೆಯನ್ನೇ ಹರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.