ETV Bharat / sitara

'ಹೆಣ್ಣು ಮಕ್ಕಳನ್ನು ಲೈಂಗಿಕ ಕಾರ್ಯಕರ್ತೆಯರಂತೆ ನಡೆಸಿಕೊಳ್ಳುವುದು ಅವರಿಗೆ ಸಹಜ' - ಅನುರಾಗ್ ಕಶ್ಯಪ್ ವಿರುದ್ಧ ತೀವ್ರ ಆಕ್ರೋಶ

ಅನುರಾಗ್ ಅವರು ಹೊರಗಿನ ಹೆಣ್ಣುಮಕ್ಕಳನ್ನು ಲೈಂಗಿಕ ಕಾರ್ಯಕರ್ತೆಯರಂತೆ ನಡೆಸಿಕೊಳ್ಳುವುದು ಅವರಿಗೆ ಸಹಜ ಎಂದು ಅನುರಾಗ್ ಕಶ್ಯಪ್ ವಿರುದ್ಧ ಕಂಗನಾ ರಣಾವತ್ ಆರೋಪ ಹೊರೆಸಿದ್ದಾರೆ..

Kangana bashes Anurag, B'wood
ಅನುರಾಗ್ ಕಶ್ಯಪ್, ಕಂಗನಾ ರನಾವತ್
author img

By

Published : Sep 20, 2020, 8:07 PM IST

ಮುಂಬೈ: ಬಾಲಿವುಡ್‌ನಲ್ಲಿ ಲೈಂಗಿಕ ಭಕ್ಷಕರೇ ಇದ್ದಾರೆ ಎಂದು ಹೇಳಿಕೆ ನೀಡಿದ್ದ ಕಂಗನಾ ರಣಾವತ್ ಈಗ ಮತ್ತೊಂದು ರೀತಿಯಲ್ಲಿ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಅವರು ತಮ್ಮ ಎಲ್ಲ ಜೊತೆಗಾರರಿಗೂ ಮೋಸ ಮಾಡಿದ್ದಾರೆ. ನನಗೆ ತಿಳಿದಿರುವಂತೆ ಅನುರಾಗ್ ಬೇರೆ ಬೇರೆ ಯುವತಿಯರನ್ನು ಮದುವೆ ಆದಾಗಲೂ ಏಕಪತ್ನಿತ್ವ ಹೊಂದಿರಲಿಲ್ಲ. ಅನುರಾಗ್ ಅವರು ಪಾಯಲ್‌ಗೆ ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ಹೊರಗಿನ ಹೆಣ್ಣುಮಕ್ಕಳನ್ನು ಲೈಂಗಿಕ ಕಾರ್ಯಕರ್ತೆಯರಂತೆ ನಡೆಸಿಕೊಳ್ಳುವುದು ಅವರಿಗೆ ಸಹಜ ಎಂದು ಟ್ವೀಟ್ ಮೂಲಕ ಆರೋಪಿಸಿದ್ದಾರೆ.

  • Bullywood is full of sexual predators who have fake and dummy marriages they expect a new hot young girl to make them happy everyday, they do the same to young vulnerable men also,I have settled my scores my way I don’t need #MeToo but most girls do #PayalGhosh #AnuragKashyap

    — Kangana Ranaut (@KanganaTeam) September 20, 2020 " class="align-text-top noRightClick twitterSection" data=" ">

ಅವನು ತನ್ನ ಎಲ್ಲ ಜೊತೆಗಾರರಿಗೂ ಮೋಸ ಮಾಡಿದನು. ಸ್ವಯಂ-ಒಪ್ಪಿಕೊಂಡಂತೆ ಅವನು ಎಂದಿಗೂ ಏಕಪತ್ನಿತ್ವವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಕಶ್ಯಪ್ ತನ್ನ ಮೇಲೆ ಲೈಂಗಿಕ ಕಿರುಕುಳ ಮಾಡಿದ್ದಾರೆ ಎಂದು ಪಾಯಲ್‌ ಘೋಷ್ ಆರೋಪಿಸಿದ್ದಾರೆ.

ಐದು ವರ್ಷದ ಹಿಂದೆ ನಾನು ಕೆಲಸಕ್ಕೆ ಸಂಬಂಧಿಸಿದಂತೆ ಅನುರಾಗ್ ಕಶ್ಯಪ್ ಅವರನ್ನು ಭೇಟಿಯಾದೆ. ಅವನು ನನ್ನನ್ನು ತನ್ನ ಮನೆಗೆ ಕರೆದನು. ನಾನು ಅಲ್ಲಿಗೆ ಹೋದಾಗ ಅವನು ನನ್ನನ್ನು ಪ್ರತ್ಯೇಕ ಕೋಣೆಗೆ ಕರೆದೊಯ್ದು ನನ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದನು ಎಂದು ಆಪಾದಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.