ಬಾಲಿವುಡ್ ನಟ ಸೋನು ಸೂದ್, ತಾವು ಪಡೆದ ದೊಡ್ಡ ಪ್ರಶಸ್ತಿ ಎಂದರೆ ಅದು ಜನರು ತೋರಿಸಿದ ಪ್ರೀತಿ ಎಂದು ಹೇಳಿದ್ದಾರೆ. ಈ ವರ್ಷದ ಪದ್ಮವಿಭೂಷಣ ಪ್ರಶಸ್ತಿಯನ್ನು ಸೋನು ಸೂದ್ ಅವರಿಗೆ ನೀಡಬೇಕು ಎಂದು ಟಾಲಿವುಡ್ ನಟ ಬ್ರಹ್ಮಜಿ ಟ್ವೀಟ್ ಮಾಡಿದ್ದಾರೆ. ಕೊರೊನಾ ಸಮಯದಲ್ಲಿ ಸೋನು ಸೇವೆಗಳನ್ನು ಗುರುತಿಸಿ, ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
-
The love of 135 crore Indians is my biggest award brother, which I have already received.🇮🇳
— sonu sood (@SonuSood) June 11, 2021 " class="align-text-top noRightClick twitterSection" data="
Humbled 🙏 https://t.co/VpAZ8AqxDw
">The love of 135 crore Indians is my biggest award brother, which I have already received.🇮🇳
— sonu sood (@SonuSood) June 11, 2021
Humbled 🙏 https://t.co/VpAZ8AqxDwThe love of 135 crore Indians is my biggest award brother, which I have already received.🇮🇳
— sonu sood (@SonuSood) June 11, 2021
Humbled 🙏 https://t.co/VpAZ8AqxDw
ನಟ ಬ್ರಹ್ಮಜಿಯವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸೋನು, "135 ಕೋಟಿ ಭಾರತೀಯರ ಪ್ರೀತಿಯನ್ನು ಗೆಲ್ಲುವುದೇ ದೊಡ್ಡ ಪ್ರಶಸ್ತಿ. ನಾನು ಈಗಾಗಲೇ ಆ ಪ್ರಶಸ್ತಿಯನ್ನು ಗೆದ್ದಿದ್ದೇನೆ" ಎಂದು ಉತ್ತರಿಸಿದ್ದಾರೆ.
ಐಎಎಸ್ ಕನಸು ಕಂಡ ಬಡವರಿಗೆ ಸೋನು ಸೂದ್ ನೆರವು:
‘ಸೂದ್ ಚಾರಿಟಿ ಫೌಂಡೇಶನ್’ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಲು ಸೋನು ಸೂದ್ ಮುಂದಾಗಿದ್ದಾರೆ. ಐಎಎಸ್ ಪರೀಕ್ಷೆ ಬರೆಯಬೇಕು ಎಂಬ ಕನಸು ಇಟ್ಟುಕೊಂಡ ಬಡ ವಿದ್ಯಾರ್ಥಿಗಳಿಗೆ ಕೋಚಿಂಗ್ ಪಡೆಯಲು ಸಹಾಯ ಮಾಡಲು ಸೋನು ಸೂದ್ ನಿರ್ಧರಿಸಿದ್ದಾರೆ.
ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ, "ಮಾಡಬೇಕಿದೆಯೇ ಐಎಎಸ್ ತಯಾರಿ? ನಾವು ಹೊತ್ತುಕೊಳ್ಳುತ್ತೇವೆ ನಿಮ್ಮ ಜವಾಬ್ದಾರಿ" ಎಂದು ಪೋಸ್ಟ್ ಮಾಡಿದ್ದಾರೆ. ಈ ಸೌಲಭ್ಯ ಪಡೆಯಲು ಜೂ.30ರ ವರೆಗೆ ಮಾತ್ರ ಅವಕಾಶ ಇದೆ. ಸೂದ್ ಅವರಿಂದ ಸಹಾಯ ಅಪೇಕ್ಷಿಸುವವರು ತಮ್ಮ ಹೆಸರನ್ನು www.soodcharityfoundation.org ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.
-
Karni hai IAS ki tayyari ✍️
— sonu sood (@SonuSood) June 11, 2021 " class="align-text-top noRightClick twitterSection" data="
Hum lenge aapki zimmedari 🙏🏻
Thrilled to announce the launch of 'SAMBHAVAM'.
A @SoodFoundation & @diyanewdelhi initiative.
Details on https://t.co/YO6UJqRIR5 pic.twitter.com/NvFgpL1Llj
">Karni hai IAS ki tayyari ✍️
— sonu sood (@SonuSood) June 11, 2021
Hum lenge aapki zimmedari 🙏🏻
Thrilled to announce the launch of 'SAMBHAVAM'.
A @SoodFoundation & @diyanewdelhi initiative.
Details on https://t.co/YO6UJqRIR5 pic.twitter.com/NvFgpL1LljKarni hai IAS ki tayyari ✍️
— sonu sood (@SonuSood) June 11, 2021
Hum lenge aapki zimmedari 🙏🏻
Thrilled to announce the launch of 'SAMBHAVAM'.
A @SoodFoundation & @diyanewdelhi initiative.
Details on https://t.co/YO6UJqRIR5 pic.twitter.com/NvFgpL1Llj