ETV Bharat / sitara

ಕೃತಿ ಚೌರ್ಯ ಆರೋಪ: ​​ಬಿಗ್​ ಬಿ ಅಭಿನಯದ ಜುಂಡ್​ ಚಿತ್ರದ ಬಿಡುಗಡೆಗೆ ಕೋರ್ಟ್​ ತಡೆ - ಝಂಡ್ ಚಿತ್ರದ ಬಿಡುಗಡೆಗೆ ಕೋರ್ಟ್​ ತಡೆ

ಹೈದರಾಬಾದ್ ಮೂಲದ ಚಲನಚಿತ್ರ ನಿರ್ಮಾಪಕ ನಂದಿ ಚಿನ್ನಿ ಕುಮಾರ್ ಎಂಬುವರು ಹಕ್ಕು ಮಂಡಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಕಾಪಿರೈಟ್​ ಉಲ್ಲಂಘನೆ ಆಗಿದೆ ಎಂದು ನಿರ್ಮಾಪಕರು ಮತ್ತು ಅಮಿತಾಭ್​ ಅವರಿಗೆ ನಂದಿ ಚಿನ್ನಿ ಕುಮಾರ್​​ ಕಾನೂನು ನೋಟಿಸ್​ ಕಳುಹಿಸಿದ್ದರು.

ಝಂಡ್ ಚಿತ್ರದ ಬಿಡುಗಡೆಗೆ ಕೋರ್ಟ್​ ತಡೆ
ಝಂಡ್ ಚಿತ್ರದ ಬಿಡುಗಡೆಗೆ ಕೋರ್ಟ್​ ತಡೆ ಝಂಡ್ ಚಿತ್ರದ ಬಿಡುಗಡೆಗೆ ಕೋರ್ಟ್​ ತಡೆ
author img

By

Published : Sep 21, 2020, 5:50 PM IST

ಮುಂಬೈ: ಬಾಲಿವುಡ್​​ ಬಿಗ್​ ಬಿ ಅಮಿತಾಭ್​ ಬಚ್ಚನ್ ಅಭಿನಯದ ಜುಂಡ್​ ಚಿತ್ರದ ಬಿಡುಗಡೆಗೆ ಕಾನೂನು ತೊಡಕು ಉಂಟಾಗಿದ್ದು, ತೆಲಂಗಾಣದ ರಂಗ ರೆಡ್ಡಿ ಜಿಲ್ಲೆಯ ಕುಕಟ್​​ ಪಲ್ಲಿ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಕಾಪಿರೈಟ್​ ವಿಚಾರವಾಗಿ ನ್ಯಾಯಾಲಯ ಈ ಆದೇಶ ನೀಡಿದೆ. ಹೈದರಾಬಾದ್ ಮೂಲದ ಚಲನಚಿತ್ರ ನಿರ್ಮಾಪಕ ನಂದಿ ಚಿನ್ನಿ ಕುಮಾರ್ ಎಂಬುವರು ಹಕ್ಕು ಮಂಡಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಕಾಪಿರೈಟ್​ ಉಲ್ಲಂಘನೆ ಆಗಿದೆ ಎಂದು ನಿರ್ಮಾಪಕರು ಮತ್ತು ಅಮಿತಾಭ್​ ಅವರಿಗೆ ನಂದಿ ಚಿನ್ನಿ ಕುಮಾರ್​​ ಕಾನೂನು ನೋಟಿಸ್​ ಕಳುಹಿಸಿದ್ದರು.

ಫುಟ್ಬಾಲ್ ಆಟಗಾರ ಅಖಿಲೇಶ್ ಪೌಲ್​​ ಅವರ ಕಥೆಯಾಧರಿತ ಸಿನಿಮಾವಾಗಿದೆ. ಅರ್ಜಿದಾರರು ಫುಟ್ಬಾಲ್ ಆಟಗಾರ ಅಖಿಲೇಶ್ ಪೌಲ್​ ನನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.