ಹೈದರಾಬಾದ್ : ಚಾಂಪಿಯನ್ಸ್ ಆಫ್ ಚೇಂಜ್ ಎಂಬ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವುದಾಗಿ ಬಾಲಿವುಡ್ ನಟಿಯರಾದ ಹೇಮಾ ಮಾಲಿನಿ ಮತ್ತು ಸುಷ್ಮಿತಾ ಸೇನ್ ತಿಳಿಸಿದ್ದಾರೆ.
ಮಹಿಳಾ ಸಬಲೀಕರಣ ಮತ್ತು ಸಾಮಾಜ ಕಲ್ಯಾಣಕ್ಕಾಗಿ ನೀಡಿದ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ ಎಂದು ಇನ್ಸ್ಟಾಗ್ರಾಂ ಲೈವ್ ಸೆಷನ್ಲ್ಲಿ ಸುಶ್ಮಿತಾ ತಿಳಿಸಿದ್ದಾರೆ. ಸಮಾಜದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಸಾಮಾಜಿಕ ವಿಷಯಗಳ ಬಗ್ಗೆ ಸದಾ ಧ್ವನಿ ಎತ್ತಿದ ನಟಿ, ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ಹೇಳಿದ್ದನ್ನು ವಿವರಿಸಿದ್ದಾರೆ. "ಹೆಣ್ಣಾಗಿ ಜನಿಸುವುದು ದೇವರಿಂದ ದೊರೆತ ದೊಡ್ಡ ಕೊಡುಗೆ. ಆದರೆ, ಮಹಿಳೆ ಸೇವೆಯಲ್ಲಿರುವುದು ಈಗ ಅದೊಂದು ಸವಲತ್ತು" ಎಂದು ಅವರು ಹೇಳಿದ್ದಾರೆ.
- " class="align-text-top noRightClick twitterSection" data="
">
ಈ ನಡುವೆ ಹೇಮಾ ಮಾಲಿನಿ ಕೂಡ ಟ್ವೀಟ್ ಮಾಡುವ ಮೂಲಕ ಪ್ರಶಸ್ತಿಯೊಂದಿಗೆ ಚಿತ್ರಗಳನ್ನು ಹಂಚಿಕೊಂಡು ಸಂತಸ ಹಂಚಿಕೊಂಡಿದ್ದಾರೆ. "ಪ್ರತಿಷ್ಠಿತ ಚಾಂಪಿಯನ್ಸ್ ಆಫ್ ಚೇಂಜ್ ಅವಾರ್ಡ್- 2021 ಸ್ವೀಕರಿಸುವವರಲ್ಲಿ ಒಬ್ಬಳಾಗಿರುವುದಕ್ಕೆ ನನಗೆ ಸಂತೋಷವಾಗಿದೆ. ಇದು ಶಾಸ್ತ್ರೀಯ ನರ್ತಕಿ, ನಟಿಯಾಗಿ ನನ್ನ ಕೊಡುಗೆಗಾಗಿ ಮತ್ತು ಮಥುರಾ ಕ್ಷೇತ್ರದಲ್ಲಿ ಸಂಸದಳಾಗಿ ನಾನು ಮಾಡಿದ ಕೆಲಸಕ್ಕಾಗಿ ಎಂದಿದ್ದಾರೆ.
-
I am happy to be one of the recipients of the prestigious CHAMPIONS OF CHANGE AWARD, 2021. This is for my contribution as a classical dancer, actress & for my work as as MP in the constituency of Mathura. It is awarded to people who have made outstanding contribution to society. pic.twitter.com/MnpQu9ZiCS
— Hema Malini (@dreamgirlhema) April 16, 2021 " class="align-text-top noRightClick twitterSection" data="
">I am happy to be one of the recipients of the prestigious CHAMPIONS OF CHANGE AWARD, 2021. This is for my contribution as a classical dancer, actress & for my work as as MP in the constituency of Mathura. It is awarded to people who have made outstanding contribution to society. pic.twitter.com/MnpQu9ZiCS
— Hema Malini (@dreamgirlhema) April 16, 2021I am happy to be one of the recipients of the prestigious CHAMPIONS OF CHANGE AWARD, 2021. This is for my contribution as a classical dancer, actress & for my work as as MP in the constituency of Mathura. It is awarded to people who have made outstanding contribution to society. pic.twitter.com/MnpQu9ZiCS
— Hema Malini (@dreamgirlhema) April 16, 2021
ಚಾಂಪಿಯನ್ಸ್ ಆಫ್ ಚೇಂಜ್ ವಾರ್ಷಿಕ ಭಾರತೀಯ ಪ್ರಶಸ್ತಿಯಾಗಿದ್ದು, ಇದನ್ನು ಗಾಂಧಿ ಮೌಲ್ಯ, ಸಮುದಾಯ ಸೇವೆ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ನೀಡಲಾಗುತ್ತದೆ.