ETV Bharat / sitara

ಈ ಫೋಟೋದಲ್ಲಿರುವ ದುರಂತ ನಟ ಯಾರೆಂದು ಗುರುತಿಸುವಿರಾ?

author img

By

Published : Sep 27, 2020, 6:16 PM IST

Updated : Sep 27, 2020, 10:30 PM IST

ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಸಾಮಾಜಿಕ ಮಾಧ್ಯಮದಲ್ಲಿ ಅಣ್ಣನ ಬಾಲ್ಯದ ಫೋಟೋವೊಂದನ್ನು ಪೋಸ್ಟ್​​​ ಮಾಡಿದ್ದಾರೆ.

ಅಣ್ಣನ ನೆನೆದು ಬಾಲ್ಯದ ಫೋಟೋ ಶೇರ್​ ಮಾಡಿದ ಶ್ವೇತಾ ಸಿಂಗ್ ಕೀರ್ತಿ

ಮುಂಬೈ: ಆತ್ಮಹತ್ಯೆಗೆ ಶರಣಾಗಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಅವರು, ಭಾನುವಾರ ಅಣ್ಣನ ಬಾಲ್ಯದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ಈ ಫೋಟೋದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಮುಗ್ಧತೆ ಎದ್ದು ಕಾಣುತ್ತದೆ. "ಆ ಮಿನುಗುವ ಕಣ್ಣುಗಳು ... ಆಂತರಿಕ ಶುದ್ಧತೆಯನ್ನು ಪ್ರತಿಬಿಂಬಿಸುತ್ತವೆ" ಎಂದು ಶ್ವೇತಾ ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ.

ಸುಶಾಂತ್ ಅವರ ಅಪರೂಪದ ಬಾಲ್ಯದ ಫೋಟೋವನ್ನು ಅವರ ಮಾಜಿ ಗೆಳತಿ ಅಂಕಿತಾ ಲೋಖಂಡೆ ಸೇರಿದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರು ಮೆಚ್ಚಿಕೊಂಡಿದ್ದಾರೆ. ಅಂಕಿತಾ ಈ ಫೋಟೋಗೆ ಕೆಂಪು ಹೃದಯದ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.

ಕೆಲವು ಗಂಟೆಗಳ ಬಳಿಕ ಶ್ವೇತಾ ಅವರು, ಸಹೋದರ ಸುಶಾಂತ್ ಪ್ರಾರ್ಥಿಸುತ್ತಿರುವ ಮತ್ತೊಂದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

Last Updated : Sep 27, 2020, 10:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.