ETV Bharat / sitara

ಚುನಾವಣಾ ಆಯೋಗಕ್ಕೆ ಮೋದಿ ಬಯೋಪಿಕ್​ ವೀಕ್ಷಿಸಿ ಎಂದ ಸುಪ್ರೀಂಕೋರ್ಟ್

author img

By

Published : Apr 15, 2019, 12:24 PM IST

ಮೋದಿ ಬಯೋಪಿಕ್​​ ವೀಕ್ಷಿಸಿ ಬಿಡುಗಡೆ ಬಗ್ಗೆ ನಿರ್ಧಾರ ತಿಳಿಸಿ ಎಂದು ಆಯೋಗಕ್ಕೆ ಸುಪ್ರೀಂಕೋರ್ಟ್​ ಸಲಹೆ ನೀಡಿದೆ.

ಚುನಾವಣಾ ಆಯೋಗಕ್ಕೆ ಮೋದಿ ಬಯೋಪಿಕ್​ ವೀಕ್ಷಿಸಿ ಎಂದ ಸುಪ್ರೀಂಕೋರ್ಟ್

ನವದೆಹಲಿ: ಮೋದಿ ಬಯೋಪಿಕ್​ ಬಿಡುಗಡೆಗೆ ಚುನಾವಣಾ ಆಯೋಗದಿಂದ ತಡೆ ನೀಡಿರುವ ವಿಚಾರ ಸಂಬಂಧ ಇಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​​ ಸಿನಿಮಾ ವೀಕ್ಷಿಸುಂತೆ ಆಯೋಗಕ್ಕೆ ತಿಳಿಸಿದೆ.

  • Supreme Court asks Election Commission to watch Vivek Oberoi starrer 'PM Narendra Modi' & take a call on whether it should be banned. SC asked EC to give its view to the court by April 22 in a sealed cover. Makers of the movie had moved SC against stay on its release by EC pic.twitter.com/Ih6deIV8My

    — ANI (@ANI) April 15, 2019 " class="align-text-top noRightClick twitterSection" data=" ">

ಚಿತ್ರತಂಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್,​ ಸಿನಿಮಾ ವೀಕ್ಷಿಸಿ ಬಿಡುಗಡೆಗೆ ತಡೆ ನೀಡಬೇಕೋ ಅಥವಾ ಬೇಡವೇ ಎಂದು ಏಪ್ರಿಲ್​ 22ರ ಒಳಗಾಗಿ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್​ಗೆ ತಿಳಿಸಿ ಎಂದು ಚುನಾವಣಾ ಆಯೋಗಕ್ಕೆ ಹೇಳಿದೆ.

ಈ ಮೊದಲು ತಡೆಯಾಜ್ಞೆ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಿನಿಮಾ​ ರಿಲೀಸ್​ ವಿಚಾರವನ್ನು ಚುನಾವಣಾ ಆಯೋಗ ನಿರ್ಧರಿಸಲಿದೆ ಎಂದು ವಿವಾದವನ್ನು ಆಯೋಗಕ್ಕೆ ಹಸ್ತಾಂತರಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಆಯೋಗ, ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಯಾವುದೇ ಬಯೋಪಿಕ್ ರಿಲೀಸ್ ಮಾಡುವಂತಿಲ್ಲ ಎಂದಿತ್ತು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.