ಮುಂಬೈ (ಮಹಾರಾಷ್ಟ್ರ): ಅಕ್ಷಯ್ ಕುಮಾರ್, ಕತ್ರಿನಾ ಕೈಫ್, ಅಜಯ್ ದೇವಗನ್ ಮತ್ತು ರಣವೀರ್ ಸಿಂಗ್ ಬಹುತಾರಾಗಣದ ಬಾಲಿವುಡ್ನ 'ಸೂರ್ಯವಂಶಿ' ನಿನ್ನೆ ದೇಶಾದ್ಯಂತ (ಶುಕ್ರವಾರ-ನ.05) ಬಿಡುಗಡೆಯಾಗಿದ್ದು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ.
-
#Sooryavanshi ROARS on Day 1… REVIVES biz… Records EXCELLENT numbers, despite 50% occupancy in the largest market [#Maharashtra]… Day 2 is SUPER-STRONG… Has potential to grow over the weekend… CINEMAS AND CINEGOERS ARE BACK… Fri ₹ 26.29 cr. #India biz. #Diwali pic.twitter.com/JhZbIxxqAp
— taran adarsh (@taran_adarsh) November 6, 2021 " class="align-text-top noRightClick twitterSection" data="
">#Sooryavanshi ROARS on Day 1… REVIVES biz… Records EXCELLENT numbers, despite 50% occupancy in the largest market [#Maharashtra]… Day 2 is SUPER-STRONG… Has potential to grow over the weekend… CINEMAS AND CINEGOERS ARE BACK… Fri ₹ 26.29 cr. #India biz. #Diwali pic.twitter.com/JhZbIxxqAp
— taran adarsh (@taran_adarsh) November 6, 2021#Sooryavanshi ROARS on Day 1… REVIVES biz… Records EXCELLENT numbers, despite 50% occupancy in the largest market [#Maharashtra]… Day 2 is SUPER-STRONG… Has potential to grow over the weekend… CINEMAS AND CINEGOERS ARE BACK… Fri ₹ 26.29 cr. #India biz. #Diwali pic.twitter.com/JhZbIxxqAp
— taran adarsh (@taran_adarsh) November 6, 2021
ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ 26.29 ಕೋಟಿ ರೂ.ಗಳನ್ನು ಗಳಿಸಿದ್ದು ಚಿತ್ರಕ್ಕೆ ಪ್ರೇಕ್ಷಕರಿಂದ ಒತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊರೊನಾದಿಂದ ಚಿತ್ರದ ಬಿಡುಗಡೆಯನ್ನು ಹಲವು ಬಾರಿ ಮುಂದೂಡಲಾಗಿತ್ತು. ವಿಳಂಬವಾದರೂ ಸೂರ್ಯವಂಶಿ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ದೊರೆತಿದೆ. ನಿರೀಕ್ಷೆಗೆ ತಕ್ಕಂತೆಯೇ ಸಿನಿಮಾ ಚೆನ್ನಾಗಿ ಮೂಡಿಬಂದಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ಬರೆದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಿಲಯನ್ಸ್ ಎಂಟರ್‌ಟೈನ್‌ಮೆಂಟ್, ರೋಹಿತ್ ಶೆಟ್ಟಿ ಚಿತ್ರಕ್ಕೆ ನಿರ್ದೇಶನ ಹೇಳಿದ್ದು ದೇಶಾದ್ಯಂತ ಒಂದೇ ದಿನದಲ್ಲೇ 26 ಕೋಟಿ ರೂ ಗಳಿಸಿದೆ. ನಾಳೆಯ ದಿನದ ಟಿಕೆಟ್ ಕೂಡ ಭರ್ತಿಯಾಗಿವೆ. ದೇಶದ ಹಲವು ರಾಜ್ಯಗಳಲ್ಲಿ ಆಸನ ಭರ್ತಿಗೆ ಅವಕಾಶ ನೀಡದಿದ್ದರೂ ಸಹ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಮಾಡುತ್ತಿದೆ ಎಂದು ಹೇಳಿದೆ.