ETV Bharat / sitara

ಕೋವಿಡ್​ ಲಸಿಕೆ ಪಡೆದ ಬಿಟೌನ್​ ಬೆಡಗಿ ಸೋನಾಕ್ಷಿ ಸಿನ್ಹಾ, ರಿತೀಶ್ - ಜೆನಿಲಿಯಾ - ಕೊರೊನಾ ಲಸಿಕೆ ಪಡೆದ ರಿತೀಶ್ ದೇಶಮುಖ್​​​

ಸೋನಾಕ್ಷಿ ಸಿನ್ಹಾ, ರಿತೀಶ್ ದೇಶಮುಖ್ ಮತ್ತು ಜೆನಿಲಿಯಾ ದೇಶಮುಖ್ ಇಂದು ಕೋವಿಡ್​​ -19 ವೈರಸ್ ವಿರುದ್ಧ ಲಸಿಕೆ ಪಡೆದಿದ್ದು, ತಮ್ಮ ಅಭಿಮಾನಿಗಳಿಗೆ ಮತ್ತು ಜನರಿಗೆ ವ್ಯಾಕ್ಸಿನ್​ ಪಡೆದು ಸುರಕ್ಷಿತವಾಗಿರುವಂತೆ ಮನವಿ ಮಾಡಿದ್ದಾರೆ.

sonakshi-riteish-and-genelia-get-vaccinated-against-covid-19
ಸೋನಾಕ್ಷಿ ಸಿನ್ಹಾ, ರಿತೀಶ್ ದೇಶಮುಖ್ ಮತ್ತು ಜೆನಿಲಿಯಾ ದೇಶಮುಖ್
author img

By

Published : May 10, 2021, 5:45 PM IST

ಹೈದರಾಬಾದ್​​: ಬಾಲಿವುಡ್ ತಾರೆ ಸೋನಾಕ್ಷಿ ಸಿನ್ಹಾ, ಬಿ-ಟೌನ್ ದಂಪತಿಗಳಾದ ರಿತೀಶ್ ರಿತೇಶ್ ದೇಶಮುಖ್ ಮತ್ತು ಜೆನಿಲಿಯಾ ರಿತೇಶ್ ದೇಶಮುಖ್ ಸೋಮವಾರ ಕೋವಿಡ್ -19 ಲಸಿಕೆ ತೆಗೆದುಕೊಂಡರು.

ಎಡಗೈಗೆ ಲಸಿಕೆ ಪಡೆದಿರುವ ಫೋಟೋವನ್ನು ತನ್ನ ಇನ್ಸ್​​​ಸ್ಟಾಗ್ರಾಂ​​ನಲ್ಲಿ ಹಂಚಿಕೊಂಡಿರುವ ಸೋನಾಕ್ಷಿ, "# ವ್ಯಾಕ್ಸಿನ್ ಮಾಂಜೆ # ವಿಕ್ಟರಿ !!!" ಎಂದು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಅಲ್ಲದೆ, ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಕೋರಿದ್ದಾರೆ.

ಇನ್ನು ಸ್ಟಾರ್​ ದಂಪತಿಗಳಾದ ರಿತೀಶ್ ಮತ್ತು ಜೆನೆಲಿಯಾ "ಲಸಿಕೆ ಪಡೆಯಿರಿ !!! ಈ ದೈತ್ಯನ ವಿರುದ್ಧ ಒಟ್ಟಿಗೆ ಹೋರಾಡೋಣ .... #vaccinationdone #vaccination" ಎಂದು ತಮ್ಮ ಇನ್​​​ಸ್ಟಾಗ್ರಾಮ್​​ ಪೇಜ್​ನಲ್ಲಿ ಪೋಸ್ಟ್​​ ಹಂಚಿಕೊಂಡಿದ್ದಾರೆ.

ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಸಂಜಯ್ ದತ್, ಹೇಮಾ ಮಾಲಿನಿ, ಮೋಹನ್ ಲಾಲ್, ಜೀತೇಂದ್ರ, ಕಮಲ್ ಹಾಸನ್, ನಾಗಾರ್ಜುನ, ರಾಧಿಕಾ ಮದನ್ ಮೊದಲಾದವರ ನಂತರ ಸೋನಾಕ್ಷಿ, ರಿತೀಶ್ ಮತ್ತು ಜೆನಿಲಿಯಾ ಲಸಿಕೆ ಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.