ETV Bharat / sitara

ರಶ್ಮಿಕಾ ಬಾಲಿವುಡ್​ ಜರ್ನಿ....ನ್ಯಾಷನಲ್ ಸ್ಟಾರ್​​ಗೆ ಸ್ವಾಗತ ಕೋರಿದ ಸಿದ್ದಾರ್ಥ್ ಮಲ್ಹೋತ್ರ - Rashmika Bollywood entry

ಬಾಲಿವುಡ್​ ನಟ ಸಿದ್ದಾರ್ಥ್ ಮಲ್ಹೋತ್ರ ರಶ್ಮಿಕಾಗೆ ಸ್ವಾಗತ ಕೋರಿದ್ದಾರೆ. ನಿಮ್ಮನ್ನು ಮಿಷನ್ ಮಜ್ನು ತಂಡದಲ್ಲಿ ನೋಡಲು ಬಹಳ ಎಕ್ಸೈಟ್ ಆಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಶಾಂತನು ಬಾಗ್ವಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

Rashmika
ರಶ್ಮಿಕಾ
author img

By

Published : Dec 25, 2020, 8:46 AM IST

Updated : Dec 25, 2020, 3:17 PM IST

ಕರ್ನಾಟಕ ಕ್ರಷ್​​​​​ನಿಂದ ನ್ಯಾಷನಲ್ ಕ್ರಷ್ ಆಗಿ ಪ್ರಮೋಷನ್ ಪಡೆದ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್​​​​​​​​​​​​​​​​​​​​​​ ಚಿತ್ರರಂಗಕ್ಕೆ ಕೂಡಾ ಎಂಟ್ರಿ ನೀಡಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರ ಜೊತೆ ರಶ್ಮಿಕಾ 'ಮಿಷನ್ ಮಜ್ನು' ಎಂಬ ಚಿತ್ರದಲ್ಲಿ ನಟಿಸುತ್ತಿದ್ದು ರಶ್ಮಿಕಾ ಇನ್ನು ಕೆಲವು ದಿನಗಳಲ್ಲಿ ಚಿತ್ರತಂಡ ಸೇರಲಿದ್ದಾರೆ.

ಇದನ್ನೂ ಓದಿ: ಫೋಟೋಗ್ರಾಫರ್​​​ಗೆ 'ನಾಟ್​ ಅಲೌಡ್'​ ಎಂದ ಕರೀನಾ ಪುತ್ರ: ವೈರಲ್ ಫೋಟೋ

ಮಿಷನ್ ಮಜ್ನು ಮೂಲಕ ಬಾಲಿವುಡ್​​ಗೆ ಎಂಟ್ರಿ ಕೊಟ್ಟ ರಶ್ಮಿಕಾಗೆ ಸಿದ್ದಾರ್ಥ್ ಮಲ್ಹೋತ್ರ ಸ್ವಾಗತ ಕೋರಿದ್ದಾರೆ. "ಬಾಲಿವುಡ್​​ಗೆ ನಿಮಗೆ ಸ್ವಾಗತ ಕೋರಲು ಬಯಸುತ್ತೇನೆ, ಮಿಷನ್ ಮಜ್ನು ತಂಡದೊಂದಿಗೆ ನಿಮ್ಮನ್ನು ನೋಡಲು ಬಹಳ ಎಕ್ಸೈಟ್ ಆಗಿದ್ದೇನೆ, ಶೀಘ್ರದಲ್ಲೇ ನಿಮ್ಮನ್ನು ಭೇಟಿ ಆಗುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.

ಭೀಷ್ಮ ಚಿತ್ರದಲ್ಲಿ ರಶ್ಮಿಕಾ ಜೊತೆ ನಟಿಸಿದ್ದ ತೆಲುಗು ನಟ ನಿತಿನ್ ಕೂಡಾ ರಶ್ಮಿಕಾ ಬಾಲಿವುಡ್​​ಗೆ ಹೋಗುತ್ತಿದ್ದಾರೆ ಎಂದು ತಿಳಿದು "ಕಿಲ್​ ಇಟ್ ರಶ್ಮಿಕಾ " ಎಂದು ಹೇಳುವ ಮೂಲಕ ಶುಭ ಕೋರಿದ್ದರು. ಮಿಷನ್ ಮಜ್ನು ನೈಜ ಘಟನೆ ಆಧರಿತ ಸಿನಿಮಾವಾಗಿದ್ದು ಶಾಂತನು ಬಾಗ್ವಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಶಾಂತನು ಅವರಿಗೆ ಕೂಡಾ ಮೊದಲ ಸಿನಿಮಾ. ರಶ್ಮಿಕಾ ಬಾಲಿವುಡ್​ ಸಿನಿಮಾಗೆ ಒಪ್ಪಿಕೊಳ್ಳುವ ಮುನ್ನ ರ್‍ಯಾಪರ್ ಬಾದ್​ಷಾ ಅವರ ಆಲ್ಬಂ ಹಾಡೊಂದರಲ್ಲಿ ನಟಿಸಿದ್ದಾರೆ. ಇದೀಗ ಅವರು ಬಾಲಿವುಡ್​ ಚಿತ್ರರಂಗಕ್ಕೆ ಎಂಟ್ರಿ ನೀಡಿರುವ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ.

Last Updated : Dec 25, 2020, 3:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.