ETV Bharat / sitara

ಶ್ರದ್ಧಾ ಕಪೂರ್​ ಮನೆಗೆ ಪರಿಸರ ಸ್ನೇಹಿ ಗಣಪ: ಮನೆಯಲ್ಲೇ ನಿಮಜ್ಜನ ಮಾಡುವಂತೆ ನಟಿ ಸಲಹೆ - ಪರಿಸರ ಪ್ರೇಮಿ ಗಣಪ

ಬಾಲಿವುಡ್ ನಟ-ನಟಿಯರ ಮನೆಯಲ್ಲೂ ಗಣೇಶ ಹಬ್ಬದ ಸಂಭ್ರಮವಿದೆ. ಶ್ರದ್ಧಾ ಕಪೂರ್​ ಮನೆಗೆ ಮುದ್ದಾದ ಪರಿಸರ ಸ್ನೇಹಿ ಗಣೇಶನ ಆಗಮನವಾಗಿದೆ. ಈ ವೇಳೆ ನಟಿ ತಮ್ಮ ಅಭಿಮಾನಿಗಳು ಹಾಗು ಸಾರ್ವಜನಿಕರಿಗೆ ಸಂದೇಶವನ್ನೂ ನೀಡಿದ್ದಾರೆ.

Shraddha Kapoor
Shraddha Kapoor
author img

By

Published : Aug 22, 2020, 5:39 PM IST

ನವದೆಹಲಿ: ದೇಶಾದ್ಯಂತ ಕೊರೊನಾ ನಿರ್ಬಂಧಗಳ ಹಿನ್ನೆಲೆಯಲ್ಲಿ ವಿಘ್ನವಿನಾಶಕನ ಹಬ್ಬ ಆಚರಣೆ ನಡೆಯುತ್ತಿದೆ. ಬಾಲಿವುಡ್​ ಲೋಕದಲ್ಲೂ ಹಬ್ಬದ ಸಡಗರ ಮನೆ ಮಾಡಿದೆ. ಸ್ಟಾರ್​ ನಟಿ ಶ್ರದ್ಧಾ ಕಪೂರ್​ ಮನೆಗೆ ಇಕೋ ಫ್ರೆಂಡ್ಲಿ ಗಣಪ ಬಂದಿದ್ದಾನೆ.

  • With our undying spirit, let this Ganesh Chaturthi be celebrated with prayers, love and empathy for one another.
    गणपती बाप्पा मोरया🙏

    Thank you again #ShraddhaNaik for my #PlanAPlant eco friendly Ganpati.

    — Shraddha (@ShraddhaKapoor) August 22, 2020 " class="align-text-top noRightClick twitterSection" data=" ">

ಪುಟ್ಟ ಗಣೇಶ ಮೂರ್ತಿಯನ್ನು ಕೈಯಲ್ಲಿ ಹಿಡಿದುಕೊಂಡಿರುವ ಫೋಟೋ ಶೇರ್​ ಮಾಡಿರುವ ಶ್ರದ್ಧಾ, ಎಲ್ಲರೂ ಮನೆಯಲ್ಲೇ ಗಣೇಶನ ಮೂರ್ತಿಯ ನಿಮಜ್ಜನ ಮಾಡಿ. ವಿಘ್ನವಿನಾಶಕ ಎಲ್ಲರಿಗೂ ಒಳ್ಳೆಯ ಆರೋಗ್ಯ ಹಾಗೂ ನೆಮ್ಮದಿ ನೀಡಲೆಂದು ನಾನು ಕೋರಿಕೊಳ್ಳುತ್ತೇನೆ. ಈ ಸಲದ ಹಬ್ಬವನ್ನು ಪರಸ್ಪರ ಪ್ರೀತಿ-ವಿಶ್ವಾಸದಿಂದ ಆಚರಿಸುವಂತೆ ಮನವಿ ಮಾಡಿದ್ದಾರೆ.

ಇದೇ ವೇಳೆ ಮನೆಯಲ್ಲಿ ಒಂದು ಬಕೆಟ್​ ನೀರಿನಲ್ಲೇ ಗಣೇಶನ ಮೂರ್ತಿ ನಿಮಜ್ಜನ ಮಾಡಿ. ಈ ಮೂಲಕ ಪರಿಸರ ಹಾನಿ ತಪ್ಪಿಸಿ ಎಂದು ಅವರು ಅಭಿಮಾನಿಗಳನ್ನು ಕೋರಿದ್ದಾರೆ.

ಮಾಜಿ ಮಿಸ್​​ ವರ್ಲ್ಡ್​​​ ಮಾನುಷಿ ಚಿಲ್ಲರ್​ ಹಾಗೂ ರಿತೇಶ್​ ದೇಶ್​ಮುಖ್​ ಕೂಡ ಪರಿಸರ ಪ್ರೇಮಿ ಗಣೇಶನನ್ನು ಮನೆ ತುಂಬಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.