ಮುಂಬೈ (ಮಹಾರಾಷ್ಟ್ರ): ನಟಿ ಶಿಲ್ಪಾ ಶೆಟ್ಟಿ ತಮ್ಮ ಇನ್ಸ್ಟಾಗ್ರಾಂನಲ್ಲಿ ವಡಾ ಪಾವ್ ತಿನ್ನುತ್ತಿರುವ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಶಿಲ್ಪಾ ಕಾರ್ನಲ್ಲಿ ಕುಳಿತು ವಡಾ ಪಾವ್ ಹಾಗೂ ಪಾಲಕ್ ಪಕೋಡಾ ತಿನ್ನುತ್ತಾ, ಅದರ ರುಚಿಯನ್ನು ವರ್ಣಿಸುತ್ತಿದ್ದಾರೆ.
- " class="align-text-top noRightClick twitterSection" data="
">
"ನಾನು ವಡಾ ಪಾವ್ ಮತ್ತು ಈ ಗರಿಗರಿಯಾದ ಪಾಲಕ್ ಪಕೋಡಾಗಳನ್ನು ವಿರೋಧಿಸಲು ಸಾಧ್ಯವೇ ಇಲ್ಲ" ಎಂದು ಹೇಳುತ್ತಿದ್ದಾರೆ.
"ಚಲ್ತೇ ಚಲ್ತೇ ದೇಖಾ ವಡಾ ಪಾವ್, ಮನ್ ನೆ ಬೋಲಾ ಸಂಡೆ ಹೈ, ತೋಹ್ ಖಾವೊ ಖಾವೊ ಖಾವೊ, ಬಂತಾ ಹೈ ಭಾವು!" ಎಂದು ಶಿಲ್ಪಾ ಕಾಪ್ಷನ್ ನೀಡಿದ್ದಾರೆ.
ಫೊಟೋ ಮತ್ತು ವಿಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುತ್ತಾರೆ.