ETV Bharat / sitara

ರಣಬೀರ್​ ಅಭಿನಯದ ‘ಶಂಶೇರಾ’ ಬಗ್ಗೆ ನಿರ್ಮಾಪಕ ಕರಣ್ ಮಲ್ಹೋತ್ರಾ ಪೋಸ್ಟ್ - ರಣಬೀರ್​ ಕಪೂರ್

ಇಂದು ನಿರ್ಮಾಪಕ ಕರಣ್ ಮಲ್ಹೋತ್ರಾ ಜನ್ಮದಿನವಾಗಿದ್ದು, ಅವರು ನಿರ್ಮಿಸಿರುವ ಚಿತ್ರ ಶಂಶೇರಾ ಬಗ್ಗೆ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ರಣಬೀರ್​ ಕಪೂರ್
ರಣಬೀರ್​ ಕಪೂರ್
author img

By

Published : Jul 24, 2021, 2:18 PM IST

ಮುಂಬೈ: ಇಂದು ನಿರ್ಮಾಪಕ ಕರಣ್ ಮಲ್ಹೋತ್ರಾ ಜನ್ಮದಿನ. ಅಭಿಮಾನಿಗಳಿಗಾಗಿ ಅವರು ನಿರ್ಮಿಸುತ್ತಿರುವ ಶಂಶೇರಾ ಚಿತ್ರದ ಬಗ್ಗೆ ಜಾಲತಾಣದಲ್ಲಿ ಪೋಸ್ಟ್​​ವೊಂದನ್ನು ಹಾಕಿದ್ದಾರೆ. ಈ ಚಿತ್ರದಲ್ಲಿ ರಣಬೀರ್​ ಕಪೂರ್, ಸಂಜಯ್​ ದತ್​​, ವಾನಿ ಕಪೂರ್​ ಅಭಿನಯಿಸಿರುವ ಚಿತ್ರದ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

  • " class="align-text-top noRightClick twitterSection" data="">

ಇಂದು ನನ್ನ ಜನ್ಮದಿನ. ಈ ಹಿನ್ನೆಲೆ ಶಂಶೇರಾ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಚಿತ್ರ ನಿರ್ಮಾಪಕನಾಗಿ ನಾನು ಸಾಕಷ್ಟು ಅದೃಷ್ಟಶಾಲಿಯಾಗಿದ್ದೇನೆ. ಶಂಶೇರಾ ಸಿನಿಮಾ ನಿಜವಾಗಿಯೂ ಪ್ರೇಕ್ಷಕರಿಗೆ ಖುಷಿ ನೀಡಲಿದೆ. ಎಂದು ಬರೆದುಕೊಂಡಿದ್ದಾರೆ.

ಶಂಶೇರಾ ಒಂದು ಆ್ಯಕ್ಷನ್​ ಚಿತ್ರ. ಉತ್ತಮ ಟೀಂ ಈ ಚಿತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ರಣಬೀರ್​ ಈ ತಲೆಮಾರನ್ನು ಪ್ರತಿನಿಧಿಸುವ ನಟ ಎಂದು ಮಲ್ಹೋತ್ರಾ ಪ್ರಶಂಶಿಸಿದ್ದಾರೆ. ಸಂಜತ್​ ದತ್​ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರನ್ನು ಅಚ್ಚರಿಗೊಳಿಸುವಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

ಕೋವಿಡ್ ಬಿಕ್ಕಟ್ಟು ಆದಷ್ಟು ಬೇಗ ಬಗೆಹರಿಯಲಿ. ಶಂಶೇರಾವನ್ನು ಶೀಘ್ರವೇ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.