ETV Bharat / sitara

ಶಾಕಿಂಗ್​:  ಸನಾ - ಮೆಲ್ವಿನ್​ ಸಂಬಂಧದಲ್ಲಿ ಬಿರುಕು... ಬ್ರೇಕ್​ಅಪ್​ ಬಗ್ಗೆ ಸ್ಪಷ್ಟನೆ ನೀಡಿದ ನಟಿ - ನೃತ್ಯ ನಿದೇರ್ಶಕ ಮೆಲ್ವಿನ್​ ಲೂಯಿಸ್

ನಟಿ ಸನಾ ಖಾನ್​, ನೃತ್ಯ ನಿದೇರ್ಶಕ ಮೆಲ್ವಿನ್​ ಲೂಯಿಸ್ ಜೊತೆ ಹೊಂದಿದ್ದ ಸಂಬಂಧಕ್ಕೆ ಎಳ್ಳುನೀರು ಬಿಟ್ಟಿದ್ದಾರೆ.

ಸನಾ ಮತ್ತು ಮೆಲ್ವಿನ್​ ಸಂಬಂಧದಲ್ಲಿ ಬಿರುಕು
Sana Khan Accuses Melvin Louis
author img

By

Published : Feb 13, 2020, 11:16 AM IST

Updated : Feb 13, 2020, 12:05 PM IST

ನಟಿ ಸನಾ ಖಾನ್​, ನೃತ್ಯ ನಿದೇರ್ಶಕ ಮೆಲ್ವಿನ್​ ಲೂಯಿಸ್ ಜೊತೆ ಹೊಂದಿದ್ದ ಸಂಬಂಧಕ್ಕೆ ಎಳ್ಳುನೀರು ಬಿಟ್ಟಿದ್ದಾರೆ.

ಬಿಗ್​ಬಾಸ್ ಸ್ಫರ್ಧಿಯಾಗಿದ್ದ ಸನಾ ಖಾನ್​ ಬಾಲಿವುಡ್​ ಸೇರಿದಂತೆ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು. ಮುಂಬೈ ಮೂಲದ ನೃತ್ಯ ನಿದೇರ್ಶಕ ಮೆಲ್ವಿನ್ ಲೂಯಿಸ್​ ಜೊತೆಗೆ ಕಳೆದೊಂದು ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದರು. ಕಳೆದೆರಡು ತಿಂಗಳಿಂದ ಇವರಿಬ್ಬರ ನಡುವೆ ಕಲಹ, ಜಗಳಗಳು ಆಗಾಗ ನಡೆಯುತ್ತಿದ್ದು, ಇದೀಗ ಸ್ವತಃ ಸನಾ ತಮ್ಮ ಹಾಗೂ ಲೂಯಿಸ್​ ನಡುವಣ ಬ್ರೇಕ್ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

Sana Khan
ಸನಾ ಖಾನ್

ಈ ಕುರಿತು ಇಮ್ಮ ಇನ್​​ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಸನಾ, ತಮ್ಮ ಪ್ರೀತಿಯ ಬಗ್ಗೆ ಅತೀಯಾದ ನಂಬಿಕೆ, ಗೌರವ, ಪ್ರೀತಿಸುವ ಅನೇಕ ಜನರಿದ್ದಾರೆ. ಆದರೆ, ದುರದೃಷ್ಟವಶಾತ್​ ನಾನು ಎಲ್ಲಿ ಪ್ರೀತಿಯನ್ನು ಪಡೆದೆನೋ ಅಲ್ಲಿಂದ ಈ ರೀತಿಯ ಭಾವನೆ, ಗೌರವವನ್ನು ಪಡೆದುಕೊಳ್ಳಲು ವಿಫಲನಾಗಿದ್ದೇನೆ. ನಾನು ಅಂಧವಾಗಿ ಈ ಕೊಳಕು ವ್ಯಕ್ತಿಯನ್ನು ನಂಬಿದ್ದೆ. ಅವನ ಮನಸ್ಥಿತಿ ತಿಳಿಯಲು ಒಂದು ವರ್ಷ ಬೇಕಾಯಿತು. ಇವನು ನನಗೆ ಮೋಸ ಮಾಡುವುದರಜೊತೆಗೆ ಅನೇಕ ಹುಡುಗಿರಿಗೆ ಮೋಸ ಮಾಡಿದ್ದಾನೆ ಎಂದು ದೂರಿದ್ದಾರೆ.

ನನ್ನ ಮತ್ತು ಮೆಲ್ವಿನ್​ ಸಂಬಂಧ ಮುರಿದು ಬಿದ್ದಿದೆ. ಅವನು ನನಗೆ ಮೋಸ ಮಾಡಿದ್ದಾನೆ. ಈ ನೋವಿನಿಂದ ಹೊರ ಬರಲು ಪ್ರಯತ್ನಿಸುತ್ತಿದ್ದೇನೆ ಎಂದೂ ತಮ್ಮ ಇನ್​ ಸ್ಟಾಗ್ರಾಮ್​ ವಾಲ್​ನಲ್ಲಿ ಬರೆದುಕೊಂಡಿದ್ದಾರೆ.

Last Updated : Feb 13, 2020, 12:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.