ನವದೆಹಲಿ: ತಮ್ಮ ಅಭಿಮಾನಿಗಳಿಗೆ ಪ್ರಮುಖ ಫಿಟ್ನೆಸ್ ಬಗ್ಗೆ ಮಾಹಿತಿ ನೀಡಿರುವ ಮೆಗಾಸ್ಟಾರ್ ಸಲ್ಮಾನ್ ಖಾನ್, ಶನಿವಾರ ಮುಂಜಾನೆ ತಾಲೀಮಿನ ನಂತರ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
55 ವರ್ಷದ ನಟ ಸಲ್ಮಾನ್, ಕೋವಿಡ್-19 ಲಾಕ್‌ಡೌನ್ ಸಮಯವನ್ನು ತಮ್ಮ ಪನ್ವೆಲ್ ತೋಟದ ಮನೆಯಲ್ಲಿ ಕಳೆಯುತ್ತಿದ್ದಾರೆ. ತಮ್ಮ ಫಿಟ್ನೆಸ್ ಅನ್ನು ಹಾಗೇ ಕಟ್ಟುಮಸ್ತಾಗಿ ಕಾಪಾಡಿಕೊಂಡು ಬಂದಿರುವ ಖಾನ್, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶರ್ಟ್ ಲೆಸ್ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಈ ಸೂಪರ್‌ಸ್ಟಾರ್ ಅಪಾರ ಅಭಿಮಾನಿ ಬಳಗ ಕೂಡ ಚಿತ್ರ ನೋಡಿ ಪ್ರತಿಕ್ರಿಯಿಸಿದ್ದಾರೆ. ಹಾಗೇ ಭಾಯಿಜಾನ್ ಫಿಟ್ನೆಸ್ ಅನ್ನು ಕೊಂಡಾಡಿದ್ದಾರೆ.