ETV Bharat / sitara

ನಾನು ಸ್ಟಾರ್​ ಡಮ್​ ಉಳಿಸಿಕೊಂಡು ಬಂದವನು... ತಮ್ಮನ್ನೂ ಸೇರಿಸಿ ಕೆಲವರ ಹೆಸರು ಹೇಳಿದ ಸಲ್ಲು - news kannada

ಚಿತ್ರರಂಗದಲ್ಲಿ ಇಷ್ಟು ದಿನಗಳ ಕಾಲ ಸ್ಟಾರ್​ ಡಮ್​ ಉಳಿಸಿಕೊಂಡು ಬಂದವರು ಕೆಲವೇ ಕೆಲವರು ಮಾತ್ರ ಎಂದು​​ ನಟ ಸಲ್ಮಾನ್​ ಖಾನ್,​ ಸ್ಟಾರ್ ​ಡಮ್​ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಜೊತೆಗೆ ಈವರಗೆ ತಮ್ಮ ಸ್ಟಾರ್ ​ಡಮ್ ಉಳಿಸಿಕೊಂಡು ಬಂದ ಕೆಲ ನಟರ ಹೆಸನ್ನು ಸಹ ಬಹಿರಂಗ ಮಾಡಿದ್ದಾರೆ.

ನಟ ಸಲ್ಮಾನ್​ ಖಾನ್
author img

By

Published : Jul 13, 2019, 11:39 AM IST

Updated : Jul 13, 2019, 11:47 AM IST

ಸಂದರ್ಶನವೊಂದರಲ್ಲಿ ಮಾತನಾಡಿದ ಬಾಲಿವುಡ್​ ನಟ ಸಲ್ಮಾನ್​ ಖಾನ್​, ಬಹಳ ದಿನಗಳ ಕಾಲ ಸ್ಟಾರ್​ ಡಮ್ ಕಾಪಾಡಿಕೊಂಡು ಬರುವುದು ಕಷ್ಟ. ಆದರೂ ಈ ಸ್ಟಾರ್​ ಡಮ್​​ಅನ್ನು ಕೆಲವು ಬಾಲಿವುಡ್​ ನಟರು ಉಳಿಸಿಕೊಂಡು ಬಂದಿದ್ದಾರೆ ಎಂದು ಸ್ಟಾರ್​ಗಳ ಹೆಸರನ್ನು ಸಹ ಬಹಿರಂಗಪಡಿಸಿದ್ದಾರೆ.

Aamir Khan
ಅಮೀರ್ ಖಾನ್

ಶಾರುಖ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್ ಮತ್ತು ಅಜಯ್ ದೇವ್‌ಗನ್​ ತಮ್ಮ ಸ್ಟಾರ್​ ಡಮ್ಇನ್ನೂ ಉಳಿಸಿಕೊಂಡು ಬಂದಿದ್ದಾರೆ. ಅಲ್ಲದೇ ಈ ಪಟ್ಟಿಯಲ್ಲಿ ತಮ್ಮ ಹೆಸರು ಸಹ ಸೇರಿಕೊಂಡಿದೆ ಎಂದಿದ್ದಾರೆ ಬಾಲಿವುಡ್ ಭಾಯ್​ಜಾನ್​ ಸಲ್ಮಾನ್ ಖಾನ್.

Akshay Kumar
ಅಕ್ಷಯ್ ಕುಮಾರ್

ಸ್ಟಾರ್​​ ಡಮ್ ಆರಂಭದಲ್ಲಿ ಚೆನ್ನಾಗಿ ಇರುತ್ತದೆ. ಆದ್ರೆ ಕ್ರಮೇಣ ಕೆಟ್ಟದಾಗುತ್ತದೆ. ಈವರೆಗೆ ಅದನ್ನು ಮುಂದುವರಿಸಿಕೊಂಡು ಬಂದಿರುವುದೇ ಒಂದು ದೊಡ್ಡ ಸವಾಲು. ಇನ್ನೂ ಕೆಲವು ದಿನಗಳವರೆಗೆ ಅದನ್ನು ಮುಂದುವರಿಸಲು ನಾವು ನಮ್ಮ ಪ್ರಯತ್ನ ಮಾಡುತ್ತೇವೆ. ಎಲ್ಲಾ ಸೂಪರ್​ ಸ್ಟಾರ್​​ಗಳ ಚಿತ್ರಗಳ ಗಲ್ಲಾಪೆಟ್ಟಿಗೆ ಶೇ. 8ರಿಂದ 10ಕ್ಕೆ ಇಳಿಯುತ್ತದೆ. ಆದರೆ, ನಮ್ಮಲ್ಲಿ ಅದು ಇನ್ನೂ ಪ್ರಾರಂಭವಾಗಿಲ್ಲ ಎಂದಿದ್ದಾರೆ.

Shah Rukh Khan
ಶಾರುಖ್ ಖಾನ್

Intro:Body:

Salman Khan says there are only five stars in Bollywood, adds ‘it will fade eventually, but it hasn’t started yet’

Actor Salman Khan has said that there are only five stars in Bollywood which include him, Shah Rukh Khan, Aamir Khan, Akshay Kumar and Ajay Devgn. The actor added that it’s not easy to maintain stardom for so long.

Talking to Filmfare, Salman said in an interview, “Stardom will fade eventually. It’s a huge task to keep it going for such a long time. I guess Shah Rukh, Aamir, Akki, Ajay…we’re the only ones who have been able to pull it off for such a long time. We’ll try our best to keep it going for another few years. Just like in the case of all superstars, the box-office collection will come down to eight to ten percent. But it hasn’t started yet.”

Lately, the superstar has beeb revealing his quirky side on social media. From sharing fitness anecdotes to giving a sneak peek into his family life, Salman has been actively providing glimpses of his personal life on social media. He recently shared a video of himself crooning late playback legend Kishore Kumar’s evergreen number, Phoolon Ke Rang Se from the 1970 film Prem Pujari, along with Indian Idol fame singer Thupten Tsering.

The actor is currently shooting for his next, Dabangg 3 in which he plays the iconic character, Chulbul Panday. The film is being directed by Prabhudheva and will also star Sonakshi Sinha, Dimple Kapadia, Arbaaz Khan and Sudeep. He also has Sanjay Leela Bhansali’s Inshallah opposite Alia Bhatt and a few more projects in his kitty.

He is also producing the dance reality show, Nach Baliye season 9. The actor has introduced the concept of bringing not just partners but ex-partners as well on the dance floor. He will also return as host on reality show, Bigg Boss season 13.

He ventured into TV production with The Kapil Sharma Show and is reportedly also planning to bankroll a fictional show based on the life of Gama Pehalwan. His brother Sohail Khan is expected to play the lead character on the show.

Conclusion:
Last Updated : Jul 13, 2019, 11:47 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.