ETV Bharat / sitara

600 ಕಿ.ಮೀ ಸೈಕಲ್​​​ ತುಳಿದು ಸಲ್ಮಾನ್​ ಖಾನ್​ ಭೇಟಿಗೆ ಬಂದ ಅಭಿಮಾನಿ!

author img

By

Published : Feb 14, 2020, 10:31 PM IST

ಸಲ್ಮಾನ್​ಖಾನ್​ ಅವರನ್ನು ಭೇಟಿಯಾಗಲು ಭೂಪೇನ್ ಲಿಕ್ಸನ್ (56) ಅವರು ಅಸ್ಸೋಂನ ಜಾಗುನ್​ ಪ್ರದೇಶದ ತಮ್ಮ ಊರಾದ ಟಿನ್​ಸುಕಿ ಎಂಬಲ್ಲಿಂದ ಗುವಾಹಟಿವರೆಗೂ ಸೈಕಲ್​ ತುಳಿದಿದ್ದಾರೆ.

salman khan fan from Assam
ಭೂಪೇನ್ ಲಿಕ್ಸನ್

ಅಸ್ಸೋಂ: ತಮ್ಮ ನೆಚ್ಚಿನ ನಟನನ್ನು ನೋಡಲು ಅವರ ಮನೆ ಮುಂದೆ ಕಾಯುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ 600 ಕಿಲೋಮೀಟರ್ ಸೈಕಲ್​ ತುಳಿದು ಗುವಾಹಟಿಯಲ್ಲಿದ್ದ ಬಾಲಿವುಡ್​ ನಟ ಸಲ್ಮಾನ್​ಖಾನ್ ಅವರನ್ನು ಭೇಟಿಯಾಗಲು ಬಂದಿದ್ದಾರೆ.

ಭೂಪೇನ್ ಲಿಕ್ಸನ್ (56) ಅವರು ಅಸ್ಸೋಂನ ಜಾಗುನ್​ ಪ್ರದೇಶದ ತಮ್ಮ ಊರಾದ ತೀನ್​ಸುಕಿ ಎಂಬಲ್ಲಿಂದ ಗುವಾಹಟಿವರೆಗೂ ಸೈಕಲ್​ ತುಳಿದಿದ್ದಾರೆ.

ಫೆಬ್ರವರಿ 8ರಂದು ಸೈಕಲ್ ಸವಾರಿ ಮೂಲಕ ಹೊರಟು ಫೆ.13ರಂದು ಗುವಾಹಟಿ ತಲುಪಿದ್ದಾರೆ. ಗುವಾಹಟಿಯಲ್ಲಿ ನಡೆಯಲಿರುವ ಫಿಲ್ಮ್ ಫೇರ್ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಆಗಮಿಸುತ್ತಿದ್ದಾರೆ. ಅವರನ್ನು ಭೇಟಿಯಾಗುವುದು ಲಿಕ್ಸನ್​​ ಆಸೆಯಂತೆ.

ಭೂಪೇನ್ ಲಿಕ್ಸನ್

ಲಿಕ್ಸನ್​​ ಅವರು ಈಗಾಗಲೇ ಹ್ಯಾಂಡಲ್​ಗಳನ್ನು ಮುಟ್ಟದೆ 60 ನಿಮಿಷದಲ್ಲಿ 48 ಕಿಲೋಮೀಟರ್ ಸೈಕ್ಲಿಂಗ್ ಮಾಡಿದ್ದಾರೆ. ಈ ಸಾಧನೆಯಿಂದಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​​​ಗೆ ಸೇರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.