ETV Bharat / sitara

ಸಲ್ಮಾನ್ ಖಾನ್‌​​ ಕಂಠದಿಂದ ಕನ್ನಡ ಕೇಳಿದ್ದೀರಾ?

ಹಿಂದಿಯಲ್ಲಿ ಮಾಸ್​ ಮತ್ತು ಕ್ಲಾಸ್​ ಡೈಲಾಗ್​ಗಳನ್ನು ಹೇಳುವ ನಟ ಸಲ್ಮಾನ್​ ಖಾನ್​ ಅವರ ಕಂಠದಲ್ಲಿ ಕನ್ನಡವನ್ನು ಕೇಳಿದ್ದೀರಾ? ಇಂತಹ ಅವಕಾಶವೊಂದು ಇದೀಗ ಕೂಡಿಬಂದಿದೆ.

Salman Khan
author img

By

Published : Oct 18, 2019, 1:05 PM IST

ಚಂದನವನದ ಸಿನಿ ಟಾಕೀಸ್​ನಲ್ಲಿ ಸದ್ಯದಲ್ಲೇ ಮಹತ್ತರವಾದ ಪ್ರಸಂಗವೊಂದನ್ನು ಕಣ್ತುಂಬಿಕೊಳ್ಳುವ ಅವಕಾಶ ಒದಗಿಬರಲಿದೆ. ಚಿತ್ರಸಂತೆಯಲ್ಲಿ ಬಾಲಿವುಡ್​​​ ಹಾಗೂ ಸ್ಯಾಂಡಲ್​ವುಡ್​ ಎರಡೂ ಸಂಗಮವಾಗಲಿದ್ದು ಇದಕ್ಕೆ ದೊಡ್ಡ ತಾರಾ ಬಳಗವೇ ಸಾಕ್ಷಿಯಾಗಲಿದೆ. ಭಜರಂಗಿ ಭಾಯಿಜಾನ್​ ಸಲ್ಮಾನ್​ ಖಾನ್​ ನಟನೆಯ ದಬಾಂಗ್​ 3 ಸಿನಿಮಾದಲ್ಲಿ ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುಖ್ಯಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದು ತಮಗೆಲ್ಲ ತಿಳಿದಿರುವ ಸಂಗತಿಯಾದರೂ ಇದಕ್ಕಿಂತ ಖುಷಿ ಕೊಡುವ ಮತ್ತೊಂದು ಸುದ್ದಿ ಸದ್ದು ಮಾಡುತ್ತಿದೆ.

Sudeep
ಸುದೀಪ್​ -ಸಂಗ್ರಹ ಚಿತ್ರ

ಅದೆನಪ್ಪಾ ಅಂದ್ರೆ ದಬಾಂಗ್​ 3 ಸಿನಿಮಾ ಕನ್ನಡದ ಸೇರಿದಂತೆ ಒಟ್ಟು ನಾಲ್ಕು ಭಾಷೆಯಲ್ಲಿ ಬಿಡುಗಡೆಯಾಗಲಿದ್ದು ಇದಕ್ಕಾಗಿ ನಟ ಸಲ್ಮಾನ್​ ಖಾನ್​ ಕನ್ನಡ ಕಲಿಯುತ್ತಿದ್ದಾರಂತೆ. ಕನ್ನಡಕ್ಕೆ ಡಬ್​ ಆಗಲಿರುವ ಈ ಸಿನಿಮಾದಲ್ಲಿ ಮಾಸ್​ ಹಾಗೂ ಕ್ಲಾಸ್​ ಡೈಲಾಗ್​ ಹೇಳಲಿರುವ ಭಾಯಿಜಾನ್​ಗೆ​ ಸುದೀಪ್​ ಸಾಥ್​ ನೀಡಿದ್ದಾರೆ ಅನ್ನೋ ಸುದ್ದಿ ಇದೀಗ ಗುಟ್ಟಾಗಿ ಉಳಿದಿಲ್ಲ.

dabangg 3
ದಬಾಂಗ್​ 3 - ಸಂಗ್ರಹ ಚಿತ್ರ

ಇನ್ನು ಮತ್ತೊಬ್ಬ ಕನ್ನಡಿಗ ಪ್ರಭುದೇವ್​ ದಬಾಂಗ್ 3 ಸಿನಿಮಾಗೆ ನಿರ್ದೇಶನ ನೀಡಿದ್ದು ಚಿತ್ರ ಡಿಸೆಂಬರ್ 20 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಪವರ್​ಫುಲ್​ ಡೈಲಾಗ್​ಗಳಿದ್ದು ​ಸಲ್ಲು ಭಾಯ್​ ಕನ್ನಡ ಭಾಷೆಯನ್ನು ಹೇಗೆ ಉಚ್ಚಾರಣೆ ಮಾಡಿದ್ದಾರೆ ಅನ್ನೋದು ಚಿತ್ರ ತೆರೆಗೆ ಬಂದ ಬಳಿಕವೇ ಗೊತ್ತಾಗಲಿದೆ.

Salman Khan
ಸಲ್ಮಾನ್​ ಖಾನ್​ - ಸಂಗ್ರಹ ಚಿತ್ರ

Intro:Body:

Sudeep

ఇప్పటివరకు సల్మాన్‌ ఖాన్‌ పంచ్‌ డైలాగ్స్‌ ఎక్కువగా హిందీలోనే విన్నాం. త్వరలో కన్నడంలోనూ పవర్‌ఫుల్‌ డైలాగ్స్‌ చెప్పడానికి సల్మాన్‌ సిద్ధమవుతున్నారని తెలిసింది. సల్మాన్‌ ఖాన్‌ తాజా చిత్రం ‘దబాంగ్‌ 3’. హిందీ, తెలుగు, కన్నడ, తమిళ భాషల్లో ఈ చిత్రం విడుదల కానుంది. ఈ సినిమాకు ప్రభుదేవా దర్శకుడు. కన్నడ నటుడు సుదీప్‌ విలన్‌గా నటించారు. కన్నడంలో సల్మాన్‌ పాత్రకు సల్మానే స్వయంగా డబ్బింగ్‌ చెప్పుకోనున్నారు.  ఇందుకోసం కన్నడ ఉచ్చారణ మీద దృష్టి పెట్టారట సల్మాన్‌. కన్నడంలో సంభాషణలు సరిగ్గా పలికేందుకు సల్మాన్‌కు సుదీప్‌ సహాయం చేస్తున్నారని కూడా తెలిసింది. డిసెంబర్‌ 20న  ‘దబాంగ్‌ 3’ రిలీజ్‌ కానుంది.

ಬಾಲಿವುಡ್​ ಬ್ಯಾಡ್ ​'ಬಾಯ್​'ನಲ್ಲಿ​ ಕನ್ನಡ..!

ಹಿಂದಿಯಲ್ಲಿ ಮಾಸ್​ ಮತ್ತು ಕ್ಲಾಸ್​ ಡೈಲಾಗ್​ಗಳನ್ನು ಹೇಳುವ ನಟ ಸಲ್ಮಾನ್​ ಖಾನ್​ ಅವರ ಕಂಠದಲ್ಲಿ ಕನ್ನಡವನ್ನು ಕೇಳಿದ್ದೀರಾ? ಇಂತಹ ಅವಕಾಶವೊಂದು ಇದೀಗ ಕೂಡಿಬಂದಿದೆ.

ಚಂದನವನದ ಸಿನಿ ಟಾಕೀಸ್​ನಲ್ಲಿ ಸದ್ಯದಲ್ಲೇ ಮಹತ್ತರವಾದ ಪ್ರಸಂಗವೊಂದನ್ನು ಕಣ್ತುಂಬಿಕೊಳ್ಳುವ ಅವಕಾಶ ಒದಗಿಬರಲಿದೆ. ಚಿತ್ರಸಂತೆಯಲ್ಲಿ ಬಾಲಿವುಡ್​​​ ಹಾಗೂ ಸ್ಯಾಂಡಲ್​ವುಡ್​ ಎರಡೂ ಸಂಗಮವಾಗಲಿದ್ದು ಇದಕ್ಕೆ ದೊಡ್ಡ ತಾರಾ ಬಳಗವೇ ಸಾಕ್ಷಿಯಾಗಲಿದೆ. ಭಜರಂಗಿ ಭಾಯಿಜಾನ್​ ಸಲ್ಮಾನ್​ ಖಾನ್​ ನಟನೆಯ ದಬಾಂಗ್​ 3 ಸಿನಿಮಾದಲ್ಲಿ ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುಖ್ಯಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದು ತಮಗೆಲ್ಲ ತಿಳಿದಿರುವ ಸಂಗತಿಯಾದರೂ ಇದಕ್ಕಿಂತ ಇನ್ನೊಂದು ಖುಷಿ ಕೊಡವ ಸುದ್ದಿಯೂ ಇದೆ.

ಅದೆನಪ್ಪಾ ಅಂದ್ರೆ ದಬಾಂಗ್​ 3 ಸಿನಿಮಾ ಕನ್ನಡದ ಸೇರಿದಂತೆ ಒಟ್ಟು ನಾಲ್ಕು ಭಾಷೆಯಲ್ಲಿ ಬಿಡುಗಡೆಯಾಗಲಿದ್ದು ಇದಕ್ಕಾಗಿ ನಟ ಸಲ್ಮಾನ್​ ಖಾನ್​ ಕನ್ನಡ ಕಲಿಯುತ್ತಿದ್ದಾರಂತೆ. ಕನ್ನಡಕ್ಕೆ ಡಬ್​ ಆಗಲಿರುವ ಈ ಸಿನಿಮಾದಲ್ಲಿ ಮಾಸ್​ ಹಾಗೂ ಕ್ಲಾಸ್​ ಡೈಲಾಗ್​ ಹೇಳಲಿರುವ ಭಾಯಿಜಾನ್​ಗೆ​ ಸುದೀಪ್​ ಸಾಥ್​ ನೀಡಿದ್ದಾರೆ ಅನ್ನೋ ಸುದ್ದಿ ಇದೀಗ ಕನ್ನಡಿಗರಲ್ಲಿ ಹರ್ಷ ತರಿಸಿದೆ.

ಇನ್ನು ದಬಾಂಗ್ 3 ಸಿನಿಮಾ ಡಿಸೆಂಬರ್ 20 ರಂದು ಬಿಡುಗಡೆಯಾಗಲಿದ್ದು ಈ ಮೂಲಕ ಬಾಲಿವುಡ್​ ಹಾಗೂ ಸ್ಯಾಂಡಲ್​ವುಡ್​​ ಸಂಗಮ ಆಗಲಿದೆ. ಚಿತ್ರದಲ್ಲಿ ಪವರ್​ಫುಲ್​ ಡೈಲಾಗ್​ಗಳಿದ್ದು ​ಸಲ್ಲು ಭಾಯ್​ ಕನ್ನಡದಲ್ಲಿ ಹೇಗೆ ಉಚ್ಚಾರಣೆ ಮಾಡಿದ್ದಾರೆ ಅನ್ನೋದು ಚಿತ್ರ ತೆರೆಗೆ ಬಂದ ಬಳಿಕವೇ ಗೊತ್ತಾಗಲಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.