ETV Bharat / sitara

ಸಲ್ಮಾನ್​ ಜತೆ ಸುದೀಪ್ ಮಸ್ತ್ ಡಾನ್ಸ್​...  ದುಬಾರಿ ಸ್ಟೆಪ್ಸ್​​ ಹೇಳಿಕೊಟ್ರು ಪ್ರಭುದೇವ್ - ಡಾನ್ಸ್​

ಬಾಲಿವುಡ್​ ಸುಲ್ತಾನ್​ ಸಲ್ಮಾನ್ ಖಾನ್​ ಹಾಗೂ ಸ್ಯಾಂಡಲ್​​​​​​​ವುಡ್​ ಬಾದ್​ ಷಾ ಕಿಚ್ಚ ಸುದೀಪ್ ಮಸ್ತ್​ ಡಾನ್ಸ್​ ಮಾಡಿದ್ದಾರೆ. ಈ ತಾರೆಯರಿಗೆ ಡಾನ್ಸ್​ ಗುರು ಪ್ರಭುದೇವ್​ ಸ್ಟೆಪ್ಸ್​ ಹೇಳಿಕೊಟ್ಟಿದ್ದಾರೆ.

ಸುದೀಪ್
author img

By

Published : Jul 10, 2019, 8:52 AM IST

ಪ್ರಭುದೇವ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ 'ದಬಾಂಗ್ 3' ಶೂಟಿಂಗ್ ವೇಳೆ 'ಊರ್ವಸಿ ಊರ್ವಸಿ' ಸಾಂಗ್​​ಗೆ ಸಲ್ಲು ಭಾಯ್​, ಕನ್ನಡದ ಮಾಣಿಕ್ಯ ಹಾಗೂ ವರದ್ ಖಾನ್​ ಕುಣಿದಿದ್ದಾರೆ. ಈ ವಿಡಿಯೋವನ್ನು ತಮ್ಮ ಟ್ವಿಟರ್​​ಲ್ಲಿ ಹಂಚಿಕೊಂಡಿದ್ದಾರೆ ಭಜರಂಗಿ ಭಾಯ್​​ಜಾನ್. ಇದಕ್ಕೆ ಕಾಮೆಂಟ್ ಮಾಡಿರುವ ಅಭಿನಯ ಚಕ್ರವರ್ತಿ ಬಹುಶಃ ಇದು ಅತ್ಯಂತ ದುಬಾರಿ ಸ್ಟೆಪ್ಸ್​ ಎಂದಿದ್ದಾರೆ.

  • 😁.... Well... N so it happens... Probably the most expensive dance step n shot ... 🥂 https://t.co/e9v3nO3QKQ

    — Kichcha Sudeepa (@KicchaSudeep) July 9, 2019 " class="align-text-top noRightClick twitterSection" data=" ">

ಇನ್ನು ಸಲ್ಮಾನ್ ಖಾನ್ ಅವರ 'ದಬಾಂಗ್ 3' ಸಿನಿಮಾದಲ್ಲಿ ಚಂದನವನದ ಅಮಿತಾಭ್ ಬಚ್ಚನ್ ಸುದೀಪ್ ಲೀಡ್​ ರೋಲ್ ಪ್ಲೇ ಮಾಡ್ತಿದ್ದಾರೆ. ಕಳೆದ ತಿಂಗಳ ಮುಂಬೈಗೆ ಹಾರಿದ್ದ ಅವರು ಶೂಟಿಂಗ್ ಮುಗಿಸಿಕೊಂಡು ಬಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.