ಮುಂಬೈ: ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ವಿರುದ್ಧ ಇಲ್ಲಿನ ಉಪ ನಗರ ವರ್ಸೊವಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋದರ ಶಮಾಸ್ ನವಾಬ್ ಸಿದ್ಧಿಕಿ ಪ್ರತಿಕ್ರಿಯೆ ನೀಡಿದ್ದಾರೆ.
-
I ws never on d run, I ws out fr my next film’s recce & in regard to d false complaint against me, it has been stayed by d Hon’ble Bombay High Court
— Shamas Nawab Siddiqui (@ShamasSiddiqui) September 23, 2020 " class="align-text-top noRightClick twitterSection" data="
The complaint against Mr. Nawazuddin Siddiqui is also false & will be heading to Hon’ble BHC for this too.#SatyaMevJayate
">I ws never on d run, I ws out fr my next film’s recce & in regard to d false complaint against me, it has been stayed by d Hon’ble Bombay High Court
— Shamas Nawab Siddiqui (@ShamasSiddiqui) September 23, 2020
The complaint against Mr. Nawazuddin Siddiqui is also false & will be heading to Hon’ble BHC for this too.#SatyaMevJayateI ws never on d run, I ws out fr my next film’s recce & in regard to d false complaint against me, it has been stayed by d Hon’ble Bombay High Court
— Shamas Nawab Siddiqui (@ShamasSiddiqui) September 23, 2020
The complaint against Mr. Nawazuddin Siddiqui is also false & will be heading to Hon’ble BHC for this too.#SatyaMevJayate
ವರ್ಸೊವಾ ಪೊಲೀಸ್ ಠಾಣೆಯಲ್ಲಿ ತನ್ನ ಸೋದರ ನವಾಜುದ್ದೀನ್ ಸಿದ್ಧಿಕಿ ವಿರುದ್ಧ ಆತನಿಂದ ಬೇರ್ಪಟ್ಟ ಪತ್ನಿ ಆಲಿಯಾ ದಾಖಲಿಸಿರುವ ಅತ್ಯಾಚಾರ ಮತ್ತು ವಂಚನೆ ಪ್ರಕರಣ ಸುಳ್ಳು ಎಂದು ಶಮಾಸ್ ನವಾಬ್ ಸಿದ್ಧಿಕಿ ಟ್ವೀಟ್ ಮಾಡುವ ಮೂಲಕ ಆರೋಪ ತಳ್ಳಿಹಾಕಿದ್ದಾರೆ. ಆಲಿಯಾ ಮಾಡಿರುವ ಆರೋಪಗಳೆಲ್ಲ ಸುಳ್ಳು ಎಂದು ಟ್ವೀಟ್ ಮಾಡಿರುವ ಶಮಾಸ್, ಈ ಬಗ್ಗೆ ಬಾಂಬೆ ಹೈಕೋರ್ಟ್ ಮೊರೆ ಹೋಗುವುದಾಗಿ ಅವರು ತಿಳಿಸಿದ್ದಾರೆ.
-
Chahe to 10-12 Jhoote cases kar do but Mai apna 2.16 Cr tumse court mein le kar hi rahunga....
— Shamas Nawab Siddiqui (@ShamasSiddiqui) September 23, 2020 " class="align-text-top noRightClick twitterSection" data="
Parivaar ko bhi jhoote cases mein phasaya ja raha Hai aur ye saza mil rahi hai 30 crore ki demnd Puri na karne ki ....🙏🙏🙏
">Chahe to 10-12 Jhoote cases kar do but Mai apna 2.16 Cr tumse court mein le kar hi rahunga....
— Shamas Nawab Siddiqui (@ShamasSiddiqui) September 23, 2020
Parivaar ko bhi jhoote cases mein phasaya ja raha Hai aur ye saza mil rahi hai 30 crore ki demnd Puri na karne ki ....🙏🙏🙏Chahe to 10-12 Jhoote cases kar do but Mai apna 2.16 Cr tumse court mein le kar hi rahunga....
— Shamas Nawab Siddiqui (@ShamasSiddiqui) September 23, 2020
Parivaar ko bhi jhoote cases mein phasaya ja raha Hai aur ye saza mil rahi hai 30 crore ki demnd Puri na karne ki ....🙏🙏🙏
ಆರ್ಥಿಕ ಲಾಭಕ್ಕಾಗಿ ಅಲಿಯಾ ಇದೆಲ್ಲವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಶಮಾಸ್ ನವಾಬ್ ಸಿದ್ಧಿಕಿ, ನಾವು ಈ ದೂರಿನಿಂದ ಹೆದರುವುದಿಲ್ಲ, ನಿಮ್ಮ ಆರೋಪಗಳೆಲ್ಲವೂ ಸುಳ್ಳು, ನಮ್ಮ ವಿರುದ್ಧ ಇಂತಹ ಸುಳ್ಳು ಆರೋಪಗಳನ್ನು ಮಾಡಿ ದೂರು ನೀಡಬಹುದು. ಆದರೆ, ನಮ್ಮ 30 ಕೋಟಿ ರೂ. ಬೇಡಿಕೆಯನ್ನು ನೀವು ಈಡೇರಿಸುತ್ತೀರಾ ಎಂದು ಪ್ರಶ್ನಿಸುವ ಮೂಲಕ ಸತ್ಯಮೇವಜಯತೆಯೊಂದಿಗೆ ತಮ್ಮ ಟ್ವೀಟ್ ಅನ್ನು ಟ್ಯಾಗ್ ಮಾಡಿದ್ದಾರೆ.
-
It’s all about lack of information... Bombay High Court 2371/2020-21/09/2020@MumbaiPolice or Versova Police already informed by LD. A. Public Prosecutor
— Shamas Nawab Siddiqui (@ShamasSiddiqui) September 24, 2020 " class="align-text-top noRightClick twitterSection" data="
You will get an order copy soon. @ASiddiqui2020
😊😊😊 https://t.co/2VINciJl3s
">It’s all about lack of information... Bombay High Court 2371/2020-21/09/2020@MumbaiPolice or Versova Police already informed by LD. A. Public Prosecutor
— Shamas Nawab Siddiqui (@ShamasSiddiqui) September 24, 2020
You will get an order copy soon. @ASiddiqui2020
😊😊😊 https://t.co/2VINciJl3sIt’s all about lack of information... Bombay High Court 2371/2020-21/09/2020@MumbaiPolice or Versova Police already informed by LD. A. Public Prosecutor
— Shamas Nawab Siddiqui (@ShamasSiddiqui) September 24, 2020
You will get an order copy soon. @ASiddiqui2020
😊😊😊 https://t.co/2VINciJl3s
ಆಲಿಯಾ ತನ್ನ ಮೊದಲ ಹೆಸರಾದ ಅಂಜನಾ ಆನಂದ್ ಕಿಶೋರ್ ಪಾಂಡೆ ಎಂದು ಬದಲಿಸಿರುವ ಬಗ್ಗೆ ಗೊತ್ತಾಗುತ್ತಿದ್ದಂತೆ ಶಮಾಸ್ ಸರಣಿ ಟ್ವೀಟ್ ಮಾಡಿದ್ದಾರೆ. ಆಲಿಯಾ ಇತ್ತೀಚೆಗೆ ನವಾಜುದ್ದೀನ್ ಸಿದ್ಧಿಕಿ ಸಹೋದರ ಶಮಾಸ್ ನವಾಬ್ ಸಿದ್ಧಿಕಿ ತಲೆಮರೆಸಿಕೊಂಡಿದ್ದಾರೆ, ಪೊಲೀಸರಿಗೆ ಬೇಕಾಗಿದ್ದಾರೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಶಮಾಸ್ ಟ್ವೀಟ್ ಮೂಲಕವೇ ಪ್ರತಿಕ್ರಿಯೆ ನೀಡಿದ್ದರು.
![Rape, cheating charges against Nawazuddin false, claims actor's brother](https://etvbharatimages.akamaized.net/etvbharat/prod-images/na_2409newsroom_1600945394_400.jpg)
ಆಲಿಯಾ ಅತ್ಯಾಚಾರ ಮತ್ತು ವಂಚನೆ ಸೇರಿದಂತೆ ನವಾಜುದ್ದೀನ್ ಸಿದ್ಧಿಕಿ ಹಾಗೂ ಅವರ ಕುಟುಂಬದ ಇತರೆ ನಾಲ್ವರ ವಿರುದ್ಧ ಸಹ ದೂರು ನೀಡಿದ್ದು ಪೊಲೀಸರು ಭಾರತೀಯ ದಂಡ ಸಂಹಿತೆಯ ಪ್ರಕಾರ ಎಫ್ಐಆರ್ ದಾಖಲಿಸುವುದಾಗಿ ತಿಳಿಸಿದ್ದಾರೆ. ಶಮಾಸ್ ನವಾಜುದ್ದೀನ್ ಸಿದ್ಧಿಕಿ ಬೋಲೆ ಚೂಡಿಯಾ ಎಂಬ ಬಾಲಿವುಡ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ತಮನ್ನಾ ಭಾಟಿಯಾ ನಟಿಸಲಿದ್ದಾರೆ.